Saturday, 23rd November 2024

ಶಿಕ್ಷಣ ಸಂಸ್ಥೆಗಳ ಮೇಲೆ ಸರಣಿ ಬಾಂಬ್ ದಾಳಿ: 7 ವಿದ್ಯಾರ್ಥಿಗಳ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 7 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸುನ್ನಿ ಸಮುದಾಯದ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ಪ್ರದೇಶದಲ್ಲಿ ಒಟ್ಟು ಮೂರು ಬಾಂಬ್ ಸ್ಫೋಟಗೊಂಡಿದ್ದು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಕಾಬೂಲ್ ಕಮಾಂಡರ್ ವಕ್ತಾರ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ. ಸುತ್ತಮುತ್ತ ಶಿಯಾ ಹಝಾರಾ ಸಮುದಾಯದವರು ವಾಸಿಸುತ್ತಿದ್ದು, ಸಂಪ್ರದಾಯವಾದಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿ ಕೊಂಡು ಸುನ್ನಿ ಉಗ್ರರ ಸಂಘಟನೆ ದಾಳಿ […]

ಮುಂದೆ ಓದಿ

ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಮಂದಿಗೆ ಗಾಯ

ಕಾಬೂಲ್: ವಾರ್ಡಕ್ ಪ್ರಾಂತ್ಯದ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಜನರು ಗಾಯಗೊಂಡಿದ್ದಾರೆ. ನಂಗರ್‌ಹಾರ್ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಂಟು ಜನರು ಮೃತ ಪಟ್ಟು,...

ಮುಂದೆ ಓದಿ

ಕಂದಹಾರ್ ಪ್ರಾಂತ್ಯದಲ್ಲಿ ರಾಕೆಟ್ ಸ್ಫೋಟ: ನಾಲ್ವರು ಮಕ್ಕಳ ಸಾವು

ಅಫ್ಘಾನಿಸ್ತಾನ: ಕಂದಹಾರ್ ಪ್ರಾಂತ್ಯದ ಶಾ ವಾಲಿಕೋಟ್ ಜಿಲ್ಲೆಯಲ್ಲಿ ನಡೆದ ರಾಕೆಟ್ ಸ್ಫೋಟದಲ್ಲಿ ನಾಲ್ಕು ಮಕ್ಕಳು ಮೃತ ಪಟ್ಟಿದ್ದಾರೆ. ಆಗ್ನೇಯ ಕಂದಹಾರ್ ಪ್ರಾಂತ್ಯದ ಪ್ರಾಂತೀಯ ಅಧಿಕಾರಿಗಳು ಶಾ ವಾಲಿ...

ಮುಂದೆ ಓದಿ

ಪ್ರತ್ಯೇಕ ಗುಂಡಿನ ದಾಳಿ: ಎಂಟು ಆರೋಗ್ಯ ಕಾರ್ಯಕರ್ತರ ಸಾವು

ಕಾಬೂಲ್: ಅಪರಿಚಿತ ವ್ಯಕ್ತಿಗಳು ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಾದ ಕುಂದುಜ್ ಮತ್ತು ತಖರ್‌ ಪ್ರದೇಶದಲ್ಲಿ ನಡೆಸಿದ ಪ್ರತ್ಯೇಕ ಗುಂಡಿನ ದಾಳಿ ಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು...

ಮುಂದೆ ಓದಿ

ಆಫ್ಘಾನಿಸ್ಥಾನಕ್ಕೆ ಹತ್ತು ಲಕ್ಷ ಕೋವಿಡ್ ಲಸಿಕೆ ಪೂರೈಕೆಗೆ ಅಸ್ತು

ನವದೆಹಲಿ: ತಾಲಿಬಾನ್ ಆಕ್ರಮಿತ ಆಫ್ಘಾನಿಸ್ಥಾನಕ್ಕೆ ಮೊದಲ ಬಾರಿಗೆ ಭಾರತ ಸರ್ಕಾರ ಹತ್ತು ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳನ್ನು ಪೂರೈಕೆ ಮಾಡಲಾರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು...

ಮುಂದೆ ಓದಿ

ಶಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 7 ಮಂದಿ ಸಾವು

ಕಂದಹಾರ್: ಅಫ್ಘಾನಿಸ್ತಾನದ ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಪ್ರಾಣ ಬಿಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ...

ಮುಂದೆ ಓದಿ

ಸೆ.25ರ ಸಾರ್ಕ್ ಸಭೆ ರದ್ದು

ಇಸ್ಲಾಮಾಬಾದ್ : ನ್ಯೂಯಾರ್ಕ್ ನಲ್ಲಿ ಸೆ.25ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್) ದೇಶಗಳ ವಿದೇಶಾಂಗ ಸಚಿವರ ಮಟ್ಟದ ಸಭೆ ರದ್ದುಗೊಂಡಿದೆ. ಅಫ್ಘಾನಿಸ್ತಾನವನ್ನು...

ಮುಂದೆ ಓದಿ

ವಿಶ್ವಸಂಸ್ಥೆಗೆ ಆಫ್ಘಾನ್ ರಾಯಭಾರಿಯಾಗಿ ಸುಹೈಲ್ ಶಾಹೀನ್ ನೇಮಕ

ಕಾಬೂಲ್ : ವಿಶ್ವಸಂಸ್ಥೆಗೆ ಆಫ್ಘಾನಿಸ್ತಾನದ ರಾಯಭಾರಿಯನ್ನು ತಾಲಿಬಾನ್ ಘೋಷಿಸಿದ್ದು, ಸುಹೈಲ್ ಶಾಹೀನ್ ನನ್ನು ವಿಶ್ವಸಂಸ್ಥೆಯ ರಾಯಿಭಾರಿಯನ್ನಾಗಿ ನೇಮಿಸಿದೆ. ಸುಹೈಲ್ ಶಾಹೀನ್ ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನದ ರಾಯಭಾರಿಯಾಗಲಿದ್ದಾರೆ ಎಂದು ತಾಲಿಬಾನ್...

ಮುಂದೆ ಓದಿ

ತಾಲಿಬಾನ್ ಸರ್ಕಾರ ಪದಗ್ರಹಣ ಸಮಾರಂಭ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಕಾಬೂಲ್: ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿ 20 ವರ್ಷವಾದ ಹಿನ್ನೆಲೆ ಶೋಕ ದಿನ ಎಂದು ಪರಿಗಣಿಸಿದ್ದು, ತಾಲಿಬಾನ್ ಪದಗ್ರಹಣ ಕಾರ್ಯಕ್ರಮಕ್ಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ...

ಮುಂದೆ ಓದಿ

ಅಫ್ಘಾನಿಸ್ತಾನದಲ್ಲಿ ನಾಳೆ ತಾಲಿಬಾನ್‌ ಸರ್ಕಾರ ರಚನೆ?

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸಿದ್ದು, ನಾಳೆ ತಾಲಿಬಾನಿಗಳ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ನೂತನ ಪ್ರಧಾನಿಯಾಗಿ ಮೊಹಮ್ಮದ್ ಹಸನ್ ಅಖುಂದರ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜಿ...

ಮುಂದೆ ಓದಿ