Sunday, 8th September 2024

ಕಲ್ಯಾಣದ ಅಪಸ್ವರ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಂದಿನ ಬಿಜೆಪಿ ಸರಕಾರ ಬಹಳಷ್ಟು ಆದ್ಯತೆ ನೀಡಿದೆ ಎನ್ನಲಾಗುತ್ತದೆ. ಈ ಹೇಳಿಕೆಗಳಿಗೆ ಪ್ರಸ್ತುತ ವ್ಯತಿರಿಕ್ತ ಹೇಳಿಕೆಗಳೂ ಕೇಳಿಬರುತ್ತಿವೆ. ಒಟ್ಟಾರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ತಿಳಿಸುತ್ತಿರುವಂತೆಯೇ ಅಪಸ್ವರಗಳೂ ಕೇಳಿ ಬರಲಾ ರಂಭಿಸಿವೆ. ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದೆ. ಹತ್ತು ಸಾವಿರ ಶಿಕ್ಷಕರ ನೇಮಕ ಹಾಗೂ 15 ಸಾವಿರಕ್ಕೂ ಅಧಿಕ ಶಾಲೆಯ ಹಳೆ ಕಟ್ಟಡಗಳ  ಬಜೆಟ್ ‌ನಲ್ಲಿ ಅವಕಾಶ ಒದಗಿಸುವಂತೆ ಕೋರಲಾಗಿದೆ. […]

ಮುಂದೆ ಓದಿ

ಅಕ್ರಮಕ್ಕೆ ಅಗತ್ಯ ಕ್ರಮ ಗೊಂದಲ ಸರಿಯಲ್ಲ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ನಿಬಂಧನೆ ಬಗ್ಗೆ ಮೂಡಿದ್ದ ಆತಂಕ ನಿವಾರಣೆಯಾಗಿದೆ. ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿ ದಂತೆ ಹಳೆಯ ಮಾನದಂಡಗಳೇ ಮುಂದುವರಿಯುವುದು ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ಮುಂದೆ ಓದಿ

ರಾಜಕಾರಣಿಗಳಿಂದ ರಾಮ ಮಂದಿರ ಜಪ

ಹಲವು ದಶಕಗಳ ಆಕಾಂಕ್ಷೆಯಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಇದ್ದ ಅಡೆತಡೆಗಳೆಲ್ಲವನ್ನು ಪರಿಹರಿಸಿ ಕೊಂಡು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇಂಥ ಸುಸಂದರ್ಭದ ಬೆಳವಣಿಗೆಯನ್ನು ಸಂಭ್ರಮಿಸಬೇಕಿದ್ದ ರಾಜಕಾರಣಿಗಳು...

ಮುಂದೆ ಓದಿ

ನೈಜ ಬೋಗಸ್ ಕಾರ್ಡ್‌ದಾರರನ್ನು ಹುಡುಕಿ

ಫ್ರಿಡ್ಜ್, ಟಿವಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುವ ಹೇಳಿಕೆ ಇದೀಗ ಭಾರಿ ವಿವಾರಕ್ಕೆ ಕಾರಣ ವಾಗಿದೆ. ಆಹಾರ ಸಚಿವ ಉಮೇಶ್ ಕತ್ತಿ ಅವರ ಈ...

ಮುಂದೆ ಓದಿ

ಅಡಕೆ ಕಗ್ಗಂಟು

ದೇಶದಲ್ಲಿ ರೈತರ ಪ್ರತಿಭಟನೆ ನಾನಾ ಸ್ವರೂಪಗಳನ್ನು ಪಡೆಯುತ್ತಿರುವ ಇಂದಿನ ದಿನಗಳಲ್ಲಿ ರೈತರಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅಡಕೆ...

ಮುಂದೆ ಓದಿ

ಸಂತಸದ ಸಂದರ್ಭದಲ್ಲಿ ಆಘಾತಕಾರಿ ಅಂಶ

ಕರೋನಾ ಸಂಕಷ್ಟದ ಸಂದರ್ಭದಲ್ಲಿ 150ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಭಾರತವು ಆರೋಗ್ಯ ನೆರವು ನೀಡಿತ್ತು ಎಂಬುದು ಶ್ಲಾಘನಾರ್ಹ ಸಂಗತಿ. ಇದೀಗ ನಾನಾ ದೇಶಗಳಿಗೆ ಲಸಿಕೆ ಪೂರೈಸುವಂತೆ ಬೇಡಿಕೆ ಹೆಚ್ಚುತ್ತಿದೆ....

ಮುಂದೆ ಓದಿ

ತ್ರಿಭಾಷಾ ಸೂತ್ರ – ಸಾಯತ್ತ ಸ್ಥಾನಮಾನ ಮತ್ತಷ್ಟು ಆದ್ಯತೆ ಅವಶ್ಯ

ರಾಜ್ಯದಲ್ಲಿ ಕನ್ನಡದ ಅಭಿವೃದ್ಧಿಗೆ ಮತ್ತಷ್ಟು ದೊರೆಯಬೇಕಾದ ಅವಶ್ಯಕತೆ ಕಂಡುಬರುತ್ತಿದೆ. ನಾಡು – ನುಡಿ – ಸಾಹಿತ್ಯ- ಸಾಂಸ್ಕೃತಿಕ ರಕ್ಷಣೆಗಾಗಿ ಅನೇಕ ಸಂಸ್ಥೆಗಳು, ಹೋರಾಟಗಾರರು ಶ್ರಮಿಸುತ್ತಿದ್ದರೂ, ಕನ್ನಡದ ಕಾರ್ಯಗಳು...

ಮುಂದೆ ಓದಿ

ಕಲಾ ಪ್ರೋತ್ಸಾಹಕ್ಕೆ ಕ್ರಮ ಉತ್ತಮ ಬೆಳವಣಿಗೆ

ಕಲೆ ಕೇವಲ ಮನರಂಜನೆಯ ಮಾಧ್ಯಮವಲ್ಲ. ದೇಶದ ಹಾಗೂ ರಾಜ್ಯದ ಸಾಂಸ್ಕೃತಿಕ ಪ್ರತೀಕವೂ ಹೌದು. ಆದರೆ ಇತ್ತೀಚೆಗೆ ಕಲಾ ಪ್ರಕಾರಗಳು ನಾನಾ ರೀತಿಯ ಸಂಕಷ್ಟಗಳಿಗೆ ಸಿಲುಕಿ ಕಡೆಗಣಿಸಲ್ಪಡುತ್ತಿವೆ. ಮನರಂಜನೆಗಾಗಿ...

ಮುಂದೆ ಓದಿ

ಗೋಹತ್ಯೆ ನಿಷೇಧ ವಿಧೇಯಕ ಗೊಂದಲಗಳಿಗೆ ಆಸ್ಪದ ಅನಗತ್ಯ

ರಾಜ್ಯದಲ್ಲಿ ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದೆ. ವಿಪಕ್ಷಗಳ ವಿರೋಧದ ನಡುವೆಯೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ –೨೦೨೦ ವಿಧಾನಪರಿಷತ್‌ನಲ್ಲಿ...

ಮುಂದೆ ಓದಿ

ಪರಿಸರ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ !

ವಿಶ್ವಮಟ್ಟದಲ್ಲಿ ಭಾರತ ಸ್ಪರ್ಧಿಸಬೇಕು ಎಂದರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ನೂತನ ಕೈಗಾರಿಕೆಗಳಿಗೆ ಅವಕಾಶ ನೀಡುವುದು ಅವಶ್ಯಕ. ಆದರೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ನಾಶ ಮಾಡುತ್ತ ಹೋದರೆ,...

ಮುಂದೆ ಓದಿ

error: Content is protected !!