ಎರಡು ವಿಧಗಳಲ್ಲಿ ಪಾಠ ಕಲಿಯಬಹುದು. ಒಂದು, ನಮ್ಮ ತಪ್ಪಿನಿಂದ ಮತ್ತು ಎರಡನೆಯದು, ಬೇರೆಯವರ ತಪ್ಪಿನಿಂದ. ಮೊದಲನೆಯದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಎರಡನೆಯದು ಉಚಿತ.
ನೀವು ಎಷ್ಟೇ ಹೃದಯ ಶ್ರೀಮಂತ ಗುಣವನ್ನು ಹೊಂದಿರಬಹುದು. ಕೃತಘ್ನ ವ್ಯಕ್ತಿಗಳಿಗೆ ಕೊಟ್ಟು ಸಮಾಧಾನ ಮಾಡಲು ಸಾಧ್ಯವಿಲ್ಲ. ನೀವು ಎಷ್ಟೇ ಕೊಟ್ಟರೂ ಅವರಿಗೆ ಖುಷಿ ಆಗುವುದಿಲ್ಲ. ಅಂಥವರು ನಿಮಗೇ...
ಪರಸ್ಪರ ಮಾತುಕತೆಯಿಲ್ಲದೇ ಯಾವ ಸಂಬಂಧವೂ ಏರ್ಪಡುವುದಿಲ್ಲ. ಗೌರವವಿಲ್ಲದೇ ಪ್ರೀತಿ ಮೂಡುವುದಿಲ್ಲ. ವಿಶ್ವಾಸ, ನಂಬಿಕೆಯಿಲ್ಲದೇ ಯಾವ ಸಂಬಂಧವೂ ಮುಂದುವರಿಯುವುದಿಲ್ಲ. ಕಾಳಜಿ ತೋರದಿದ್ದರೆ ಯಾರೂಹತ್ತಿರ...
ಜೀವನ ಅಂದ್ರೆ ಶೇ.ಹತ್ತರಷ್ಟು ನಿಮಗೆ ಏನಾಗುತ್ತದೆ ಮತ್ತು ಉಳಿದ ಶೇ. ತೊಂಬತ್ತರಷ್ಟು ಅದಕ್ಕೆ ನೀವು ಹೇಗೆಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಅವಲಂಬಿಸಿದೆ. ನಿಮಗೇನಾಗುತ್ತದೆ ಎಂಬುದಕ್ಕಿಂತ ನೀವು ಹೇಗೆಪ್ರತಿಕ್ರಿಯಿಸುತ್ತೀರಿ ಎಂಬುದು ಮುಖ್ಯ....
ನೀವು ಎಷ್ಟು ವೇಗವಾಗಿ ನಡೆಯುತ್ತೀರಿ ಎಂಬುದು ಮುಖ್ಯವಲ್ಲ. ಎಲ್ಲೂ ನಿಲ್ಲದೇ ನಡೆಯುವುದಷ್ಟೇ ಮುಖ್ಯ. ಕೆಲ ದಿನಗಳ ನಂತರ ನೀವು ಬಹು ದೂರ ಸಾಗಿರುತ್ತೀರಿ. ಇದನ್ನು ನಡೆಯುವುದಕ್ಕೊಂದೇ ಅಲ್ಲ,...
ಮೂರ್ಖರನ್ನು ಸುಧಾರಿಸುವ ಸಾಹಸಕ್ಕೆ ಇಳಿಯಬಾರದು. ತನ್ನಲ್ಲಿರುವ ದೋಷಗಳು ಗೊತ್ತಾಗಿವೆ ಯೆಂದು ಆತ ತಕ್ಷಣ ನಿಮ್ಮನ್ನು ದ್ವೇಷಿಸಲಾರಂಭಿಸುತ್ತಾನೆ. ಅದರ ಬದಲು ಬುದ್ಧಿವಂತನಿಗೆ ಸಲಹೆಗಳನ್ನು ಕೊಟ್ಟರೆ ಆತ ತಕ್ಷಣಅದನ್ನು ಸ್ವೀಕರಿಸಿ,...
ಒಂದು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಬೇಕು, ಇಲ್ಲವೇ ಸಮಸ್ಯೆಯನ್ನು ಬಿಟ್ಟು ದೂರ ಸರಿಯಬೇಕು. ಆದರೆ ಸಮಸ್ಯೆಯ ಜತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನೀವು ಯಾವ ಸಮಸ್ಯೆಯನ್ನೂ...
ನಿಮ್ಮ ಜೀವನದ ಪುಸ್ತಕದಲ್ಲಿ ಒಂದು ಕೆಟ್ಟ ಅಧ್ಯಾಯ ಇದೆ ಎಂದ ಮಾತ್ರಕ್ಕೆ ಇಡೀ ಪುಸ್ತಕವೇ ಸರಿಯಿಲ್ಲ ಎಂದು ಭಾವಿಸಬೇಕಿಲ್ಲ. ಆ ಅಧ್ಯಾಯವನ್ನು ಕೈಬಿಡಬಹುದು ಅಥವಾ ಹೊಸ, ಪರಿಷ್ಕೃತ...
ದ್ವೇಷ, ಅಸೂಯೆ ಭಾವ ಹೊಂದಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ನೀವು ಅವರನ್ನು ಸ್ನೇಹಿತರೆಂದು ಪರಿಗಣಿಸುತ್ತೀರಿ. ಆದರೆ ಅಸಲಿಗೆ ಅವರು ಅಪಾಯಕಾರಿಗಳು. ನಿಮ್ಮನ್ನು ಪ್ರತಿಸ್ಪರ್ಧಿಗಳು ಎಂದೇ ಅವರು ಭಾವಿಸಿರುತ್ತಾರೆ. ಅಂಥವರ...
ಸಮಸ್ಯೆಗಳು ಇಲ್ಲದಿರುವುದೇ ಸಂತಸ ಅಥವಾ ನೆಮ್ಮದಿ ಅಲ್ಲ. ಅವೆಲ್ಲವುಗಳು ಇzಗಲೂ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಇರುವ ಸಾಮರ್ಥ್ಯವೇ ಸಂತಸ. ಅಂಥ ಮಾನಸಿಕ ಸ್ಥಿತಿಯನ್ನು ಹೊಂದುವ ಜಾಣ್ಮೆಯನ್ನು ರೂಢಿಸಿಕೊಳ್ಳುವುದು...