Friday, 22nd November 2024

#Gujrath

ಕಚ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂ ಕಂಪನ

ಅಹಮದಾಬಾದ್: ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 3.7 ತೀವ್ರತೆಯ ಭೂ ಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಂಪನದ ಕೇಂದ್ರಬಿಂದುವು ದುದೈನಿಂದ 19 ಕಿಮೀ ಉತ್ತರ-ಈಶಾನ್ಯಕ್ಕೆ 11.8 ಕಿಮೀ ಆಳದ ಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಕಚ್ ಜಿಲ್ಲಾ ಅತ್ಯಂತ ಹೆಚ್ಚಿನ ಅಪಾಯದ ಭೂಕಂಪನ ವಲಯದಲ್ಲಿದೆ.ಕಳೆದ 2001ರಲ್ಲಿ ಇದೇ ವಲಯದಲ್ಲಿ ಸಂಭವಿಸದ ಭೀಕರ ಭೂ ಕಂಪನ ವಿನಾಶ ಸೃಷ್ಥಿಸಿತ್ತು.

ಮುಂದೆ ಓದಿ

Blast

ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಪೋಟ: 12 ಮಂದಿಗೆ ಗಾಯ

ಪಂಚಮಹಲ್ : ಗುಜರಾತ್​​ನ ಪಂಚಮಹಲ್​​ ಜಿಲ್ಲೆಯಲ್ಲಿರುವ ಗೋಘಾಂಬಾದಲ್ಲಿ ಫ್ಲೋರೋಕೆಮಿಕಲ್ಸ್ ಲಿಮಿಟೆಡ್​ ನಲ್ಲಿ ಸ್ಪೋಟ ಸಂಭವಿಸಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಫ್ಯಾಕ್ಟರಿಯಲ್ಲಿ ಉಂಟಾದ ಸ್ಫೋಟದಿಂದ ಭಾರೀ ಶಬ್ದ...

ಮುಂದೆ ಓದಿ

Asha Patel

ಬಿಜೆಪಿ ಶಾಸಕಿ ಆಶಾ ಪಟೇಲ್ ಡೆಂಘೀಗೆ ನಿಧನ

ಅಹಮದಾಬಾದ್‌: ಆಸ್ಪತ್ರೆಯಲ್ಲಿ ಡೆಂಘೀಗೆ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್‌ನ ಬಿಜೆಪಿ ಪಕ್ಷದ ಶಾಸಕಿ ಆಶಾ ಪಟೇಲ್ ಭಾನುವಾರ ನಿಧನರಾಗಿದ್ದಾರೆ. ಮೆಹ್ಸಾನಾ ಜಿಲ್ಲೆಯ ಉಂಜಾ ವಿಧಾನಸಭಾ ಕ್ಷೇತ್ರದ 44 ವರ್ಷದ...

ಮುಂದೆ ಓದಿ

Gujrath Omicron Case

ಓಮಿಕ್ರಾನ್ ಕೇಸ್‌: ಗುಜರಾತ್‌ನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆ

ನವದೆಹಲಿ: ಓಮಿಕ್ರಾನ್ ರೂಪಾಂತರದ ಕೇಸ್‌ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಗುಜರಾತ್‌ನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಇಲ್ಲಿ...

ಮುಂದೆ ಓದಿ

ದ್ವಾರಕಾ: 300 ಕೋಟಿ ರೂಪಾಯಿ ಮಾದಕ ವಸ್ತುಗಳ ವಶ

ಗಾಂಧಿನಗರ : ದ್ವಾರಕಾ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ಮಾದಕ ವಸ್ತುಗಳನ್ನು ಗುಜರಾತ್ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಛ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ...

ಮುಂದೆ ಓದಿ

ಗೋಡ್ಸೆ ಆರಾಧನೆ ತರವಲ್ಲ

ಗುಜರಾತ್‌ನಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಸೇನಾ ಯುವಕರು ನಿರ್ಧಾರ ಮಾಡಿರು ವುದು ಬೇಸರದ ಸಂಗತಿ. ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯನ್ನು ಆರಾಧನೆ ಮಾಡುವುದೆಂದರೆ ಅದು...

ಮುಂದೆ ಓದಿ

ಸಾಲು ಸಾಲು ಹಬ್ಬ: ಗುಜರಾತಿನಲ್ಲಿ ಕರೋನಾ ನಿರ್ಬಂಧ ಸಡಿಲಿಕೆ

ನವದೆಹಲಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಚೌತಿ ಹಬ್ಬಗಳ ಹಿನ್ನೆಲೆಯಲ್ಲಿ ಕರೋನಾ ನಿರ್ಬಂಧಗಳನ್ನು ಗುಜರಾತ್ ಸರ್ಕಾರ ಸಡಿಲಿಸಿದೆ. ಈ ನಿರ್ಧಾರದ ಪ್ರಕಾರ, ರಾಜ್ಯದ ಎಂಟು ನಗರಗಳಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಸಮಯವನ್ನು...

ಮುಂದೆ ಓದಿ

ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಹರಿದ ಲಾರಿ: 8 ಮಂದಿ ಸಾವು

ಅಮ್ರೇಲಿ: ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಲಾರಿ ಹರಿದ ಪರಿಣಾಮ 8 ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಜರಾತ್‍ನ ಅಮ್ರೇಲಿ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ಸೋಮಾವರ ಬೆಳಿಗ್ಗೆ ಬಾದಂಡ...

ಮುಂದೆ ಓದಿ

ಗುಜರಾತ್‌: ಕಾರಿಗೆ ಟ್ರಕ್​ ಡಿಕ್ಕಿ, 10 ಮಂದಿ ದಾರುಣ ಸಾವು

ಆನಂದ್ (ಗುಜರಾತ್‌): ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಬಳಿ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆನಂದ್...

ಮುಂದೆ ಓದಿ

ಮ.ಪ್ರ: ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದು

ಭೋಪಾಲ್‌: ಪ್ರಸಕ್ತ ಸಾಲಿನ ಸಾಲಿನ ಸಿಬಿಎಸ್​ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಇದೇ ಹಾದಿ...

ಮುಂದೆ ಓದಿ