ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Booker Prize: ಬಾನು ಮುಷ್ತಾಕ್, ಅರುಂಧತಿ ರಾಯ್‌...; ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗೆದ್ದ ಭಾರತೀಯ ಲೇಖಕರು ಇವರೇ ನೋಡಿ

1969ರಲ್ಲಿ ಆರಂಭವಾದ ವಿಶ್ವದ ಅತ್ಯಂತ ಗೌರವಾನ್ವಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ ಬೂಕರ್ ಪ್ರಶಸ್ತಿಯು ಭಾರತೀಯ ಲೇಖಕರಿಗೆ ಜಾಗತಿಕ ಮನ್ನಣೆ ತಂದು ಕೊಟ್ಟಿದೆ. ತಮ್ಮ ರೋಮಾಂಚಕ ಕಥಾನಕ, ಸಾಂಸ್ಕೃತಿಕ ಸಂಪನ್ನತೆ ಮತ್ತು ಜೀವನದ ವಿವಿಧ ಆಯಾಮಗಳ ಆಳವಾದ ಚಿತ್ರಣದ ಮೂಲಕ ಭಾರತೀಯ ಲೇಖಕರು ವಿಶ್ವಾದ್ಯಂತ ಓದುಗರ ಗಮನ ಸೆಳೆದಿದ್ದಾರೆ. ಈ ಲೇಖಕರ ಕೃತಿಗಳು ಭಾರತೀಯ ಸಾಹಿತ್ಯವನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ್ದು, ಭಾರತದ ವೈವಿಧ್ಯಮಯ ದೃಷ್ಟಿಕೋನಗಳನ್ನು ಒಳಗೊಂಡಿವೆ. ಈ ಬಾರಿಯ ಬೂಕರ್‌ ಪ್ರಶಸ್ತಿ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರಿಗೆ ಲಭಿಸಿದೆ. ಬೂಕರ್ ಪ್ರಶಸ್ತಿ ವಿಜೇತ ಭಾರತೀಯ ಲೇಖಕರು ಮತ್ತು ಕೃತಿಗಳ ಪರಿಚಯ ಇಲ್ಲಿದೆ.

ಬೂಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಇಂಡಿಯನ್ ರೈಟರ್ಸ್ ಯಾರ್ಯಾರು ಗೊತ್ತಾ?

ಬೂಕರ್ ಪ್ರಶಸ್ತಿ ಗೆದ್ದ ಭಾರತೀಯ ಲೇಖಕರು.

Profile Sushmitha Jain May 21, 2025 2:18 PM