Wednesday, 8th May 2024

ಕ್ರಿಕೆಟ್‌ ಕಾಮೆಂಟ್ರಿಗೆ ಇಯಾನ್‌ ಚಾಪೆಲ್‌ ವಿದಾಯ

ಮೆಲ್ಬರ್ನ್: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಇಯಾನ್‌ ಚಾಪೆಲ್‌ ತಮ್ಮ 45 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಕಾಮೆಂಟ್ರಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯವನ್ನು 75 ಟೆಸ್ಟ್‌ ಪಂದ್ಯಗಳಲ್ಲಿ ಪ್ರತಿನಿಧಿಸಿ, ಬಳಿಕ 1977ರಲ್ಲಿ ಇಯಾನ್‌ ಚಾಪೆಲ್‌ ಹೊಸ ಇನ್ನಿಂಗ್ಸ್‌ ಆರಂಭಿಸಿ ದ್ದರು. ಆರಂಭದ ದಿನಗಳಲ್ಲೇ ಆಸ್ಟ್ರೇಲಿಯದ ಉದ್ಯಮಿ ಕೆರ್ರಿ ಪ್ಯಾಕರ್‌ ತನ್ನನ್ನು ಕಿತ್ತು ಹಾಕಲು ಯೋಚಿಸಿದ್ದರು. ಆದರೆ ತಾನು ಬಚಾ ವಾದೆ ಎಂದು ಚಾಪೆಲ್‌ ಹೇಳಿದರು. ಅಮೋಘ ರೀತಿಯ ಕ್ರಿಕೆಟ್‌ ವಿಶ್ಲೇಷಣೆಯಿಂದ ಅವರು ಕೇಳುಗರ ಪಾಲಿಗೆ ಆತ್ಮೀಯ ರಾಗಿದ್ದರು. ಈ ಸಂದರ್ಭದಲ್ಲಿ […]

ಮುಂದೆ ಓದಿ

ಬಿಸಿಸಿಐ ಅಂಪೈರ್ ಸುಮಿತ್ ಬನ್ಸಾಲ್ ನಿಧನ

ಮುಂಬೈ: ಬಿಸಿಸಿಐನ ದೆಹಲಿ ಮೂಲದ ಅಂಪೈರ್ ಸುಮಿತ್ ಬನ್ಸಾಲ್ ಭಾನುವಾರ ಹೃದಯಾಘಾತದಿಂದ ನಿಧನರಾದರು. ಅ.2 ರಂದು ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ನಡುವಿನ ಅಂಡರ್ -19 ವಿನೂ ಮಂಕಡ್...

ಮುಂದೆ ಓದಿ

2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ

ಮುಂಬೈ: ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿರುವ ಪ್ರಸಕ್ತ ಸಾಲಿನ ಐಪಿಎಲ್ ಕೂಟ ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಮುಂದುವರಿಯಲಿದೆ. ಆದರೆ ಈ ನಡುವೆ ಮುಂದಿನ ಹರಾಜು ಪ್ರಕ್ರಿಯೆಗೆ ಬಿಸಿಸಿಐ...

ಮುಂದೆ ಓದಿ

ವೀಲ್ಚೇರ್ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಮಿಂಚಿದ ದಿವ್ಯಾಂಗರು

ತುಮಕೂರು: ಡ್ರೀಮ್ ಫೌಂಡೇಷನ್ ಟ್ರಸ್ಟ್, ಆಕ್ಸಿಜನ್ ಸ್ಪೋರ್ಟ್ಸ್ ಕ್ಲಬ್, ಜೈ ಭಾರತ ಯುವಸೇನೆ (ರಿ.) ಮತ್ತು ತುಮಕೂರು ಜಿಲ್ಲಾ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಗರದ ಬಿ.ಎಚ್.ರಸ್ತೆಯ...

ಮುಂದೆ ಓದಿ

ಕ್ರಿಕೆಟ್ ಪಂದ್ಯಾವಳಿ: ಶಿರಸಿ ಸ್ಟಾರ್ಸ್‌ ತಂಡದ ಜರ್ಸಿ ಬಿಡುಗಡೆ

ಶಿರಸಿ : ಕಾರವಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಮಾಧ್ಯಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಶಿರಸಿ ಸ್ಟಾರ್ಸ್‌ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಏ.೧೦ ಹಾಗೂ ೧೧...

ಮುಂದೆ ಓದಿ

ಐಪಿಎಲ್‌: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಆರ್ ಸಿ ಬಿ ಆಟಗಾರರ ಶೂ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಆಟಗಾರರಿಗೆ ನೀಡಿರುವ ಶೂ ಮೇಲಿನ ಬಣ್ಣ, ಈಗ ಕನ್ನಡಿಗರನ್ನು ಕೆಣಕುವಂತೆ ಮಾಡಿದೆ. ಆರ್ ಸಿ ಬಿ ಆಟಗಾರರಿಗೆ...

ಮುಂದೆ ಓದಿ

ದೆಹಲಿಯಲ್ಲಿ ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ಆಯೋಜನೆ

ಬೆಂಗಳೂರು: ನವದೆಹಲಿಯಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಆಯೋಜನೆಗೊಳ್ಳಲಿವೆ. ಮಾ.7ರಂದು ಎಲಿಮಿನೇಟರ್‌ ಪಂದ್ಯ ಹಾಗೂ ಕ್ವಾರ್ಟರ್‌ಫೈನಲ್‌ ಅರ್ಹತೆ ಪಡೆಯುವ ಎಂಟನೇ...

ಮುಂದೆ ಓದಿ

ಅಷ್ಟಕ್ಕೂ ಕ್ರಿಕೆಟ್ ಬ್ಯಾಟ್ಸಮನ್, ಪ್ರೇಕ್ಷಕರನ್ನು ರಂಜಿಸುವ ಕ್ಯಾಬರೆ ಡ್ಯಾನ್ಸರಾ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಕ್ರಿಕೆಟ್ ಅಂದ್ರೆ ಒಂದು ಧರ್ಮ ಅಂದ್ರೆ ನಾನು ಆ ಧರ್ಮಕ್ಕೆ ಸೇರಿದವನು. ಕ್ರಿಕೆಟ್ ಅಂದ್ರೆ ಪೌರತ್ವ ಅಂದ್ರೆ ನಾನು ಆ ದೇಶದ...

ಮುಂದೆ ಓದಿ

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧನೆಗೈದ ಭಾರತ, ರಾಹುಲ್‌ ಸರಣಿ ಶ್ರೇಷ್ಠ

ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಟಿ-20 ಪಂದ್ಯದಲ್ಲಿ...

ಮುಂದೆ ಓದಿ

error: Content is protected !!