ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರಿಗೆಲ್ಲಾ ಪಾಸ್ ಗಳು ಅಗತ್ಯವಿದೆ ಎಂದು ಕೆ.ಎಸ್.ಪಿ ಕ್ಲಿಯರ್ ಪಾಸ್ ಎಂದು ಕೋವಿಡ್ ೧೯ ಪಾಸ್ ಪ್ರಶ್ನೋತ್ತರಗಳು ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರಲ್ಲಿ ಅಗತ್ಯ ಕರ್ತವ್ಯ ದಲ್ಲಿರುವ ಸರಕಾರಿ ಸಿಬ್ಬಂದಿ, ಅಧಿಕಾರಿಗಳು, ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅವರಿಗೆ ಅನುಮತಿ ಇದೆ. ಆದರೆ, ಅವರು, ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೋಯ್ಯಬೇಕು ಅಂತವರಿಗೆ ಪಾಸ್ ಅಗತ್ಯವಿಲ್ಲ. ಯಾರಿಗೆ ಪಾಸ್ ಬೇಕು ಅಗತ್ಯ ಸರಕುಗಳು […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ತಬ್ಲಿಘೀ ಜಮಾತ್ ಧಾರ್ಮಿಕ ಸಭೆಗೆ ಜನರನ್ನು ಸಂಘಟಿಸಲು ನಗರ ಸಂಚಾರ ನಡೆಸಿದ್ದ ೧೯ ಮಂದಿ ವಿರುದ್ದ ನಗರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಇಂಡೋನೇಷಿಯಾ...
ವಿಶ್ವವಾಣಿ ಸುದ್ದಿಮನೆ ಬಳ್ಳಾರಿ ಕರೊನಾ ಸೊಂಕಿತರ ಸಂಖ್ಯೆ ಈಗ 6 ಪಾಸಿಟಿವ್ ಆಗಿದೆ. ಇನ್ನೂ ಆ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ...
ಗದಗ: ಜಿಲ್ಲೆಯಲ್ಲಿ ದೃಢೀಕರಣವಾಗಿದ್ದ ಮೊದಲ ಕೊರೋನಾ ಪಾಸಿಟಿವ್ ಕೇಸ್ ಮೃತಪಟ್ಟಿದೆ. ಗದಗ ನಗರದ ರಂಗನವಾಡಿ ನಿವಾಸಿ ೮೦ ವರ್ಷ ವಯಸ್ಸಿನ ವೃದ್ಧೆ ಬುಧವಾರ ಮಧ್ಯರಾತ್ರಿ ಕೊರೋನಾ ಆಸ್ಪತ್ರೆಯಲ್ಲಿ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಹಂಚುತ್ತಿದ್ದ ‘ಸ್ವರಾಜ್ ಅಭಿಯಾನ’ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು...
ವಿಶ್ವವಾಣಿ ಸುದ್ದಿ ಮನೆ ಬೆಂಗಳೂರು: ಮಹಿಳೆಯರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ ಪ್ರಿಯಕರನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಇಎಂಎಲ್ ನಿವಾಸಿ 34 ವರ್ಷದ ಮಹಿಳೆಯ ಮುಖಕ್ಕೆ...
*ರಾಮನಗರ*: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 25 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ...
*ಬೆಂಗಳೂರು* ಕೊರೊನಾ ಪರಿಸ್ಥಿತಿ ನಿಯಂತ್ರಿಸಲು ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದ ಆಗಿರುವ ಆರ್ಥಿಕ ಸಂಕಷ್ಟ ಎದುರಿಸುವ ಬಗ್ಗೆ ರೂಪುರೇಷೆಗಳನ್ನು ರೂಪಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್...
*ಬೆಂಗಳೂರು* ಕೊರೊನಾ ಪರಿಸ್ಥಿತಿ ಎದುರಿಸಲು ಹಾಗೂ ಅದರ ನಿರ್ವಹಣೆಗೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ನಾನು...
ಮೈಸೂರು: ಕೋವಿಡ್–19 ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ ಮೈಸೂರು ನಗರದಲ್ಲಿ ಏಪ್ರಿಲ್ 5ರಿಂದ 14ರವರೆಗೆ ನಿತ್ಯ ಸಂಜೆ 6ರಿಂದ ಯಾವುದೇ ಅಂಗಡಿ ತೆರೆಯಬಾರದು ಎಂದು ಪೊಲೀಸ್ ಕಮಿಷನರ್...