Wednesday, 24th April 2024

ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ

ಶಿರಸಿ: ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ. ಅವರಿಗೆ ಏನಾದತೂ ತಲೆ ಸರಿ ಇಲ್ವಾ ಅವರು ಹಾಗೇನಾ ಹೇಳಿದ ಮಾಜಿ ಸಿಎಮ್ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಅನಂತಕುಮಾರ ಹೇಳಿಕೆಗೆ ಕಡಖ್ ತಿರುಗೇಟು ನೀಡಿದರು. ಸಿದ್ದರಾಮಯ್ಯ ಕೂಡಾ ಬಿಜೆಪಿ ಸೇರ್ಪಡೆಗೆ ಲೈನ್ ಹಚ್ಚಿದ್ದಾರೆ ಎಂದು ಯಲ್ಲಾಪುರದಲ್ಲಿ ಅನಂತಕುಮಾರ ಹೇಳಿದ ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಚುನಾವಣೆ ಪ್ರಚಾರ ಸಭೆಗೆ ಕಿರವತ್ತಿಗೆ ಆಗಮಿಸಿ ಮಾತನಾಡಿದರು. ಸಿದ್ದರಾಮಯ್ಯ.. 15ಕ್ಷೇತ್ರ ಗೆಲ್ತಿವಿ […]

ಮುಂದೆ ಓದಿ

ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ

ವಿಧಾ‌ನಸಭಾ ಉಪಚುನಾವಣೆಯ ನಿಮಿತ್ತವಾಗಿ ಇಂದು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ ಜನಬೆಂಬಲದ ಮೂಲಕ...

ಮುಂದೆ ಓದಿ

ಹೆಬ್ಬಾರ್ ಬಿಜೆಪಿ ಸೇರ್ಪಡೆಯಿಂದ ಅವರ ರಾಜಕೀಯ ಜೀವನ ನಶಿಸುವ ಹಂತದಲ್ಲಿದೆ

ಶಿರಸಿ: ಮಾಜಿ ಸಚಿವ ವಿನಯಕುಮಾರ ಸೊರಕೆ ನಗರದ ಜಿಲ್ಲಾ‌ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮೌಲ್ಯ, ಅಪಮೌಲ್ಯ ಸತ್ಯ ಮತ್ತು ಅಸತ್ಯದ ಹಾಗೂ ಸಜ್ಜನರ ಹಾಗೂ ದುರ್ಜನರ...

ಮುಂದೆ ಓದಿ

ಕಲಬುರ್ಗಿಯಲ್ಲಿ ನಿರ್ಮಾಣಗೊಂಡಿರುವ ಹಸಿರು ಮೈದಾನ ವಿಮಾನ ನಿಲ್ದಾಣ

 ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸುತ್ತಿರುವುದು ತುಂಬಾ ಸಂತೋಷದ ವಿಷಯ. ನನ್ನ ಬಹು ದಿನದ ಆಶಯ ಇಂದು ಸಾಕಾರಗೊಳ್ಳುತ್ತಿದೆ. ಕಲ್ಯಾಣ ಕರ್ನಾಟಕ ಪ್ರಾಂತ್ಯ ಕಲಬುರ್ಗಿಯಲ್ಲಿ ನಿರ್ಮಾಣಗೊಂಡಿರುವ...

ಮುಂದೆ ಓದಿ

ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿ ಪಾಲನೆ ಮಾಡುವ ಒರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನೊಪ್ಪಿದ ಭೀಕರ

ಶಿರಸಿ : ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿ ಪಾಲನೆ ಮಾಡುವ ಒರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನೊಪ್ಪಿದ ಭೀಕರ ಘಟನೆ...

ಮುಂದೆ ಓದಿ

ಉಪಚುನಾವಣೆ ಬಳಿಕ ಸರ್ಕಾರ ಪತನ : ತಂಗಡಗಿ

ಕೊಪ್ಪಳ: ಉಪ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳು ಸುದ್ದಿಗಾರರ ಜೊತೆ ಮಾತನಾಡಿ,ಉಪ...

ಮುಂದೆ ಓದಿ

113ನೇ ಐಸಿಸಿ ಸಭೆಗು ಮುನ್ನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೂರು ಜಿಲ್ಲೆಗಳ ರೈತ ಮುಖಂಡರ ಸಭೆ ನಡೆಸಿದರು.

ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಗುರುವಾರ ನಡೆದ 113ನೇ ಐಸಿಸಿ ಸಭೆಗು ಮುನ್ನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೂರು ಜಿಲ್ಲೆಗಳ ರೈತ ಮುಖಂಡರ ಸಭೆ...

ಮುಂದೆ ಓದಿ

ಶ್ರೀ ರಾಮುಲು ಬಗ್ಗೆ ವ್ಯಂಗ್ಯ ಹೇಳಿಕೆ ನೀಡಿದ ಸಿದ್ದರಾಮಯ್ಯ

  ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ. ಇವತ್ತಿನಿಂದ ಪ್ರಚಾರ ಮಾಡುತ್ತೇನೆ. ಎಲ್ಲಾ 15 ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಎಲ್ಲವನ್ನ ಗೆಲ್ಲುವ ವಿಶ್ವಾಸವಿದೆ. 12 ಕ್ಷೇತ್ರಗಳು ನಮ್ಮಿಂದ ಕೈ ಬಿಟ್ಟು...

ಮುಂದೆ ಓದಿ

ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಎತ್ತಿನ ಗಾಡಿಯಲ್ಲಿ ಮೆರವಣಿಗೆ

 ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಇಂದು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು. ಸಂಸದರಾದ...

ಮುಂದೆ ಓದಿ

ಕವನ ಪಂಥಾಹ್ವಾನಕ್ಕೆ ಮಿಡಿದ ಕುಂಬ್ಳೆ ಕನ್ನಡ ಮನ !

ನವೆಂಬರ್‌ನಲ್ಲಿ ಕೇವಲ ರಾಜ್ಯೋತ್ಸವ ಆಚರಣೆ ಮಾಡುವುದಕ್ಕಷ್ಟೇ ಸೀಮಿತವಾಗುವುದು ಬೇಡ. ನವೆಂಬರ್ ಎಂಬುದು ಕನ್ನಡ ಆರಾಧನೆಯ ಮಾಸಾಚರಣೆಯಾಗಲಿ ಎಂಬ ಉದ್ದೇಶದಿಂದ ಆರಂಭವಾದ ಕವನ ಪಂಥಾಹ್ವಾನ ರಾಜ್ಯದ ಪ್ರಮುಖ ಸಾಹಿತಿಗಳು,...

ಮುಂದೆ ಓದಿ

error: Content is protected !!