ಗೆಳೆಯರ ಜತೆಗಿನ ಮುನಿಸನ್ನು ದ್ವೇಷಕ್ಕೆ ತಿರುಗದಂತೆ, ನೀವು ಆಗಿರದ ವ್ಯಕ್ತಿಯಾಗಿ ಪರಿವರ್ತಿತವಾಗದಂತೆ ನೋಡಿಕೊಳ್ಳಬೇಕು. ಬೇರೆಯವರ ವರ್ತನೆ ಅಥವಾ ಧೋರಣೆಗಳಿಂದ ನೀವು ಬದಲಾಗಬಾರದು. ಬದಲಾವಣೆ ಯಾವತ್ತೂ ಸ್ವಯಂಪ್ರೇರಣೆಯಿಂದ ಕೂಡಿರಬೇಕು.
ನೀವು ಹಿಂದಕ್ಕೆ ಹೋಗಿ, ಆರಂಭವನ್ನು ಬದಲು ಮಾಡುವುದು ಸಾಧ್ಯವಿಲ್ಲ. ಆದರೆ ನೀವು ಇರುವಲ್ಲಿಂದಲೇ ಆರಂಭ ಮಾಡಿ, ಅಂತ್ಯವನ್ನು ಮಾರ್ಪಡಿಸುವುದು ಸಾಧ್ಯವಿದೆ. ವ್ಯರ್ಥವಾಗಿ ಹೋದ ದಿನಗಳ ಬಗ್ಗೆ ಕೊರಗದೇ,...
ಸಿಂಹ ಉಳಿದೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿಯೂ ಅಲ್ಲ, ದೊಡ್ಡದೂ ಅಲ್ಲ. ಶಕ್ತಿಶಾಲಿಯೂ ಅಲ್ಲ. ಆದರೂ ಅದು ಕಾಡಿನ ರಾಜ. ಜೀವನದಲ್ಲಿ ಬುದ್ಧಿಮತ್ತೆ, ಗಾತ್ರ, ಆಕಾರ, ಶಕ್ತಿಗಿಂತ ನಿಮ್ಮ...
ನಿಮಗೆ ಯಾರು ಗೌರವ ಮತ್ತು ಮಹತ್ವವನ್ನು ಕೊಡುವುದಿಲ್ಲವೋ, ಯಾರು ನಿಮ್ಮನ್ನು ನಿಕೃಷ್ಟವಾಗಿ ನೋಡುತ್ತಾರೋ, ಅಂಥ ವ್ಯಕ್ತಿಗಳ ಬಗ್ಗೆ ಯೋಚಿಸುವುದು ಸಹ ವ್ಯರ್ಥವೇ. ಹಾಗಂತ ಅಂಥವರನ್ನು ದ್ವೇಷಿಸುತ್ತ ಮನಸ್ಸನ್ನು...
ಸಂತಸ, ಸಮಾಧಾನ ಎಲ್ಲಿದೆ ಎಂದು ಹುಡುಕುತ್ತಾ ಹೊರಟರೆ, ನಿಮಗೆ ಅವು ಸಿಗಲು ಸಾಧ್ಯವಿಲ್ಲ. ಹಾಗಂತ ಪ್ರತಿ ಕ್ಷಣದಲ್ಲೂ ಸಂತಸ ಮತ್ತು ಸಮಾಧಾನವನ್ನು ಕಾಣಲು ಸಾಧ್ಯ. ಅವುಗಳನ್ನು ಹುಡುಕುವುದಕ್ಕೆ...
ಜೀವನದಲ್ಲಿ ನಾವು ನಮ್ಮ ಸಹಾಯಕ್ಕೆ ಬೇರೆ ಯಾರಾದರೂ ಬರಲಿ ಎಂದು ಕಾಯುವುದೇ ದೊಡ್ಡ ಹಿನ್ನಡೆ. ಅದೇ ಅವಲಂಬನೆ ನಮ್ಮನ್ನು ಸ್ವತಂತ್ರವಾಗಿ ಸಾಧನೆ ಮಾಡದಂತೆ ತಡೆಯುತ್ತದೆ. ಸಾಧಕರು ಯಾವತ್ತೂ...
ನದಿ ಎಂದೂ ತನ್ನ ಗುಣವನ್ನು ಬದಲಿಸುವುದಿಲ್ಲ. ಹೀಗಾಗಿ ಅದಕ್ಕೆ ಎಂಥ ಬಂಡೆಗಳು, ಅಡೆತಡೆಗಳು ಎದುರಾದರೂ ಅದು ಹರಿಯುತ್ತಲೇ ಹೋಗುತ್ತದೆ. ಅದಕ್ಕೆ ಯಾರೂ ಮಾರ್ಗ ಅಥವಾ ಪಥವನ್ನು ನಿರ್ಮಿಸಿಕೊಡಬೇಕಿಲ್ಲ....
ಕಷ್ಟದಲ್ಲಿದ್ದಾಗ ಪ್ರಾಮಾಣಿಕ ವಾಗಿರಬೇಕು, ಸಿರಿವಂತಿಕೆ ಬಂದಾಗ ಸರಳವಾಗಿರಬೇಕು, ಅಧಿಕಾರ ಬಂದಾಗ ಸಭ್ಯತೆ ಮೆರೆಯ ಬೇಕು ಮತ್ತು ಸಿಟ್ಟು ಬಂದಾಗ ಶಾಂತವಾಗಿರಬೇಕು. ಇವನ್ನು ರೂಢಿಸಿಕೊಂಡರೆ ಎಂಥ ಸಂದರ್ಭವನ್ನಾದರೂ...
ಪ್ರತಿಯೊಬ್ಬರಿಗೂ ಜೀವನದಲ್ಲಿ ಸಾಕಷ್ಟು ಹೊರೆಗಳಿರುತ್ತವೆ. ಅದು ಸಹಜ. ಆದರೆ ಅವುಗಳನ್ನು ಎಷ್ಟು ದೂರ ಹೊತ್ತುಕೊಳ್ಳ ಬೇಕು ಎಂಬುದು ಗೊತ್ತಿರಬೇಕು. ಹಾಗೆಯೇ ಆ ಹೊರೆಯನ್ನು ಯಾವಾಗ ಇಳಿಸಬೇಕು ಅಥವಾ...
ನೀವು ಹಿಂದಕ್ಕೆ ಹೋಗಿ ಹೊಸತಾಗಿ ಆರಂಭಿಸುವ ಬದಲು, ಈಗ ಎಲ್ಲಿದ್ದೀರೋ ಅಲ್ಲಿಂದಲೇ ಹೊಸ ಆರಂಭ ಮಾಡಿ, ಅಂತ್ಯವನ್ನು ಇನ್ನೂ ಚೆಂದವಾಗಿ ಮಾಡುವುದು ಸಾಧ್ಯವಿದೆ. ಸಮಸ್ಯೆಯನ್ನು ಪರಿಹರಿಸುವ ಜಾಣ...