Thursday, 19th September 2024

ಅರ್ಜೆಂಟೀನಾಗೆ 2023 ರ ಫಿಫಾ U-20 ವಿಶ್ವಕಪ್ ಆತಿಥ್ಯ

ಸ್ವಿಟ್ಜರ್ಲೆಂಡ್: ಇಂಡೋನೇಷ್ಯಾ ಬದಲಿಗೆ ಅರ್ಜೆಂಟೀನಾ ದೇಶವು 2023 ರ ಫಿಫಾ U-20 ವಿಶ್ವಕಪ್ ಆತಿಥ್ಯ ವಹಿಸಲಿದೆ. ಇಂಡೋನೇಷ್ಯಾವನ್ನು ಫಿಫಾ ಆತಿಥ್ಯದಿಂದ ತೆಗೆದುಹಾಕಿದೆ. ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ ​​(AFA) ಮತ್ತು ಫಿಫಾ ನಿಯೋಗವು ಕಳೆದ ವಾರ ದಕ್ಷಿಣ ಅಮೆರಿಕಾದ ದೇಶವನ್ನು ಪರೀಕ್ಷಿಸಿದ ನಂತರ ಫಿಫಾ ಕೌನ್ಸಿಲ್ನ ಬ್ಯೂರೋ ತನ್ನ ನಿರ್ಧಾರವನ್ನು ದೃಢಪಡಿಸಿತು. ಫಿಫಾ U-20 ವಿಶ್ವಕಪ್ ಮೇ 20 ರಿಂದ ಜೂನ್ 11 ರವರೆಗೆ ಪ್ರಾರಂಭವಾಗಲಿದೆ. 2001 […]

ಮುಂದೆ ಓದಿ

ಅಮಾನತು ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಿ: ವಿಚಾರಣೆ 22ಕ್ಕೆ ಮುಂದೂಡಿಕೆ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನತು ಮಾಡಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಮಾನತು ತೆರವಿಗೆ ಅಗತ್ಯಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ...

ಮುಂದೆ ಓದಿ

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಮಾನತು: ನಾಳೆ ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅನ್ನು ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಅಮಾನತುಗೊಳಿಸಿ ರುವ ವಿಷಯವನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ. ಫಿಫಾ ನಿರ್ಧಾರದಿಂದ...

ಮುಂದೆ ಓದಿ

ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ: ರಷ್ಯಾಗೆ ಬಹಿಷ್ಕಾರ

ಪ್ಯಾರಿಸ್: ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್‌ನಲ್ಲಿ ಆಯೋಜನೆಯಾಗಲಿರುವ ವಿಶ್ವಕಪ್‌ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂ ರಷ್ಯಾದ ತಂಡಗಳನ್ನು...

ಮುಂದೆ ಓದಿ

ಡಿಸೆಂಬರ್ 17 ರಂದು ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಜ್ಯೂರಿಚ್: ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಡಿಸೆಂಬರ್ 17 ರಂದು ವರ್ಚುವಲ್ ಮೂಲಕ ನಡೆಯಲಿದೆ ಎಂದು ಸಾಕರ್ ಆಡಳಿತ ಮಂಡಳಿ ತಿಳಿಸಿದೆ. ಕಳೆದ ವರ್ಷ ಮಿಲನ್...

ಮುಂದೆ ಓದಿ