Saturday, 7th September 2024

ಅಯೋಧ್ಯೆಗೆ ಬೇಕಿದೆ ಮೂಲಭೂತ ಸೌಕರ್ಯ

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನೂ ಮತ್ತು ಭಕ್ತರನ್ನೂ ತನ್ನೆೆಡೆಗೆ ಸೆಳೆಯಲಿದೆ. ನೂತನ ರಾಮಮಂದಿರ ವೀಕ್ಷಿಿಸಲು ಹರಿದು ಬರಲಿರುವ ಜನಸಾಗರದ ನಿರೀಕ್ಷೆೆಯನ್ನು ಮುಟ್ಟುವಂತೆ, ಈ ಪಟ್ಟಣವನ್ನು ಅಭಿವೃದ್ಧಿಿ ಪಡಿಸುವ ಹೊಸ ಜವಾಬ್ದಾಾರಿ ಸರಕಾರದ ಮೇಲಿದೆ. ದೇಶಕ್ಕೆೆ ಸ್ವಾಾತಂತ್ರ್ಯ ದೊರೆತ ನಂತರ ನಡೆದ ಅತ್ಯಂತ ಪ್ರಮುಖ ವಿದ್ಯಮಾನಗಳಲ್ಲಿ ರಾಮಮಂದಿರ ನಿರ್ಮಾಣಕ್ಕೆೆ ಸುಪ್ರೀಂ ಕೋರ್ಟ್ ನೀಡಿದ ಅನುಮತಿಯೂ ಒಂದು. ಭಾವನಾತ್ಮಕ ಸಂಬಂಧದೊಂದಿಗೆ, ಕಾನೂನಾತ್ಮಕ ತೊಡಕುಗಳನ್ನೂ ಹೊಂದಿದ್ದ ರಾಮಮಂದಿರ ನಿರ್ಮಾಣದ ವಿವಾದವು ಈಗ ಪರಿಹಾರಗೊಂಡು, ಅಯೋಧ್ಯೆೆಯಲ್ಲಿ ರಾಮಜನ್ಮಭೂಮಿಯ ಸ್ಥಳದಲ್ಲಿ ದೇಗುಲ ನಿರ್ಮಾಣಕ್ಕೆೆ ಹಸಿರು ನಿಶಾನೆ […]

ಮುಂದೆ ಓದಿ

ದಾರಿದೀಪೋಕ್ತಿ

ನಾವು ಹೇಳಿದ್ದನ್ನು  ಎಲ್ಲ ಸಲ ಬೇರೆಯವರು ಒಪ್ಪದಿರಬಹುದು, ಆದರೆ ಆ ಕಾರಣಕ್ಕೆ ಅವರನ್ನು ದ್ವೇಷಿಸಬೇಕಿಲ್ಲ ಅಥವಾ ದೂರ ಸರಿಸಬೇಕಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಗಸರು ಶಾಪಿಂಗಿಗೆ ಹೋದಾಗ ಗಂಡನ ಅಭಿಪ್ರಾಯ ಯಾಕೆ ಕೇಳುತ್ತಾರೆಂದರೆ, ನಾಳೆ ಅದು ಸರಿ ಇಲ್ಲದಿದ್ದರೆ ತಪ್ಪು ಹೊರಿಸಲು...

ಮುಂದೆ ಓದಿ

ಸಕಾರಾತ್ಮಕ ಹೆಜ್ಜೆಗಳು

ಅಯೋಧ್ಯೆೆ ವಿವಾದವನ್ನು ಸುಸೂತ್ರವಾಗಿ ಮುಕ್ತಾಾಯಗೊಳಿಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಾಯಮೂರ್ತಿಗಳು ಸೇರಿದಂತೆ ಐವರಿದ್ದ ಪೀಠದ ತೀರ್ಪಿಗೆ ಎಲ್ಲೆೆಡೆಯಿಂದ ಸಂತಸದ ಪ್ರತಿಕ್ರಿಿಯೆಗಳು ಬರುತ್ತಿಿವೆ. ಆದರೆ ಎಲ್ಲರನ್ನೂ ತೃಪ್ತಿಿಪಡಿಸಲು ಆ ಪರಮಾತ್ಮನಿಗೂ ಆಗುವುದಿಲ್ಲ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಡತಿ ಮತ್ತು ಚಪ್ಪಲಿ ಕಚ್ಚಿದ್ದು, ಕಚ್ಚಿಸಿಕೊಂಡವನನ್ನು ಬಿಟ್ಟು ಬೇರೆ ಯಾರಿಗೂ...

ಮುಂದೆ ಓದಿ

ದಾರಿದೀಪೋಕ್ತಿ

ಸೋಲು ಕಲಿಸುವ ಪಾಠವನ್ನು ಬೇರೆ ಯಾವುದೂ ಕಲಿಸಲಿಕ್ಕಿಲ್ಲ. ಸೋತ ಮಾತ್ರಕ್ಕೆ ಎಲ್ಲವೂ ಮುಗಿದೇ ಹೋಯಿತು ಎಂದಲ್ಲ. ಸೋಲು ಸಹ ಗೆಲುವಿನ ಆರಂಭಕ್ಕೆ ನಾಂದಿಯಾಗಬಹುದು. ಸೋಲು ನಿಮ್ಮನ್ನು ಮೊದಲಿಗಿಂತ...

ಮುಂದೆ ಓದಿ

ಅಂತರ್ಜಾಲದಲ್ಲಿ ನಕಲಿ ನೋಡಿ ನಲಿಯುವುದೇ ಹೆಚ್ಚು! ವಿವರ ಹೀಗಿದೆ.

* ಬ್ರೆೆಜಿಲ್ 58% * ಯುನೈಟೆಡ್ ಕಿಂಗ್‌ಡಮ್ 70% * ಸ್ಪೇನ್ 68% * ಯುನೈಟೆಡ್ ಸ್ಟೇಟ್‌ಸ್‌ 67% * ಫ್ರಾಾನ್‌ಸ್‌ 67% * ಟರ್ಕಿ 63%...

ಮುಂದೆ ಓದಿ

ಸ್ನೇಹಪರತೆ, ಪ್ರಬುದ್ಧತೆ ಪ್ರದರ್ಶನ

 ದೇಶದ ಮುಸಲ್ಮಾಾನರು ಇತ್ತೀಚಿನ ವರ್ಷಗಳಿಂದ ಸಹೃದಯಿಗಳಾಗಿದ್ದಾಾರೆ. ಸ್ನೇಹಮಯಿಯಾಗಿದ್ದಾಾರೆ. ಎಲ್ಲದಗಿಂತ ನೆಮ್ಮದಿಯ ಜೀವನ ಮುಖ್ಯ ಎಂಬ ಭಾವನೆಯೂ ಮೂಡಿದೆ. ದೇಶದಲ್ಲಿ ನಿಜವಾದ ಬದಲಾವಣೆ ಪ್ರಗತಿಯನ್ನು ಪ್ರಾಾಮಾಣಿಕತೆಯಿಂದ ಬಯಸುವ ಸಹಜ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ನಿರೀಕ್ಷೆ, ಅಪೇಕ್ಷೆಗಳಿಗೆ ತಕ್ಕ ಹಾಗೆ ನಿಮ್ಮ ಬದುಕನ್ನು ರೂಢಿಸಿಕೊಳ್ಳಬೇಡಿ. ಆಗ ನೀವು ನಿಮ್ಮ ಬದುಕನ್ನು ಜೀವಿಸುವುದಿಲ್ಲ. ಬೇರೆಯವರ ಅಪೇಕ್ಷೆಯ ನಿಮ್ಮ ಬದುಕನ್ನು ಸಾಗಿಸುತ್ತೀರಿ. ಇದು ನಿಮ್ಮಲ್ಲಿ...

ಮುಂದೆ ಓದಿ

ವಕ್ರತುಂಡೋಕ್ತಿ

ನಾಳೆಯೇ ಇಲ್ಲ ಎಂದು ಭಾವಿಸಿ ಪ್ರೀತಿಸುವ ಒಂದು ಸ್ವಾರಸ್ಯವೆಂದರೆ, ನಾಳೆ ಬರುತ್ತದಲ್ಲ.. ಆಗ ಪುನಃ ಪ್ರೀತಿಸುವ ಅವಕಾಶ...

ಮುಂದೆ ಓದಿ

error: Content is protected !!