ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿಿ ಮತ್ತು ತಾಯಿಗೆ ದೆಹಲಿ ಹೈಕೋರ್ಟ್ ತಾತ್ಕಾಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಅಕ್ಟೋೋಬರ್ 31ಕ್ಕೆೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್‌ಸ್ ನೀಡಿತ್ತು. ಇದನ್ನು ಅವರು ದೆಹಲಿ ಹೈಕೋಟ್‌ರ್ರ್ನಲ್ಲಿ ಪ್ರಶ್ನಿಿಸಿ, ಗೌರಮ್ಮ ವಯೋಸಹಜ ಕಾರಣಗಳಿಂದ ದೆಹಲಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಾಯಪೀಠ, ಅಕ್ಟೋೋಬರ್ […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ. ಸದಾಶಿವ ನಗರದ...
ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ...