Saturday, 7th September 2024

ಕರೋನಾ ನಿರ್ವಹಣೆ

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ಸಾಧನೆ ತೃಪ್ತಿದಾಯಕವಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ತಿಳಿಸಿದೆ. ಅತಿಹೆಚ್ಚು ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗುತ್ತಿರುವ ನಾಲ್ಕು ರಾಜ್ಯಗಳಲ್ಲಿ ರಾಜ್ಯವೂ ಒಂದು. ಹಾಗೆಯೇ ಸೋಂಕಿನ  ಪ್ರಮಾಣ ಹೆಚ್ಚಳದಲ್ಲೂ ಮುಂಚೂಣಿಯಲ್ಲಿದೆ. ಕರೋನಾ ಪ್ರಕರಣಗಳು ಅಧಿಕವಾಗಿರುವ ರಾಜ್ಯದ ಜಿಲ್ಲೆೆಗಳ ಪಟ್ಟಿಯನ್ನು ಅದು ನೀಡಿದೆ. ಕೋವಿಡ್ ನಿರ್ವಹಣೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಮ್ಮ ಸರಕಾರ ದಿನನಿತ್ಯ ವಿವರ ನೀಡುತ್ತಲೇ ಇದೆ. ಆ ಪೈಕಿ ಗುಣಮುಖರಾಗುತ್ತಿರುವ ಸಂಖ್ಯೆೆ ಹೆಚ್ಚಿರುವುದು ಒಂದು. ಆದರೆ ರಾಜ್ಯ ಮತ್ತು ಕೇಂದ್ರ ನೀಡುತ್ತಿರುವ […]

ಮುಂದೆ ಓದಿ

ಆಘಾತ

ಚೀನಾದಿಂದ ಹೊರಬಂದ ಕೈಗಾರಿಕೆಗಳನ್ನು ಆಕರ್ಷಿಸಲು ವಿದ್ಯುನ್ಮಾನ ವಿನ್ಯಾಸದ ವ್ಯವಸ್ಥೆೆ ಹಾಗೂ ತಯಾರಿಕಾ ವಲಯದಲ್ಲಿ ವಿಶೇಷ ರಿಯಾಯಿತು ಕುರಿತು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕಾರಣದಿಂದ...

ಮುಂದೆ ಓದಿ

ಮಹತ್ವದ ಬೆಳವಣಿಗೆ

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಅಪಾರ ಪ್ರತಿಭೆಗಳನ್ನು ಹೊಂದಿರುವ ನಗರ ಬೆಂಗಳೂರು. ಈ ಕಾರಣದಿಂದಾಗಿಯೇ ಬೆಂಗಳೂರನ್ನು ಐಟಿ ಸಿಟಿ ಎಂದು ಕರೆಯಲಾಗುತ್ತದೆ. ಇದು ರಾಜ್ಯದ ಪಾಲಿಗೆ ಮಾತ್ರವಲ್ಲ...

ಮುಂದೆ ಓದಿ

ನಿಷೇಧ ಸರಿ, ಮುಂದೆ ?

ಕೇಂದ್ರ ಸರಕಾರವು ಚೀನದ ಮತ್ತೆ 118 ಆನ್ ಲೈನ್ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಮೊದಲು ಇಂಥ 58 ಆ್ಯಪ್‌ಗಳಿಗೆ ನಿರ್ಬಂಧ ಹೇರಿತ್ತು. ಮೊದಲ ಕಂತಿನಲ್ಲಿ ನಿಷೇಧಿಸಲಾದ ಆ್ಯಪ್‌ಗಳಲ್ಲಿ...

ಮುಂದೆ ಓದಿ

ಕಾರ್ಟೊಸ್ಯಾಟ್ ಜತೆ ಚಿಮ್ಮಿದ ಇಸ್ರೋ ಉತ್ಸಾಹ

‘ಕಾರ್ಟೋಸ್ಯಾಾಟ್-3’ಯನ್ನು ಭೂಕಕ್ಷೆೆಗೆ ಕಳುಹಿಸುವ ಮೂಲಕ ಸಿಹಿ ಸಂಗತಿಯನ್ನು ಪ್ರಕಟಿಸಿದೆ. ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಾಟ್-3 ಅರ್ತ್ ಇಮೇಜಿಂಗ್ ಮತ್ತು ಮ್ಯಾಾಪಿಂಗ್‌ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು...

ಮುಂದೆ ಓದಿ

ಸ್ಮಾರ್ಟ್‌ ಜನರಿಗಾಗಿ ಸ್ಮಾರ್ಟ್‌ ವಸತಿಗಳು!

* ಸದ್ಯ ಅಮೆರಿಕದಲ್ಲಿ 4.6 ದಶಲಕ್ಷ ಸ್ಮಾರ್ಟ್‌ ವಸತಿಗಳಿದ್ದು 2020ರ ವೇಳೆಗೆ ಇದು 5 ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. * ಸ್ಮಾರ್ಟ್‌, ಮನೆ ಹೇಗೆ ಕೆಲಸ...

ಮುಂದೆ ಓದಿ

ವಕ್ರತುಂಡೋಕ್ತಿ

ಕಾಕತಾಳೀಯ ಅಂದ್ರೆ ಒಂದು ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಿರುವುದು ಮತ್ತು ಒಂದು ಕೇಸಿನಲ್ಲಿ ಇಪ್ಪತ್ನಾಲ್ಕು ಬಿಯರ್...

ಮುಂದೆ ಓದಿ

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವರ್ತನೆ ಹೀಗಿರಲಿ

ಫೇಸ್ ಬುಕ್, ಟ್ವಿಿಟರ್, ಇನ್ಸ್ಟಾಾಗ್ರಾಾಂ, ಲಿಂಕ್‌ಡ್‌ ಇನ್, ಗೂಗಲ್ ಪ್ಲಸ್ ಇತ್ಯಾಾದಿ ಸಾಮಾಜಿಕ ಜಾಲತಾಣಗಳು ಜಾಸ್ತಿಿಯಾದಷ್ಟೂ ಅದನ್ನು ಬಳಸುವವರ ಸಂಖ್ಯೆೆ ಹೆಚ್ಚಾಾಗುತ್ತಿಿದೆ. ಹೀಗಾಗಿ ಅವುಗಳಲ್ಲಿ ಜವಾಬ್ದಾಾರಿಯುತವಾಗಿ ವರ್ತಿಸುವುದು...

ಮುಂದೆ ಓದಿ

ಮಹಾನಾಟಕಕ್ಕೆ ಸುಪ್ರೀಂ ತೆರೆ ಎಳೆಯಲಿ!

ರಾಜಕಾರಣದ ಬಗ್ಗೆೆ ಮುಂದೆ ಅಸಹ್ಯ ಮೂಡದಂತೆ ತಡೆಯಬೇಕಾದರೆ, ಇಂತಹ ಘಟನೆಗಳಿಗೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಬೇಕು. ಯಾವುದೇ ಪಕ್ಷ ಅಧಿಕಾರಕ್ಕೆೆ ಬರಲಿ ಅದು ಕಾನೂನು ವ್ಯಾಾಪ್ತಿಿಯೊಳಗೆ ನಡೆಯಲಿ....

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಗುಂಡು ಹಾಕುತ್ತಾಾರೆ, ಕಾರಣ ಎಲ್ಲ ರಹಸ್ಯಗಳನ್ನು ಬಾಟಲಿಯಲ್ಲಿಡಲು ಅವರಿಗೆ ಇಷ್ಟ...

ಮುಂದೆ ಓದಿ

error: Content is protected !!