Friday, 18th October 2024

ಕೋಸ್ಟರಿಕಾ: 6.4 ತೀವ್ರತೆಯ ಭೂಕಂಪ

ಸ್ಯಾನ್ ಜೋಸ್ (ಕೋಸ್ಟರಿಕಾ): ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನಲ್ಲಿ ಬುಧವಾರ 31 ಕಿಮೀ ಆಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದೆ ಓದಿ

ಲ್ಯಾಂಡಿಂಗ್​ ವೇಳೆ ಕಾರ್ಗೋ ವಿಮಾನ ಪತನ

ಕೋಸ್ಟಾರಿಕ : ಲ್ಯಾಂಡಿಂಗ್​ ವೇಳೆ ಕಾರ್ಗೋ ವಿಮಾನ ಪತನಗೊಂಡು ಎರಡು ಭಾಗವಾಗಿರುವ ಘಟನೆ ಕೋಸ್ಟಾರಿಕಾದಲ್ಲಿ ನಡೆದಿದೆ. ಬೋಯಿಂಗ್​ 757 ಕಾರ್ಗೋ ವಿಮಾನವು ಸ್ಯಾನ್​ಜೋಸ್​ನ ಸಾಂಟಾ ಮಾರಿಯಾ ಅಂತಾರಾಷ್ಟ್ರೀಯ...

ಮುಂದೆ ಓದಿ