Sunday, 25th February 2024

ಐಪಿಎಲ್‌: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಆರ್ ಸಿ ಬಿ ಆಟಗಾರರ ಶೂ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಆಟಗಾರರಿಗೆ ನೀಡಿರುವ ಶೂ ಮೇಲಿನ ಬಣ್ಣ, ಈಗ ಕನ್ನಡಿಗರನ್ನು ಕೆಣಕುವಂತೆ ಮಾಡಿದೆ.

ಆರ್ ಸಿ ಬಿ ಆಟಗಾರರಿಗೆ ನೀಡಿರುವ ಶೂ ಮೇಲೆ ಕನ್ನಡ ಬಾವುಟದ ಬಣ್ಣ ಬಳಸಲಾಗಿದೆ. ಈ ಮೂಲಕ ಕನ್ನಡ ಬಾವುಟಕ್ಕೆ ಅವಮಾನಿಸಲಾಗಿದೆ. ಆರ್ ಸಿ ಬಿಯ ಶೂಗಳ ಪೋಟೋವನ್ನು ಟ್ವಿಟ್ಟರ್ ನಲ್ಲಿ ಆರ್‌ಸಿಬಿ ನಾಯಕ ಕೊಹ್ಲಿ ಹಂಚಿಕೊಂಡಿದ್ದು, ಹಳದಿ ಮತ್ತು ಕೇಸರಿ ಮಿಶ್ರಿತ ಕನ್ನಡ ಬಾವುಟದ ಬಣ್ಣವನ್ನು ಬಳಕೆ ಮಾಡಲಾಗಿದೆ.

ಇದರಿಂದಾಗಿ ಆರ್ ಸಿ ಬಿ ಶೂ ವಿವಾದಕ್ಕೆ ಗುರಿಯಾಗಿದೆ.

Leave a Reply

Your email address will not be published. Required fields are marked *

error: Content is protected !!