Saturday, 27th July 2024

ಪಿರಮಿಡ್ಡುಗಳ ಒಳಗೆ ಬಾಗಿಲು, ಪೆಟ್ಟಿಗೆಗಳೂ ಇವೆ

ಈಜಿಪ್ಟ್ ಡೈರಿ- ಪ್ರವಾಸದ ಒಳ-ಹೊರಗಿನ ಕಥನ 8 ವಿಶ್ವೇಶ್ವರ ಭಟ್ ‘ನಿಮಗೆ ಆಶ್ಚರ್ಯವೆನಿಸಬಹುದು, ಗಿಜಾ ಪಿರಮಿಡ್ಡುಗಳನ್ನು 10002 ಸಾವಿರದ ಹಿಂದೆ ನಿರ್ಮಿಸಲಾಯಿತು’ ಎಂದು ಗೈಡ್ ತನ್ನ ಜತೆಗಿದ್ದ ಪ್ರವಾಸಿಗರಿಗೆ ಹೇಳಿದ. ಆ ಪೈಕಿ ಒಬ್ಬ ಪ್ರವಾಸಿಗನಿಗೆ ಬಹಳ ಆಶ್ಚರ್ಯವಾಯಿತು. ‘ಮಿಸ್ಟರ್ ಗೈಡ್, ನೀವು ಹೇಳುವ ಮಾಹಿತಿಯನ್ನು ಗಮನವಿಟ್ಟು ಕೇಳುತ್ತಿದ್ದೇನೆ. ನೀವು ಹೇಗೆ ಅಷ್ಟು ಕರಾರುವಾಕ್ಕಾಗಿ 10002 ವರ್ಷಗಳ ಹಿಂದೆಯೇ ಪಿರಮಿಡ್ಡುಗಳನ್ನು ಕಟ್ಟಲಾಯಿತು ಎಂದು ಹೇಳುತ್ತೀರಿ? ದಯವಿಟ್ಟು ವಿವರಿಸುತ್ತೀರಾ?’ ಎಂದು ಕೇಳಿದ. ಆಗ ಗೈಡ್ ಹೇಳಿದ-‘ನಾನು ನಾಲ್ಕು ವರ್ಷಗಳ […]

ಮುಂದೆ ಓದಿ

ಕಾಲನಿಗೆ ಸೆಡ್ಡು ಹೊಡೆದು ನಿಂತಿರುವ ಪಿರಮಿಡ್ಡುಗಳು!

ಈಜಿಪ್ಟ್ ಡೈರಿ – ಪ್ರವಾಸದ ಒಳ-ಹೊರಗಿನ ಕಥನ – ೫ ವಿಶ್ವೇಶ್ವರ ಭಟ್ ಪಿರಮಿಡ್ಡುಗಳು ಇರದಿದ್ದರೆ ಈಜಿ ಹೇಗಿರುತ್ತಿತ್ತು? ಈ ಪ್ರಶ್ನೆಗೆ ಸರಳ ಉತ್ತರ – ಖಂಡಿತವಾಗಿಯೂ...

ಮುಂದೆ ಓದಿ

error: Content is protected !!