ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ ಅವುಗಳನ್ನು ಪೂರ್ತಿ ಬರೆಯು ವಂತಿಲ್ಲ, ಹಿಂಜರಿಕೆ. ನಾನು ಪೂರ್ತಿ ಬರೆದೇಬಿಟ್ಟರೂ ಅದನ್ನು ಹಾಗೆಯೇ ಓದಿಕೊಳ್ಳಲಿಕ್ಕೆ ನಿಮ್ಮ ಓದಿನ ಏಕಾಂತದಲ್ಲಿಯೂ ಮುಜುಗರ ಹುಟ್ಟಬಹುದು. ಹಾಗಾಗಿ ಲೇಖನದುದ್ದಕ್ಕೂ ಕೆಟ್ಟ ಶಬ್ದಗಳು, ಹೊಲಸು ಶಬ್ದಗಳು ಇತ್ಯಾದಿಯೇ ಸಂಬೋಧಿಸಬೇಕು. ಲೆಕ್ಕದಂತೆ ಜಗತ್ತಿನಲ್ಲಿ ಸುಮಾರು ೭೦೦೦ ಮಾತನಾಡುವ ಭಾಷೆಗಳು ಈಗ ಬದುಕುಳಿದುಕೊಂಡಿವೆ. ಅವುಗಳಲ್ಲಿ ಮ್ಯಾಂಡರಿನ್, ಸ್ಪ್ಯಾನಿಷ್, […]
ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ...
ರಾಜ್ಯದಲ್ಲಿ ಡೇಂಘೀ ಕಾಯಿಲೆ ಅಬ್ಬರ ಜೋರಾಗಿದ್ದು, ಜನವರಿ ೧ ರಿಂದ ಸೆಪ್ಟೆಂಬರ್ ೨ವರೆಗೆ ೬೭೦೬ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಡೆಂಘೀ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಅನಿರೀಕ್ಷಿತ ಮಟ್ಟದಲ್ಲಿ...
-ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಹಣದುಬ್ಬರ ಒತ್ತಡ ಹೆಚ್ಚಿದರೆ ತಾತ್ಕಾಲಿಕ ರೆಪೋ ದರವನ್ನು ನಿರೀಕ್ಷಿಸ ಬಹುದು ಮತ್ತು ಆರ್‌ಬಿಐ ಹಣದುಬ್ಬರವನ್ನು ಶೇ. ೪ರ ಗುರಿಗೆ...
ಕಾವೇರಿ ನದಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗುವ ಪ್ರತಿ ವರ್ಷ ತಮಿಳುನಾಡು ಸಾಮಾನ್ಯ ವರ್ಷದಂತೆ ನೀರು ಕೇಳುವುದು, ಅದಕ್ಕಾಗಿ ಸುಪ್ರೀಂ ಮೆಟ್ಟಿಲೇರುವುದು, ಈ...
ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...
-ಬಿ.ಎಸ್.ಶಿವಣ್ಣ ಮಳವಳ್ಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ೧೦೦ ದಿನಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ೧೦೦ ದಿನಗಳು ಐದು ವರ್ಷಾವಧಿಯ ಆಡಳಿತದ ವಿಮರ್ಶೆಗೆ ಅಳತೆಗೋಲು ಎಂದು ತಕ್ಷಣಕ್ಕೆ...
ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ...
-ಶಾಲಿನಿ ರಜನೀಶ್ ಗೃಹಲಕ್ಷ್ಮಿ ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸಿ ಮನೆಯಾಕೆಯ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಹೊರಬರಲು ಸಾಧ್ಯವಾಗಿ ಆಕೆಯ ಮಾನಸಿಕ ಆರೋಗ್ಯವೂ...
– ಧರ್ಮನಂದನ ‘ವೃಕ್ಷಕಲ್ಲ ವೃಕ್ಷದ ಫಲವು, ನದಿಯ ನೀರು ನದಿಗಲ್ಲ; ಸಂತನ ಬದುಕು ಸಂತನಿಗಲ್ಲ, ಅದು ಲೋಕದ ಹಿತಕೆ’ ಎಂಬ ಕಬೀರರ ನುಡಿಯಂತೆ, ತ್ಯಾಗ ಮತ್ತು ಸೇವೆ...