Sunday, 24th November 2024

ಚೆನ್ನೈ ಉಪನಗರಗಳಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

 ಚೆನ್ನೈ: ತಮಿಳುನಾಡಿನ ಚೆನ್ನೈ ಮತ್ತು ಉಪನಗರಗಳಲ್ಲಿ ಭಾರೀ ಮಳೆ ಸಂಭವಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ನಗರ ಮತ್ತು ಹೊರವಲಯದಲ್ಲಿ ಇಬ್ಬರು ಮೃತಪಟ್ಟು, ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ ಒಬ್ಬ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ. ಬುಧವಾರ ಮಳೆ ಕಡಿಮೆಯಾದರೂ, ಭಾರತೀಯ ಹವಾಮಾನ ಇಲಾಖೆ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಕಾವೇರಿ ನದಿ ಮುಖಜ ಭೂಮಿಗೆ ಒಳಪಡುವ ಜಿಲ್ಲೆಗಳಾದ ರಾಮನಾಥಪುರ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿಯೂ […]

ಮುಂದೆ ಓದಿ

ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ ಎಂದ ಶಿಕ್ಷಕಿ: ವಿದ್ಯಾರ್ಥಿ ಆತ್ಮಹತ್ಯೆ

ಚೆನ್ನೈ: ಪ್ರೀತಿಸುತ್ತೇನೆ ಎಂದು ಹೇಳಿದ್ದ ಶಿಕ್ಷಕಿ ‘ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ’ ಎಂದು ಹೇಳಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕ್ಷಕಿಯನ್ನು ಪೊಲೀಸರು...

ಮುಂದೆ ಓದಿ

ಸಸ್ಯಹಾರಿ ಆಹಾರದಲ್ಲಿ ಚಿಕನ್ ಪೀಸ್ ಪತ್ತೆ: ಸ್ವಿಗ್ಗಿ ವಿರುದ್ದ ದೂರು

ಚೆನ್ನೈ: ವ್ಯಕ್ತಿಯೋರ್ವ ಸ್ವಿಗ್ಗಿಯಲ್ಲಿ ಸಸ್ಯಹಾರಿ ಆಹಾರವನ್ನು ಆರ್ಡರ್ ಮಾಡಿದ್ದು, ಊಟ ಮಾಡುವ ಸಂದರ್ಭ ಊಟದಲ್ಲಿ ಚಿಕನ್ ಪೀಸ್ ಪತ್ತೆ ಯಾಗಿದ್ದು ಫುಡ್ ಡೆಲಿವರಿ ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ....

ಮುಂದೆ ಓದಿ

ಇಂದಿನಿಂದ ಮೈಸೂರು-ಚೆನ್ನೈ ವಿಮಾನ ಸೇವೆ ಆರಂಭ

ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಪ್ರಾರಂಭವಾಗಲಿದ್ದು, ಅಲಯನ್ಸ್​ ಏರ್​ ಈ ಸೇವೆ ನೀಡುತ್ತಿದೆ. ಈಗಾಗಲೇ ಇಂಡಿಗೋ ಏರ್​ಲೈನ್ಸ್​ ಸಂಜೆ ವೇಳೆಯಲ್ಲಿ...

ಮುಂದೆ ಓದಿ

ವಿಗ್ರಹ ಕಳವಾಗಿದ್ದು ತಮಿಳುನಾಡಿನಲ್ಲಿ, ನ್ಯೂಯಾರ್ಕ್‌ನಲ್ಲಿ ಪತ್ತೆ

ಚೆನ್ನೈ: ತಮಿಳು ನಾಡಿನ ದೇವಾಲಯದಿಂದ 50 ವರ್ಷಗಳ ಹಿಂದೆ ಕಳುವಾಗಿದ್ದ ಪಾರ್ವತಿ ವಿಗ್ರಹವನ್ನು ರಾಜ್ಯ ಪೊಲೀಸರು ನ್ಯೂಯಾರ್ಕ್‌ನ ಹರಾಜಿನಲ್ಲಿ ಪತ್ತೆ ಹಚ್ಚಿದ್ದಾರೆ. 1971ರ ಮೇ 12ರಂದು ಕುಂಬಕೋಣಂನಲ್ಲಿನ...

ಮುಂದೆ ಓದಿ

ಗಂಜಿ ಬೇಯಿಸುತ್ತಿದ್ದ ಪಾತ್ರೆಯೊಳಗೆ ಬಿದ್ದ ವ್ಯಕ್ತಿ ಸಾವು

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಗಂಜಿ ಬೇಯಿಸುತ್ತಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದು ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮುತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ...

ಮುಂದೆ ಓದಿ

ಎಂಜಿಎಂ ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ

ಚೆನ್ನೈ: ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಗೆ 15ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ.ಮನರಂಜನಾ ಉದ್ಯಮದ ಮುಂಚೂಣಿ ಸಂಸ್ಥೆ ಎಂಜಿಎಂನ ಸಮೂಹದ ಚೆನ್ನೈ,...

ಮುಂದೆ ಓದಿ

ಮದ್ರಾಸ್​ ಐಐಟಿಯಲ್ಲಿ 30 ಕರೋನಾ ಪ್ರಕರಣ ಪತ್ತೆ

ಚೆನ್ನೈ: ಮದ್ರಾಸ್​ ಐಐಟಿಯಲ್ಲಿ ಕರೋನಾ ಪ್ರಕರಣ ಮತ್ತಷ್ಟು ಹೆಚ್ಚಳ ವಾಗಿದ್ದು, ಶುಕ್ರವಾರ 30 ಪ್ರಕರಣಗಳು ಪತ್ತೆಯಾಗಿವೆ. ಗುರುವಾರ 9 ವಿದ್ಯಾರ್ಥಿಗಳಲ್ಲಿ ಕರೊನಾ ದೃಢವಾಗಿತ್ತು. ಇದರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ...

ಮುಂದೆ ಓದಿ

ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರು ಉಡುಗೊರೆ

ಚೆನ್ನೈ: ಐಟಿ ಕಂಪನಿಯೊಂದು, ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ಹೇಳಿದೆ. Ideas2IT ಕಂಪನಿಯು ತನ್ನ ನೂರು...

ಮುಂದೆ ಓದಿ

ವಿಡಿಯೋ ಮಾಡುತ್ತಿದ್ದಾಗ ರೈಲಿಗೆ ಡಿಕ್ಕಿ: ಯುವಕರ ಸಾವು

ಚೆನ್ನೈ: ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೋ ಅಪ್ಲೋಡ್ ಮಾಡಲು ಮೂವರು ಯುವಕರು​ ರೈಲ್ವೆ ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ದಿಢೀರ್​ ಆಗಮಿಸಿದ ರೈಲಿಗೆ ಬಲಿಯಾಗಿದ್ದಾರೆ. ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ...

ಮುಂದೆ ಓದಿ