Sunday, 8th September 2024

ಅವೈಜ್ಞಾನಿಕ ಸಂಘರ್ಷ

ಪ್ರತಿ ಬಾರಿ ಗಣರಾಜ್ಯೊತ್ಸವದ ಸಂಭ್ರಮಕ್ಕೆ ಕಾರಣವಾಗುತ್ತಿದ್ದ ದೆಹಲಿ ಇದೀಗ ಸಂಘರ್ಷಕ್ಕೆ ಕಾರಣವಾಗಿರುವುದು ದುರಂತ. ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ವೇಳೆ ರೈತನೋರ್ವ ಮೃತಪಟ್ಟಿದ್ದು, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವದ ಸಂಭ್ರಮದ ದಿನವಾದ ಮಂಗಳವಾರಕ್ಕೆ ರೈತರ ಪ್ರತಿಭಟನೆ 65ನೇ ದಿನ ಪೂರೈಸಿ ರುವುದಲ್ಲದೆ ಸಂಘರ್ಷಕ್ಕೆ ಕಾರಣವಾಗಿದೆ. ರೈತರು ಹಾಗೂ ಸರಕಾರದ ನಡುವೆ ಏರ್ಪಟ್ಟಿರುವ ಸಂಘರ್ಷ ನಿವಾರಣೆಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದರೂ, ಸಮಸ್ಯೆ ಮುಂದುವರಿದಿರುವುದು ವಿಪರ್ಯಾಸದ ಸಂಗತಿ. ಇಷ್ಟೊಂದು ಪ್ರಮಾಣದಲ್ಲಿ ರೈತರು ಒಗ್ಗೂಡಿರುವುದರಿಂದ ರೈತ […]

ಮುಂದೆ ಓದಿ

ಅಸಮಂಜಸ ಹೇಳಿಕೆ

ಮಹಾರಾಷ್ಟ್ರದ ಶಿವಸೇನಾ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ನೀಡಿರುವ ಹೇಳಿಕೆಯಿಂದ ಇದೀಗ ಮತ್ತೊಮ್ಮೆ ವಿವಾದ ಸೃಷ್ಟಿಯಾಗಿದೆ. ಜೈಶ್ರೀರಾಮ್ ಎಂಬುದು ರಾಜಕೀಯ ಪದವಲ್ಲ ಎಂಬ...

ಮುಂದೆ ಓದಿ

ಭಾರತ ಸಶಕ್ತ

ಸಶಕ್ತ ಭಾರತದ ಮಹತ್ವದ ಕನಸು ಕಂಡಿದ್ದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಮುಖರು. ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ಈ ಆಶಯ ಈಡೇರಿದೆ ಎಂದೆನಿಸುತ್ತದೆ. ಕರೋನಾ...

ಮುಂದೆ ಓದಿ

ಪೊಲೀಸರ ಕಾರ್ಯಕ್ಕೆ ವ್ಯಕ್ತವಾಗಬೇಕಿದೆ ಶ್ಲಾಘನೆ

ಅಭಿವೃದ್ಧಿ ದೃಷ್ಟಿಯಿಂದ ವೇಗವಾಗಿ ಸಾಗುತ್ತಿರುವ ಬೆಂಗಳೂರು ನಗರವು ಅಪರಾಧ ಚಟುವಟಿಗಳಿಗೂ ಕುಖ್ಯಾತಿ ಪಡೆಯುತ್ತಿದೆ. ಒಂದೆಡೆ ವೇಗವಾಗಿ ಪ್ರಗತಿಪಥದತ್ತ ಸಾಗುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ...

ಮುಂದೆ ಓದಿ

ಲಸಿಕೆ ವಿತರಣೆ ತಾರತಮ್ಯ ದೂರಾಗಲಿ

ಕರೋನಾ ನಿವಾರಣೆಗೆ ಲಸಿಕೆ ಕಂಡುಹಿಡಿದ ಸಂತಸದಲ್ಲಿರುವ ಈ ಸಂದರ್ಭದಲ್ಲಿ ಅದು ಉಂಟುಮಾಡಿರುವ ಹಾನಿಯ ತೀವ್ರತೆ ಆತಂಕಕಾರಿಯಾಗಿದೆ. ಒಂದೆಡೆ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸೋಂಕಿನ ಮೂಲ...

ಮುಂದೆ ಓದಿ

ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಜಾತಿ ಮಾನದಂಡವೇ

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಹಿತ್ಯ ಕ್ಷೇತ್ರದ ಸಾಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿನ ರಾಜಕೀಯ ಕಾರಣಗಳಿಗಾಗಿಯೂ ಕುಖ್ಯಾತಿಗೆ ಪಾತ್ರವಾಗುತ್ತಿರುವುದು ವಿಪರ್ಯಾಸ....

ಮುಂದೆ ಓದಿ

ಕರೋನಾ ಲಸಿಕೆ ಭಯ ನಿವಾರಿಸಿ

ವಿಶ್ವವನ್ನು ಕಾಡಿದ ಕರೋನಾಕ್ಕೆ ಇದೀಗ ಲಸಿಕೆ ಕಂಡು ಹಿಡಿಯಲಾಗಿದೆ. ಹಲವು ದೇಶಗಳು ಈಗಾಗಲೇ ಲಸಿಕೆಯನ್ನು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ರೀತಿ ಭಾರತವೂ ಸ್ವದೇಶಿ ನಿರ್ಮಿತ ಲಸಿಕೆಯನ್ನು...

ಮುಂದೆ ಓದಿ

ಗಡಿ ವಿಷಯದಲ್ಲಿ ಒಗ್ಗಟ್ಟು ಇರಲಿ

ಕರ್ನಾಟಕದಲ್ಲಿ ಆಗ್ಗಾಗೆ ಕೇಳಿ ಬರುವ ಸಾಮಾನ್ಯ ವಿವಾದಗಳೆಂದರೆ, ತಮಿಳುನಾಡು ಭಾಗದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರ ಹಾಗೂ ಮಹಾರಾಷ್ಟ್ರದೊಂದಿಗಿನ ಗಡಿ ಹಂಚಿಕೆ. ತಮಿಳುನಾಡು, ಆಂಧ್ರಪ್ರದೇಶ ಗೋವಾ ಹಾಗೂ...

ಮುಂದೆ ಓದಿ

ಭಾರತೀಯ ಸಂಜಾತರ ಪ್ರಾಬಲ್ಯ

ಕರೋನಾ ಸೋಂಕಿನ ವಿಚಾರದಿಂದ ನಾನಾ ರಾಷ್ಟ್ರಗಳಿಗೆ ಚೀನಾದ ಮೇಲೆ ಉಂಟಾದ ಅಸಮಾಧಾನ ಭಾರತಕ್ಕೆ ಅನುಕೂಲ ವಾಗಿ ಪರಿಣಮಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾವಹಾರಿಕ ಹೂಡಿಕೆಯ ಅತ್ಯುತ್ತಮ ರಾಷ್ಟ್ರವಾಗಿ...

ಮುಂದೆ ಓದಿ

ಐತಿಹಾಸಿಕ ಅಭಿಯಾನ

ಇಂದು ನಮ್ಮ ದೇಶದಲ್ಲಿ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದೆ. ಕಳೆದ ಒಂದು ವರ್ಷದಿಂದ ಜಗತ್ತನ್ನು ಕಾಡಿದ ಕೋವಿಡ್ – 19 ಭಯವನ್ನು ದೂರಮಾಡುವ ಲಸಿಕೆ ನೀಡುವ...

ಮುಂದೆ ಓದಿ

error: Content is protected !!