Monday, 13th May 2024

ಶ್ರೇಯಸ್ ಅಯ್ಯರ್’ಗೆ ಏ.8 ರಂದು ಶಸ್ತ್ರಚಿಕಿತ್ಸೆ

ಮುಂಬೈ: ಭುಜದ ಗಾಯದಿಂದ ಬಳಲುತ್ತಿರುವ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಇದೇ ಏ.8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮಾರ್ಚ್ 23 ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ವೇಗಿ ಶಾರ್ದುಲ್ ಠಾಕೂರ್ ಬೌಲಿಂಗ್‌ನಲ್ಲಿ ಜಾನಿ ಬೈಸ್ಟೋ ಹೊಡೆದ ಚೆಂಡನ್ನು ತಡೆಯುವ ಯತ್ನದಲ್ಲಿ ಅಯ್ಯರ್, ಭುಜಕ್ಕೆ ಗಾಯಮಾಡಿಕೊಂಡಿದ್ದರು. ತೀವ್ರವಾದ ನೋವಿನಿಂದಾಗಿ ಅವರು ಭುಜವನ್ನು ಹಿಡಿದುಕೊಂಡೇ ಮೈದಾನದಿಂದ ಹೊರ ನಡೆದಿದ್ದರು. ‘ಭುಜದ ಗಾಯದಿಂದ ಬಳಲುತ್ತಿರುವ ಶ್ರೇಯಸ್, ಏ.8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಶ್ರೇಯಸ್ […]

ಮುಂದೆ ಓದಿ

ಐಪಿಎಲ್‌: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಆರ್ ಸಿ ಬಿ ಆಟಗಾರರ ಶೂ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಆಟಗಾರರಿಗೆ ನೀಡಿರುವ ಶೂ ಮೇಲಿನ ಬಣ್ಣ, ಈಗ ಕನ್ನಡಿಗರನ್ನು ಕೆಣಕುವಂತೆ ಮಾಡಿದೆ. ಆರ್ ಸಿ ಬಿ ಆಟಗಾರರಿಗೆ...

ಮುಂದೆ ಓದಿ

ಚೆನ್ನೈ ಸೂಪರ್ ಕಿಂಗ್ಸ್ ಒಪ್ಪಂದ ಅಂತ್ಯಗೊಳಿಸಿದ ’ಟರ್ಬನೇಟರ್‌’

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಪ್ಪಂದವನ್ನು ಹರ್ಭಜನ್ ಸಿಂಗ್ ಕೊನೆಗೊಳಿಸಿದ್ದಾರೆ. ಈ ಬಗ್ಗೆ ಟರ್ಬನೇಟರ್‌ ಖ್ಯಾತಿಯ ಹರ್ಭಜನ್ ಟ್ವೀಟ್‌ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಒಪ್ಪಂದ...

ಮುಂದೆ ಓದಿ

ಎಲಿಮಿನೇಟರ್ ಪಂದ್ಯ ಇಂದು: ಆರ್‌ಸಿಬಿಗೆ ಸನ್‌ರೈಸರ‍್ಸ್‌ ಸವಾಲು

ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಶುಕ್ರವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಎಲಿಮಿ ನೇಟರ್...

ಮುಂದೆ ಓದಿ

ಬ್ಯಾಟಿಂಗ್ ಆಯ್ದುಕೊಂಡ ವೆಲಾಸಿಟಿ

ಶಾರ್ಜಾ: ಮಹಿಳಾ ಟಿ೨೦ ಚಾಲೆಂಜರ್ಸ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಟ್ರೇಲ್ ಬ್ಲೇಜರ್ಸ್‌ ತಂಡದ ವಿರುದ್ಧ ಟಾಸ್ ಗೆದ್ದಿರುವ ವೆಲಾಸಿಟಿ ಬ್ಯಾಟಿಂಗ್ ಆಯ್ದುಕೊಂಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು...

ಮುಂದೆ ಓದಿ

ಪಂಜಾಬ್‌ ಗೆಲುವಿಗೆ ಅಡ್ಡಿಯಾಗದ ಸನ್‌ರೈಸ್

ದುಬೈ: ವೇಗಿಗಳಾದ ಕ್ರಿಸ್​ ಜೋರ್ಡನ್​ (17ಕ್ಕೆ 3) ಹಾಗೂ ಅರ್ಷದೀಪ್​ ಸಿಂಗ್​ (23ಕ್ಕೆ 3) ಜೋಡಿ ಡೆತ್​ ಓವರ್​ಗಳಲ್ಲಿ ತೋರಿದ ಅದ್ಭುತ ನಿರ್ವಹಣೆ ಫಲವಾಗಿ ಕಿಂಗ್ಸ್​ ಇಲೆವೆನ್​...

ಮುಂದೆ ಓದಿ

ಮುಂಬೈಗೆ ಇಂದು ಕೋಲ್ಕತಾ ಎದುರಾಳಿ

ಅಬುಧಾಬಿ: ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಶುಕ್ರವಾರ ಮತ್ತೊಮ್ಮೆ ಮುಖಾಮುಖಿ ಯಾಗುತ್ತಿದೆ. ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ...

ಮುಂದೆ ಓದಿ

ಗೇಲ್, ರಾಹುಲ್, ಮಯಾಂಕ್ ಸ್ಪೋಟಕ ಬ್ಯಾಟಿಂಗ್: ಗೆದ್ದ ಪಂಜಾಬ್

ಶಾರ್ಜಾ: ಕನ್ನಡಿಗರಾದ ಕೆಎಲ್ ರಾಹುಲ್ (61*), ಮಯಾಂಕ್ ಅಗರ್ವಾಲ್ (45ರನ್) ಹಾಗೂ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ (53*) ಅಬ್ಬರದ ಬ್ಯಾಟಿಂಗ್‌ಗೆ...

ಮುಂದೆ ಓದಿ

ನಾಯಕನಿಗೆ ಇಂದು ಉಪನಾಯಕ ಎದುರಾಳಿ

ದುಬೈ: ಸನ್‌ರೈಸರ‍್ಸ್ ವಿರುದ್ದ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಬಳಿಕ 2ನೇ ಪಂದ್ಯದಲ್ಲಿ ಹೀನಾಯ ಸೋಲಿನ ರುಚಿ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ...

ಮುಂದೆ ಓದಿ

ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ನಿಧನ

ಮುಂಬೈ: ಆಸ್ಟ್ರೇಲಯಾದ ಮಾಜಿ ಕ್ರಿಕೆಟಿಗ, ಪ್ರಸಿದ್ದ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್(59) ಅವರು ಗುರುವಾರ ಮಧ್ಯಾಹ್ನ ಮುಂಬೈನಲ್ಲಿ ನಿಧನ ಹೊಂದಿದರು. ಐಪಿಎಲ್ ನ ಕಾಮೆಂಟರಿಗಾಗಿ ಮುಂಬೈಗೆ ಬಂದಿದ್ದ...

ಮುಂದೆ ಓದಿ

error: Content is protected !!