ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ
ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ
Vishwavani News
August 17, 2022
ಶಿವಮೊಗ್ಗ: ಯುವಕ ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದ ಶಿವಮೊಗ್ಗ ಇದೀಗ ಸಹಜ ಸ್ಥಿತಿಯತ್ತ ಮರಳಿದೆ.
ಜನ ಜೀವನ ನಡೆಯುತ್ತಿದೆ. ನಗರದ ಶಿವಪ್ಪನಾಯಕ ವೃತ್ತದಲ್ಲಿ ಹೂವಿನ ಮಾರುಕಟ್ಟೆ ಓಪನ್ ಆಗಿದೆ. ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಹೂವಿನ ಮಾರುಕಟ್ಟೆ ಓಪನ್ ಆಗಿದೆ.
ಶಾಲಾ- ಕಾಲೇಜುಗಳು ಪುನಾರಂಭಗೊಂಡಿದೆ. ಇನ್ನು ನಾಳೆಯವರೆಗೂ ಶಿವಮೊಗ್ಗದಲ್ಲಿ ನಾಳೆಯವರೆಗೂ 144ಸೆಕ್ಷನ್ ಜಾರಿ ಯಾಗಿದೆ. ಈ ನಡುವೆಯೇ ಸಹಜ ಸ್ಥಿತಿಯತ್ತ ಶಿವಮೊಗ್ಗ ಮರಳಿದೆ.