ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ ಇಲ್ಲ ಎಂದ ಸಾರ್ವಜನಿಕ ಸಹಭಾಗಿತ್ವದ ಪ್ರಮುಖ ವಿಮಾನ ತಯಾರಕ ಸಂಸ್ಥೆೆ ಎಚ್‌ಎಎಲ್, ಉದ್ಯೋೋಗಿಗಳ ವೇತನ ಪರಿಷ್ಕರಣೆ ಸಂಬಂಧಿಸಿ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ನಡುವಿನ ಬಿಕ್ಕಟ್ಟು ಮುಂದುವರಿದಿದೆ. ಒಂದೆಡೆ, ನೌಕರರು ಇತರ ರಕ್ಷಣಾ ಸಾರ್ವಜನಿಕ ಸಹಭಾಗಿತ್ವದ ಘಟಕಗಳಲ್ಲಿನ (ಡಿಪಿಎಸ್‌ಯು) ಒಪ್ಪಂದದ ಅನುಸಾರ ವೇತನ ಪರಿಷ್ಕರಣೆ ಮಾಡಬೇಕು ಎಂಬ […]