Friday, 20th September 2024

ಕರೋನಾ ಲಸಿಕೆ ಭಯ ನಿವಾರಿಸಿ

ವಿಶ್ವವನ್ನು ಕಾಡಿದ ಕರೋನಾಕ್ಕೆ ಇದೀಗ ಲಸಿಕೆ ಕಂಡು ಹಿಡಿಯಲಾಗಿದೆ. ಹಲವು ದೇಶಗಳು ಈಗಾಗಲೇ ಲಸಿಕೆಯನ್ನು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ರೀತಿ ಭಾರತವೂ ಸ್ವದೇಶಿ ನಿರ್ಮಿತ ಲಸಿಕೆಯನ್ನು ಅನುಮೋದಿಸಿದೆ. ಆದರೆ ಈ ಲಸಿಕೆ ಬಗ್ಗೆ ಜನರಲ್ಲಿ ಪೂರ್ಣ ವಿಶ್ವಾಸ ಮೂಡಿಲ್ಲ ಎನ್ನುವ ಭಾವನೆ ಮೂಡುತ್ತಿದೆ. ಸರಕಾರ ಕರೋನಾ ಲಸಿಕೆ ವಿತರಣೆಗೆ ಅನುಮತಿ ನೀಡಿದ ಬಳಿಕ, ಯಾವ ರೀತಿಯಲ್ಲಿ ಲಸಿಕೆ ಹಂಚಿಕೆಯಾಗುತ್ತದೆ ಎನ್ನುವ ಬಗ್ಗೆ ಹಲವು ಮಾಹಿತಿ ನೀಡಿತ್ತು. ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯನ್ನು ಹೇಗೆ […]

ಮುಂದೆ ಓದಿ

ಗಡಿ ವಿಷಯದಲ್ಲಿ ಒಗ್ಗಟ್ಟು ಇರಲಿ

ಕರ್ನಾಟಕದಲ್ಲಿ ಆಗ್ಗಾಗೆ ಕೇಳಿ ಬರುವ ಸಾಮಾನ್ಯ ವಿವಾದಗಳೆಂದರೆ, ತಮಿಳುನಾಡು ಭಾಗದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರ ಹಾಗೂ ಮಹಾರಾಷ್ಟ್ರದೊಂದಿಗಿನ ಗಡಿ ಹಂಚಿಕೆ. ತಮಿಳುನಾಡು, ಆಂಧ್ರಪ್ರದೇಶ ಗೋವಾ ಹಾಗೂ...

ಮುಂದೆ ಓದಿ

ಭಾರತೀಯ ಸಂಜಾತರ ಪ್ರಾಬಲ್ಯ

ಕರೋನಾ ಸೋಂಕಿನ ವಿಚಾರದಿಂದ ನಾನಾ ರಾಷ್ಟ್ರಗಳಿಗೆ ಚೀನಾದ ಮೇಲೆ ಉಂಟಾದ ಅಸಮಾಧಾನ ಭಾರತಕ್ಕೆ ಅನುಕೂಲ ವಾಗಿ ಪರಿಣಮಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾವಹಾರಿಕ ಹೂಡಿಕೆಯ ಅತ್ಯುತ್ತಮ ರಾಷ್ಟ್ರವಾಗಿ...

ಮುಂದೆ ಓದಿ

ಐತಿಹಾಸಿಕ ಅಭಿಯಾನ

ಇಂದು ನಮ್ಮ ದೇಶದಲ್ಲಿ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದೆ. ಕಳೆದ ಒಂದು ವರ್ಷದಿಂದ ಜಗತ್ತನ್ನು ಕಾಡಿದ ಕೋವಿಡ್ – 19 ಭಯವನ್ನು ದೂರಮಾಡುವ ಲಸಿಕೆ ನೀಡುವ...

ಮುಂದೆ ಓದಿ

ಹಬ್ಬಕ್ಕೆ ಸೋಂಕು

ಭಾರತೀಯರೆಲ್ಲರಿಗೂ ಸಂಕ್ರಾಂತಿ ಮಹತ್ವದ ಹಬ್ಬ. ಆದರೆ ಹಬ್ಬವೂ ಇಂದು ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪ ಗಳಿಗೆ ಈಡಾಗುತ್ತಿರುವುದು ದುರಂತ. ಮಕರ ಸಂಕ್ರಾಂತಿ ದೇಶದ ವೈವಿಧ್ಯತೆ ಮತ್ತು...

ಮುಂದೆ ಓದಿ

ಸುಪ್ರೀಂ ಆದೇಶ ಪಾಲನೆ ಜವಾಬ್ದಾರಿ ಮರೆತರೆ ರೈತರು?

ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ತಡೆಯಾಜ್ಞೆ ನೀಡಿದೆ. ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಿರುವುದು ಸಮಂಜಸವೇ...

ಮುಂದೆ ಓದಿ

ಲಸಿಕೆ ಖಾಸಗಿ ಮಾರಾಟ ಸೃಷ್ಟಿಸದಿರಲಿ ಅವಾಂತರ

ಕಳೆದ ಒಂದು ವರ್ಷದಿಂದ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಕರೋನಾ ಸೋಂಕಿನ ನಿವಾರಣೆಗೀಗ ಲಸಿಕೆ ಲಭ್ಯವಾಗಿದೆ. ಸಂಕ್ರಾಂತಿ ಆಗಮನದ ಈ ಸಂದರ್ಭದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ...

ಮುಂದೆ ಓದಿ

ಆ- ಮೆಚ್ಚುಗೆ ಇ-ನಿರೀಕ್ಷೆ

ವಿನೂತನ ರೀತಿಯಲ್ಲಿ ಬಜೆಟ್ ಮಂಡಿಸಿ ಪ್ರಶಂಸೆಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಹೊಸ ಪ್ರಯತ್ನದಿಂದ ಗಮನ ಸೆಳೆಯಲಿದ್ದಾರೆ. 2021-22ನೇ ಸಾಲಿನ ಬಜೆಟ್ ಮುಂಗಡ...

ಮುಂದೆ ಓದಿ

ವಾಯುಸೇನೆ ಸಾಮರ್ಥ್ಯಕ್ಕೆ ಸಾಕ್ಷಿ

ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದ್ದು, ಭಾರತೀಯ ಸೇನೆಯ ಶೌರ್ಯದ ಸಂಕೇತ. ಆದರೆ ಈ ಸಂಗತಿಯು ಸಂಭ್ರಮಕ್ಕೆಕಾರಣವಾಗುವುದಕ್ಕಿಂತಲೂ ವಿವಾದಿತ ಹೇಳಿಕೆ...

ಮುಂದೆ ಓದಿ

ಮಹತ್ವ ದಿವಸ್

ಇಂದು ದೇಶದಲ್ಲಿ ಆಚರಿಸಲಾಗುತ್ತಿರುವ ಪ್ರವಾಸಿ ಭಾರತೀಯ ದಿವಸ್ ಹಿಂದೆಂದಿಗಿಂತಲೂ ಪ್ರಸ್ತುತ ಮಹತ್ವವೆನಿಸುತ್ತದೆ. ಅನೇಕ ರಾಷ್ಟ್ರಗಳನ್ನು ಆಕರ್ಷಿಸುವಲ್ಲಿ ಭಾರತ ಇದೀಗ ಮಹತ್ವದ್ದನ್ನು ಸಾಧಿಸಿರುವ ಈ ವೇಳೆಯಲ್ಲಿ ಇಂಥ ಸಮಾವೇಶಗಳು...

ಮುಂದೆ ಓದಿ