Wednesday, 27th November 2024

ದಾರಿದೀಪೋಕ್ತಿ

ನೀವು ಎಲ್ಲಿರಬೇಕೆಂದು ಬಯಸಿದ್ದಿರೋ, ಆ ಗುರಿಯನ್ನು ಇನ್ನೂತಲುಪಲು ಆಗಿಲ್ಲ ಅಂದರೆ ಅದನ್ನುತಲುಪಲು ಆಗುವುದೇ ಇಲ್ಲ ಎಂದರ್ಥವಲ್ಲ. ಅಷ್ಟಕ್ಕೇ ನಿರಾಶರಾಗಬಾರದು. ಕೆಲವು ಸಲ ದೊಡ್ಡಕಾರ್ಯಗಳು ನೆರವೇರಲು ಸಮಯ ಬೇಕಾಗುತ್ತದೆ ಎಂದು ಭಾವಿಸಬೇಕು.

ಮುಂದೆ ಓದಿ

ದಾರಿದೀಪೋಕ್ತಿ

ಬದುಕು ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಅದೊಂದು ರೀತಿಯಲ್ಲಿ ರಸ್ತೆಯಿದ್ದಂತೆ. ರಸ್ತೆಯಲ್ಲಿ ಉಬ್ಬು-ತಗ್ಗು, ಏರು-ಇಳಿತ, ಕವಲು-ತಿರುವು ಇರುತ್ತದೆ. ಆದರೆ ಇವೆಲ್ಲವುಗಳನ್ನು ಬಳಸಿ, ಸುರಕ್ಷಿತವಾಗಿ ಊರು ತಲುಪುವುದಷ್ಟೇ ಮುಖ್ಯ. ನಮ್ಮ ಜೀವನವೂ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಮಾಡುವ ಕೆಲಸ ನಿಮ್ಮಲ್ಲಿ ಅಪರಾಧ ಭಾವ ಮೂಡಿಸದಿದ್ದರೆ ಅಥವಾ ನಿಮಗೆ ಸಂಪೂರ್ಣ ನೆಮ್ಮದಿ ನೀಡಿದರೆ, ಆ ಕೆಲಸವನ್ನು ಮಾಡಲು ಬೇರೆಯವರ ಸಲಹೆ, ಅಭಿಪ್ರಾಯ ಕೇಳಬೇಕಿಲ್ಲ. ಅದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾವುದನ್ನು ಸಹಿಸಿಕೊಳ್ಳುತ್ತೀರಿ ಎಂಬ ಬಗ್ಗೆ ಎಚ್ಚರವಿರಲಿ. ನಿಮ್ಮನ್ನು ಯಾವ ರೀತಿ, ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಇದರಿಂದ ಬೇರೆಯವರಿಗೆ ಹೇಳುತ್ತೀರಿ ಎಂಬ ಕಲ್ಪನೆ ನಿಮಗಿರಬೇಕು. ನಿಮ್ಮ ಸಹನೆ...

ಮುಂದೆ ಓದಿ

ದಾರಿದೀಪೋಕ್ತಿ

ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಆಗುವ ಅನಾಹುತಕ್ಕಿಂತ, ತೆಗೆದುಕೊಳ್ಳದೇ ಇರುವುದರಿಂದ ಆಗುವ ಅನಾಹುತವೇ ಹೆಚ್ಚು. ಸರಿಯಾದ ಕಾಲಕ್ಕೆ, ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಬಹಳ...

ಮುಂದೆ ಓದಿ

ದಾರಿದೀಪೋಕ್ತಿ

ಮಾನಸಿಕ ಶಾಂತಿಯಂಥ ಸುಂದರವಾದ ಉಡುಗೊರೆ ಮತ್ತೊಂದಿಲ್ಲ. ಆದರೆ ಅದನ್ನು ನಮಗೆ ನಾವೇ ನಿತ್ಯವೂ ಕೊಡುತ್ತಿರ ಬೇಕು. ಇದನ್ನು ಬೇರೆಯವರು ಕೊಡುತ್ತಾರೆ ಎಂದು ಯಾವತ್ತೂ...

ಮುಂದೆ ಓದಿ

ದಾರಿದೀಪೋಕ್ತಿ

ಯಾರೂ ತಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಎಲ್ಲರೂ ಅವರವರ ಹವ್ಯಾಸ ಮತ್ತು ಅಭ್ಯಾಸವನ್ನು ನಿರ್ಧರಿಸುತ್ತಾರೆ. ಅವರವರ ಹವ್ಯಾಸ ಮತ್ತು ನಿರ್ಧಾರಗಳು ಭವಿಷ್ಯವನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಸುಸ್ತಾದಾಗ ದಣಿವಾರಿಸಿಕೊಳ್ಳಬೇಕೇ ಹೊರತು, ಕೈಗೆತ್ತಿಕೊಂಡ ಕೆಲಸವನ್ನು ನಿಲ್ಲಿಸಬಾರದು. ಕೆಲಸ ಪೂರ್ತಿಯಾದಾಗಲೇ ದಣಿವಾರಿಸಿಕೊಳ್ಳಬೇಕು. ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ, ನೀವು ಕೈಗೆತ್ತಿಕೊಂಡ ಯಾವ ಕೆಲಸವನ್ನೂ ಅರ್ಧಕ್ಕೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾರನ್ನೇ ಆಗಲಿ ಏಕಾಏಕಿ ನಂಬಬಾರದು. ಹಾಗೆ ನಂಬುವಾಗ ಸಾಕಷ್ಟು ಯೋಚಿಸಬೇಕು. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ನಂಬಿಕೆದ್ರೋಹ ಎಸಗಿದವರು ಕೂಡ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಎಂಬುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಾನು ನಿನಗಾಗಿ ಬಹಳ ಕಾಳಜಿ ವಹಿಸುತ್ತೇನೆ ಎಂದು ಯಾರಾದರೂ ಹೇಳಿದರೆ, ಅದನ್ನು ಕೇಳಬೇಕು, ನಂಬಬಾರದು. ಈ ವಿಷಯದಲ್ಲಿ ಕ್ರಿಯೆಯೊಂದೇ ಸತ್ಯ. ಹೇಳುವುದಕ್ಕಿಂತ, ಮಾಡುವುದು ಮುಖ್ಯ. ಮಾಡುವ ಮೊದಲು...

ಮುಂದೆ ಓದಿ