-ಎಂ.ಕೆ.ಭಾಸ್ಕರ್ ರಾವ್ ಕರ್ನಾಟಕದಂಥ ರಾಜ್ಯಗಳಲ್ಲಿ ಬಾಲಬಿಚ್ಚುವ ಐಎಎಸ್ ಅಧಿಕಾರಿಗಳು ತಮಿಳುನಾಡಿನಲ್ಲಿ ಅದನ್ನು ಮುದುರಿಕೊಳ್ಳುವುದಕ್ಕೆ ಕಾರಣ ತಮಿಳಿನ ವಿಚಾರದಲ್ಲಿ ಅಲ್ಲಿನ ಎಲ್ಲ ಪಕ್ಷದವರ ರಾಜಿಹಿರತ ನಿಲುವು. ಹಾಗಾಗಿ ತಮಿಳುನಾಡು ಕೇಡರ್‌ಗೆ ಬರುವ ಐಎಎಸ್‌ಗಳು ಆರಂಭದಲ್ಲೇ ತಮಿಳನ್ನು ಕಲಿತಿರುತ್ತಾರೆ. ಮುಂಬೈಯಲ್ಲಿ ನಡೆದ ‘ಡಾಟೆಡ್’ ಇಂಡಿಯ ಒಕ್ಕೂಟದ ಮೂರನೇ ಸಮಾವೇಶ, ಇದಕ್ಕೂ ಮೊದಲು ಪಟನಾ ಮತ್ತು ಬೆಂಗಳೂರಲ್ಲಿ ನಡೆದ ಸಭೆಗಿಂತ ಹೆಚ್ಚು ಗಮನ ಸೆಳೆಯಿತು. ಈ ಮೊದಲು ೨೬ ಪಕ್ಷಗಳ ಒಕ್ಕೂಟ ವಾಗಿದ್ದ ಇದರೊಂದಿಗೆ ಇನ್ನೂ ಎರಡು ಪಕ್ಷಗಳು ಕೈಜೋಡಿಸಿ ಒಕ್ಕೂಟದ […]
-ಪ್ರವೀಣ್ ಕುಮಾರ್ ಮಾವಿನಕಾಡು ಜಿ-೨೦ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗಾಗಿ ಭಾರತದ ರಾಷ್ಟ್ರಪತಿಯವರು ಆಯೋ ಜಿಸಿದ ಔತಣಕೂಟದ ಅಧಿಕೃತ ಆಹ್ವಾನದಲ್ಲಿ “President of India’ ಎನ್ನುವ ಬದಲಿಗೆ “President of...
ಗೌರಿ ಲಂಕೇಶ್ ಕೊಲೆಯಾಗಿ ಮೊನ್ನೆ ಸೆಪ್ಟೆಂಬರ್ ೫ಕ್ಕೆ ಆರು ವರ್ಷಗಳಾದವು. ಪತ್ರಕರ್ತೆಯಾಗಿ ಅಥವಾ ವ್ಯಕ್ತಿಯಾಗಿ ಗೌರಿಯ ನಿಲುವುಗಳೇನೇ ಇರಲಿ, ಅವಳು ಕೊಲೆಯಾಗುವಂಥ ಹೇಯ ಕೃತ್ಯಗಳನ್ನು ಮಾಡಿರಲಿಲ್ಲ. ಅದಕ್ಕೆ...
ಇತ್ತೀಚಿನ ದಿನಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದೆ. ಕಳೆದ ೧೫ ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ೧೧ ಜನರು ಸಾವಿಗೀಡಾಗಿzರೆ. ರಾಜ್ಯದ ನೂರಾರು ಗ್ರಾಮಗಳಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿವೆ....
ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು...
– ವೀರನಾರಾಯಣ ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ. ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ...
– ಮೋಹನ್ ಗೌಡ ಇತ್ತೀಚೆಗೆ ತಮಿಳುನಾಡಿನಲ್ಲಿ, ಸನಾತನ ಧರ್ಮವನ್ನು ನಾಶಮಾಡುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿಯವರ ಮಗ ಉದಯನಿಧಿ ಸ್ಟಾಲಿನ್ ಎಂಬ ಕ್ರೈಸ್ತ ಶಾಸಕ, ‘ಸನಾತನ ಧರ್ಮವು ಮಲೇರಿಯಾ,...
ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ...
ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಮಹಾನ್ ರಾಷ್ಟ್ರ ಭಾರತ. ಇಲ್ಲಿನ ನಿವಾಸಿಗಳ ಭಾಷೆ, ಭಾವ, ಬಣ್ಣ, ಜನಾಂಗೀಯತೆ, ನಂಬಿಕೆ ಮತ್ತು ಅಭಿಪ್ರಾಯಗಳು ಒಂದಕ್ಕಿಂತಾ ಒಂದು ಭಿನ್ನ. ಇಷ್ಟಾಗಿಯೂ ಭಾರತ...
– ಮಾಧುರಿ ಭಾವೆ ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ...