Monday, 25th November 2024

ಕೊನೆ ಓವರಿನಲ್ಲಿ ವಿಕೆಟ್‌ ಕಿತ್ತ ಬೂಮ್ರಾ: ಇಂಗ್ಲೆಂಡ್‌ ಕಳಾಹೀನ

ಚೆನ್ನೈ: ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ಗೆ ಕಡೇ ಓವರ್‌ನಲ್ಲಿ ಬೂಮ್ರಾ ಆಘಾತ ನೀಡಿದರು. 87 ರನ್‌ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂ ರಿದ್ದ ಸಿಬ್ಲಿ ಅವರನ್ನು ಜಸ್ಪ್ರಿತ್‌ ಬೂಮ್ರಾ ಎಲ್‌ಬಿ ಬಲೆಗೆ ಕೆಡವಿದರು. ಈ ಮೂಲಕ ಇಂಗ್ಲೆಂಡ್‌ಗೆ ಕೊನೆ ಗಳಿಗೆಯಲ್ಲಿ ಪೆಟ್ಟು ಬಿತ್ತು. ಜೋ ರೂಟ್‌ ಎರಡನೇ ದಿನಕ್ಕೆ ವಿಕೆಟ್‌ ಉಳಿಸಿಕೊಂಡಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವಿಡೀ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್, ನಾಯಕ ಜೋ ರೂಟ್‌ ಅಜೇಯ ಶತಕ (128*) […]

ಮುಂದೆ ಓದಿ

ರೂಟ್ ಶತಕ, ಸಿಬ್ಲೆ ಅರ್ಧಶತಕ: ಪ್ರವಾಸಿಗರ ಮೇಲುಗೈ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ದಿನ ಆರಂಭಿಕ ಆಘಾತಕ್ಕೊಳಗಾದರೂ, ಇಂಗ್ಲೆಂಡ್ ತಂಡ ಡೊಮಿನಿಕ್ ಸಿಬ್ಲೆ ಅರ್ಧಶತಕ ನಾಯಕ ಜೋ ರೂಟ್ ಅವರ ಶತಕದ ನೆರವಿನಿಂದ ಮೇಲುಗೈ...

ಮುಂದೆ ಓದಿ

ಆಂಗ್ಲರ ಎರಡು ವಿಕೆಟ್ ಪತನ: ಟೀಮ್ ಇಂಡಿಯಾ ತಿರುಗೇಟು

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಊಟದ ವಿರಾಮದ ವೇಳೆಗೆ ಬೆನ್ನು ಬೆನ್ನಿಗೆ ಎರಡು ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ತಿರುಗೇಟು...

ಮುಂದೆ ಓದಿ

ಸುಸ್ಥಿತಿಯಲ್ಲಿ ಕಿವೀಸ್: ಕೇನ್‌ ವಿಲಿಯಮ್ಸನ್ ’ಶತಕ’ ಆಧಾರ

ಮೌಂಟ್ ಮೌಂಗನುಯಿ:  ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ (129 ರನ್) ಸಿಡಿಸಿದ 23ನೇ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ...

ಮುಂದೆ ಓದಿ

ಟೀಂ ಇಂಡಿಯಾ ಸಾಧಾರಣ ಮೊತ್ತ

ಅಡಿಲೇಡ್: ನಾಯಕ ವಿರಾಟ್ ಕೊಹ್ಲಿ (74) ಜವಾಬ್ದಾರಿಯುತ ಇನಿಂಗ್ಸ್ ನಡುವೆಯೂ ಭಾರತ ತಂಡ ಅಹರ್ನಿಶಿ ಟೆಸ್ಟ್ ಪಂದ್ಯ ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಾರಣ ಮೊತ್ತದತ್ತ ಮುಖ ಮಾಡಿದೆ....

ಮುಂದೆ ಓದಿ