Thursday, 19th September 2024

ಹಳೆ ಕಾಯಿದೆಗಳು ಮುಂದುವರೆಯಬೇಕೆ ?

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ದೇಶದ ಹಲವು ಕಾನೂನು ಕಟ್ಟಲೆಗಳಲ್ಲಿ ಈಗಲೂ ಬ್ರಿಟೀಷ್ ಕಾಲದ ನಿಯಮಗಳನ್ನೇ ಮುಂದುವರಿಸ ಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾಗಿರುವ ಅನೇಕ ಕಾಯಿದೆಗಳನ್ನೇ ಈಗಲೂ ಬಳಸಲಾಗುತ್ತಿದೆ. ಈ ರೀತಿ ‘ಅಜ್ಜ ಹಾಕಿದ ಆಲದ ಮರಕ್ಕೆ’ ಜೋತು ಬೀಳುವುದರಿಂದ, ಬ್ರಿಟೀಷ್ ಆಡಳಿತದಲ್ಲಿರುವ ಕಾನೂನುಗಳೇ ಮುಂದುವರಿದಿವೆ ಎನ್ನುವುದು ಒಂದು ಭಾಗ ವಾದರೆ, ಇಂದಿನ ಕಾಲಕ್ಕೆ ತಕ್ಕಂತೆ ಬದಲಾಗುವ ಅನೇಕ ಸಮಸ್ಯೆಗಳಿಗೆ ಈ ಕಾಯಿದೆಗಳಲ್ಲಿ ಉತ್ತರವಿರುವುದಿಲ್ಲ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಗುರುವಾರ […]

ಮುಂದೆ ಓದಿ

ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ಕರ್ನಾಟಕದಲ್ಲಿ ಎರಡನೇ ಅಲೆ ಕ್ಷೀಣಿಸಿ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಪುನಃ ಏರುಗತಿಯಲ್ಲಿ ಸಾಗಿದೆ. ಅನ್‌ಲಾಕ್ ಆಗುತ್ತಿದ್ದಂತೆ ಜನರು ಕರೋನಾ ಆತಂಕವನ್ನು ಮರೆತು...

ಮುಂದೆ ಓದಿ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಲಿ

ಕರೋನಾ ಎರಡನೇ ಅಲೆಯಿಂದ ದಿಕ್ಕೆಟ್ಟಿರುವ ರಾಜ್ಯದ ಜನರಿಗೆ ಇದೀಗ ಸೋಂಕು ಇಳಿಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರಕಾರ ಎಸ್‌ಎಸ್‌ಎಲ್‌ಸಿ...

ಮುಂದೆ ಓದಿ

ಜನಸಂಖ್ಯೆ ನಿಯಂತ್ರಣ ಮಾರ್ಗೋಪಾಯ ಅನಿವಾರ್ಯ

ದೇಶ ಅಥವಾ ರಾಜ್ಯಗಳ ಅಭಿವೃದ್ಧಿಯಲ್ಲಿ ಜನಸಂಖ್ಯೆಯೂ ಮಹತ್ವದ ಪಾತ್ರವಹಿಸುತ್ತದೆ. ಅದೇ ರೀತಿ ಸಂಖ್ಯೆಯ ಹೆಚ್ಚಳ ಮಾರಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಎಂಬುದು ಅಭಿವೃದ್ಧಿಯಷ್ಟೇ ಮಹತ್ವದ...

ಮುಂದೆ ಓದಿ

ತಮಿಳುನಾಡಿನ ಒಗ್ಗಟ್ಟಿನ ಸೂತ್ರಕ್ಕೆ ಕರ್ನಾಟಕದ ಉತ್ತರವೇನು?

ಕರ್ನಾಟಕ – ತಮಿಳುನಾಡು ಎರಡು ರಾಜ್ಯಗಳಿಗೂ ಅನುಕೂಲವಾಗುವಂಥ ಮೇಕೆದಾಟು ಯೋಜನೆಯನ್ನು ತಮಿಳುನಾಡು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ರಾಜ್ಯ ದಿಂದ ತಮಿಳುನಾಡಿಗೆ ಯೋಜನೆಯ ಬಗ್ಗೆ ಬಹಳಷ್ಟು ಬಾರಿ ಅರ್ಥೈಸುವ ಪ್ರಯತ್ನಗಳು...

ಮುಂದೆ ಓದಿ

ಕೇಂದ್ರದ ಆಶಯ ಅರ್ಥೈಸಿಕೊಳ್ಳದಿದ್ದರೆ ಅಪಾಯ

ಲಾಕ್‌ಡೌನ್ ತೆರವಿನಿಂದಾಗಿ ಇದೀಗ ಎಲ್ಲೆಡೆ ಜನಜಂಗುಳಿ ಕಂಡುಬರುತ್ತಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಜತೆಗೆ ಜನತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಬೆಳವಣಿಗೆಯೂ ಕಂಡುಬಂದಿದೆ....

ಮುಂದೆ ಓದಿ

ವಾಹನಗಳ ಬಳಕೆಗೆ ಕಡಿವಾಣ ಅಗತ್ಯ

ಜನರ ಜೀವನ ಕ್ರಮ ಬದಲಾದಂತೆ ಜೀವನ ಶೈಲಿಯಲ್ಲಿ ವೇಗವೂ ಹೆಚ್ಚಿದೆ. ಇಂಥದೊಂದು ಬೆಳವಣಿಗೆಯಿಂದಾಗಿ ಸಂಚಾರ ವ್ಯವಸ್ಥೆಯೂ ವೇಗ ಪಡೆದು ಕೊಂಡಿದೆ. ದಿನೇ ದಿನೇ ವಾಹನಗಳ ಸಂಖ್ಯೆಯಲ್ಲಿಯೂ ಏರಿಕೆ...

ಮುಂದೆ ಓದಿ

ಸರಕಾರದ ನಿರ್ಧಾರದಿಂದ ಚಿತ್ರರಂಗಕ್ಕೆ ಉತ್ತೇಜನ

ಒಂದೆಡೆ ಡಿಜಿಟಲ್ ಪ್ಲಾಟಾರ್ಮ್‌ಗಳು ಹಾಗೂ ಮತ್ತೊಂದೆಡೆ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಅಳಿವಿನಂಚಿಗೆ ಸಾಗುತ್ತಿರುವ ಬೆಳವಣಿಗೆ ಕಂಡುಬರು ತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳು ಈಗಾಗಲೇ ಬಾಗಿಲು ಮುಚ್ಚಿದ್ದು, ಮತ್ತಷ್ಟು ಚಿತ್ರಮಂದಿರಗಳು...

ಮುಂದೆ ಓದಿ

ಅಭಿವೃದ್ಧಿಯನ್ನು ಅಣಕಿಸದಿರಲಿ ಶೌಚಾಲಯಗಳ ಸಮಸ್ಯೆ

ದೇಶದ ಜನರಿಗೆ ಸ್ವಚ್ಛತೆಯ ಮಹತ್ವ ತಿಳಿಸುವಲ್ಲಿ ಸ್ವಚ್ಛ ಭಾರತ ಅಭಿಯಾನ ಮಹತ್ವದ ಬೆಳವಣಿಗೆ. ಅಭಿಯಾನದ ನಂತರ ಸ್ವಚ್ಛತೆ ವಿಷಯದಲ್ಲಿ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಮತ್ತೊಮ್ಮೆ ಮತ್ತಷ್ಟು...

ಮುಂದೆ ಓದಿ

ರಾಜ್ಯದ ದುರಂತವೊಂದಕ್ಕೆ ಸಾಕ್ಷಿಯಾಗದಿರಲಿ ಸರಕಾರ

ಅಭಿವೃದ್ಧಿ ಪರವಾದ ಬಹು ನಿರೀಕ್ಷೆಯೊಂದಿಗೆ ರಾಜ್ಯ ಹಾಗೂ ಕೇಂದ್ರದ ಆಡಳಿತ ಪಕ್ಷ ಬಿಜೆಪಿಗೆ ಜನರು ಅಧಿಕಾರ ನೀಡಿದ್ದಾರೆ. ಆದರೆ ಪ್ರಸ್ತುತ ರಾಜ್ಯ ಸರಕಾರವು ರಾಜ್ಯದ ದುರಂತವೊಂದಕ್ಕೆ ಸಾಕ್ಷಿಯಾಗಲಿದೆಯೇ...

ಮುಂದೆ ಓದಿ