Sunday, 24th November 2024

ಎರಡನೇ ದಿನವೂ ಕೂಡ ಮದ್ಯಕ್ಕಾಗಿ ಕ್ಯೂನಿಂತ ಪಾನ ಪ್ರೀಯರು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ನಗರದಲ್ಲಿ  ಎರಡನೇ ದಿನವೂ ಕೂಡ  ಮದ್ಯದ ವ್ಯಾಪಾರ ಭಾರೀ ಪ್ರಮಾಣದಲ್ಲಿ ಇತ್ತು. ಲಾಕ್ ಡೌನ್ ತೆರವುಗೊಳಿಸಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ಮೊದಲ ದಿನವೇ ಮುಗಿಬಿದ್ದು ಮದ್ಯ ಖರೀದಿಸಿದ್ದ ಜನ ಎರಡನೇ ದಿನ ಕೂಡ ವೈನ್ ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀಸಿದ ದೃಶ್ಯ ಮಂಗಳವಾರದಂದು ಕಂಡುಬಂದಿದೆ. ಸೋಮವಾರ ಒಂದೇ  ದಿನಕ್ಕೆ 45 ಕೋಟಿಯಷ್ಟು ಆದಾಯ ಸರಕಾರಕ್ಕೆ ಮದ್ಯ ಮಾರಾಟದಿಂದ ಬಂದಿದೆ.  ಎರಡನೇ ದಿನವೂ ಕೂಡ  ಕೋಟ್ಯಂತರ ರು ಆದಾಯ […]

ಮುಂದೆ ಓದಿ

ಕೇಂದ್ರ, ರಾಜ್ಯ ಸರ್ಕಾರದ ಗೊಂದಲಕಾರಿ ಹೇಳಿಕೆಗಳಿಂದ ಅರಾಜಕತೆ ಸೃಷ್ಟಿ

ಕಾರ್ಮಿಕರ ವಿಚಾರದಲ್ಲಿ ಅಮಾನವೀಯ ವರ್ತನೆ : ಸಿದ್ದರಾಮಯ್ಯ ಬೆಂಗಳೂರು : ಲಾಕ್ ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಟೆಗೊಂದು, ಗಳಿಗೆಗೆ...

ಮುಂದೆ ಓದಿ

ಬೆಂಗಳೂರಿನಿಂದ ತವರಿನತ್ತ ಹೊರಟ ವಲಸೆ ಕಾರ್ಮಿಕರಿಗೆ ಸಚಿವರಿಂದ ಸಹಾಯ ಹಸ್ತ.

  ಬಸ್ ನಿಲ್ದಾಣದಲ್ಲಿದ ಕಾರ್ಮಿಕರಿಗೆ ಉಚಿತ ಊಟ, ತಿಂಡಿ, ನೀರು ವಿತರಣೆ.   ಕೆಲಸವನ್ನ ಅರಸಿ ಬೆಂಗಳೂರಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚೆಚ್ಚು ಜನ ವಲಸೆ ಬಂದಿದ್ದರು....

ಮುಂದೆ ಓದಿ

‘ಎಣ್ಣೆ ಬೇಕು ಅಣ್ಣಾ……ಖಾಲಿಯಾಯ್ತು ಚಿನ್ನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ‘ಬರಗೆಟ್ಟ ದೇವರಿಗೆ ಪೊರ ಮಾಡಿದ್ರು’ ಅನ್ನೋ ಗಾದೆಯಂತಾಗಿದೆ ರಾಜ್ಯದಲ್ಲಿನ ಮದ್ಯ ಮಾರಾಟ. ಮದ್ಯ ಮಾರಾಟಕ್ಕೆ ಮರುಅವಕಾಶ ಸಿಕ್ಕ ಮೊದಲ ದಿನವೇ ಕುಡುಕರು ಲಾಕ್‌ಡೌನ್‌ನ...

ಮುಂದೆ ಓದಿ

ವಲಸೆ ಕಾರ್ಮಿಕರ ಪ್ರಯಾಣದ ಖರ್ಚನ್ನು ಕಾಂಗ್ರೆಸ್ ಭರಿಸಲಿದೆ : ಸೋನಿಯಾ ಗಾಂಧಿ

ದೆಹಲಿ: ಕರೋನಾ ಲಾಕ್ ಡೌನ್‌ನಿಂದಾಗಿ ಅತಂತ್ರರಾಗಿರುವ ಪ್ರತಿಯೊಬ್ಬ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ರೈಲು ಪ್ರಯಾಣ ಭತ್ಯೆಯನ್ನು ಕಾಂಗ್ರೆಸ್ ಭರಿಸಲಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ...

ಮುಂದೆ ಓದಿ

ಹೈಕೋರ್ಟ್ ನ್ಯಾಯಮೂರ್ತಿ ಪ್ರಮಾಣ ವಚನ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ದೆಹಲಿ: ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಕಿರಿಯ ನ್ಯಾಯಾಂಗ ಅಧಿಕಾರಿಯ ನೇಮಕಾತಿ ಪ್ರಶ್ನಿಸಿ ಜಿಲ್ಲಾ ನ್ಯಾಯಮೂರ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ಬೆಳಗ್ಗೆ ವಜಾಗೊಳಿಸಿದೆ. ಹೈಕೋರ್ಟ್‌ನ ಅಪರ...

ಮುಂದೆ ಓದಿ

ದೇಶದಾದ್ಯಂತ ಲಾಕ್‌ಡೌನ್-3 ಜಾರಿ

ಮುಂಬೈ: ಮಹಾಮಾರಿ ಕರೋನಾ ನಿಗ್ರಹಿಸಲು ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ ಡೌನ್ ಕೆಲವು ನಿರ್ಬಂಧ ಮತ್ತು ಅನೇಕ ಸಡಿಲಿಕೆಗಳೊಂದಿಗೆ ಮೇ.4 ರಿಂದ ಜಾರಿಗೆ ಬಂದಿದೆ....

ಮುಂದೆ ಓದಿ

ಗ್ರೀನ್ ಝೋನ್ ಹಾವೇರಿ ಜಿಲ್ಲೆಗೂ ಕರೋನಾ !!

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು: ಹಚ್ಚ ಹಸಿರಾಗಿ ಗ್ರೀನ್ ಝೋನ್ ನಲ್ಲಿ ನೆಮ್ಮದಿಯೊಗಿದ್ದ ಹಾವೇರಿ ಜಿಲ್ಲೆಗೂ ಕರೋನಾ ವೈರಸ್ ಮಹಾಮಾರಿ ವಕ್ಕರಿಸಿದೆ. ಸೋಮವಾರ ಜಿಲ್ಲೆಯಲ್ಲಿ ಮೊದಲ ಕರೋನಾ ಪ್ರಕರಣ...

ಮುಂದೆ ಓದಿ

37 ಹೊಸ ಕರೋನಾ ಪ್ರಕರಣ: ಸೋಂಕಿತರ ಸಂಖ್ಯೆ 651

ವಿಶ್ವವಾಣಿ ಸುದ್ದಿಮನೆ  ಬೆಂಗಳೂರು ಬೆಂಗಳೂರಿನಲ್ಲಿ ಪೊಲೀಸ್ ಸೇರಿದಂತೆ  ಒಟ್ಟು 37 ಹೊಸ ಕರೋನಾ ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದ್ದು ಸೋಂಕಿತರ ಸಂಖ್ಯೆ 651ಕ್ಕೆ ಏರಿದೆ. ಇಬ್ಬರು ಸಾವನ್ನಪ್ಪಿದ್ದು ಸಾವಿನ...

ಮುಂದೆ ಓದಿ

ರಾಜ್ಯದಲ್ಲಿ ಒಂದೇ ದಿನ 45 ಕೋಟಿ ರು. ಮೌಲ್ಯದ ಮದ್ಯ ಮಾರಾಟ

3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟ ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಬರೋಬ್ಬರಿ 41 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ...

ಮುಂದೆ ಓದಿ