ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ವಿಷವ್ಯೂಹವಾಗಿ ಪರಿಣಮಿಸಿದೆ. ಶನಿವಾರ ಒಂದೇ ದಿನ 918 ಮಂದಿಗೆ ಸೋಂಕು ತಗುಲಿದ್ದು, ಕರಾಳ ದಿನವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ 596 ಕರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 11 ಮಂದಿ ಬಲಿ ಪಡೆಯುವ ಮೂಲಕ ಸಾವಿನ ಕೂಪವಾಗಿದೆ. ದಿನೇ ದಿನೇ ಏರುತ್ತಿರುವ ಕರೋನಾ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಹರಸಾಹಸ ಪಡುತ್ತಿದೆ. ದಿನಕ್ಕೊಂದು ನಿರ್ಧಾರ ತಳೆದು ಗೊಂದಲ ಸೃಷ್ಟಿಸುತ್ತಿರುವ ಸರಕಾರ ಪ್ರತಿ ಭಾನುವಾರ ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದೆ. ಕಳೆದ […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ 13 ನೇ ಪ್ಲಾಟ್ ಫಾರಂ ಬಳಿ ವೃದ್ಧನೊಬ್ಬ ಕುಸಿದು ಬಿದ್ದು ಕೆಲಕಾಲ ಆತಂಕ ಮನೆ ಮಾಡಿತ್ತು. ಜ್ವರದಿಂದ...
ಬೆಂಗಳೂರು: ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾದ ಸರ್ಕಾರ ಈಗ ಶಾಸಕರನ್ನು ಕರೆದು ಸಭೆ ನಡೆಸಿದರೆ ಏನು ಪ್ರಯೋಜನ ಎಂದು ಕೆಪಿಸಿಸಿ ಅಧ್ಯಕ್ಷ...
ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯೊಬ್ಬರಲ್ಲೂ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಆಯುಕ್ತರ ಕಚೇರಿಯನ್ನು ಮೂರುದಿನಗಳವರೆಗೆ ಸೀಲ್ ಡೌನ್ ಮಾಡಲಾಗಿದೆ. ಜೂನ್ 27 ರಿಂದ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಶುಕ್ರವಾರ ಒಂದೇ ದಿನ 445 ಮಂದಿಗೆ ಸೋಂಕು ದೃಢವಾಗಿದ್ದು, 10 ಮಂದಿ ಕರೋನಾ ಗೆ ಬಲಿಯಾಗಿದ್ದಾರೆ. ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 144...
ವಿಜಯಪುರ ಜಿಲ್ಲೆಯ ಮಾಜಿ ಶಾಸಕರೊಬ್ಬರಿಗೆ (ರೋಗಿ ಸಂಖ್ಯೆ-10654 ಹಾಗೂ ವಯೋಮಾನ 72 , ಪುರುಷ) ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು,...
ಬೆಂಗಳೂರು: ಜ್ವರ, ಕೆಮ್ಮು, ನೆಗಡಿಯ ಔಷಧ ಮಾರಾಟದ ಮಾಹಿತಿಯನ್ನು ಸಲ್ಲಿಸದೆ ನಿರ್ಲಕ್ಷ್ಯ ತೋರಿದ ಬನಶಂಕರಿ 2 ನೇ ಹಂತದ ಸೌಜನ್ಯ ಮೆಡಿಕಲ್ಸ್ ನ ಪರವಾನಗಿಯನ್ನು ಐದು ದಿನ...
ಕಾವೇರಿ ತಂತ್ರಾಂಶಕ್ಕೆ ಹೊಸ 6.8 ಪ್ಯಾಚ್ ಅಳವಡಿಕೆ ಹಿನ್ನೆಲೆ ಆಸ್ತಿ ನೋಂದಣಿಗೆ ಜನರ ಪರದಾಟ ಕೋಟ್ಯಂತರ ರೂಪಾಯಿ ಆದಾಯ ಖೋತಾ ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯ...
ಬೆಂಗಳೂರು: ಕರೋನಾದಿಂದ ಸಾವನ್ನಪ್ಪಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರಣ ತಿಳಿಯಲು ಐಸಿಎಂಆರ್-ಎಸ್ ಸಿಡಿಐಆರ್ ಅಭಿವೃದ್ಧಿಪಡಿಸಿರುವ ಇ-ಮೋರ್ ತಂತ್ರಾಂಶದ ದಾಖಲಿಸಲು ರಾಜ್ಯದ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ...