Sunday, 6th October 2024

Hamsa BBBK 11

BBK 11 Captain: ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಈ ಮಹಿಳಾ ಸ್ಪರ್ಧಿ ಆಯ್ಕೆ

ಕ್ಯಾಪ್ಟನ್ಸಿ ಟಾಸ್ಕ್ ಆಡಲು ಬಿಗ್ ಬಾಸ್ 6 ಸ್ವರ್ಗ ವಾಸಿಗಳಿಗೆ ಮಾತ್ರ ಅವಕಾಶ ನೀಡಿದ್ದರು. ನಿಮ್ಮೊಳಗೆ ಚರ್ಚಿಸಿ ಆಯ್ಕೆ ಮಾಡಿ ಎಂದಿದ್ದರು. ಅದರಂತೆ ವೋಟಿಂಗ್ ಬಳಿಕ ಹಂಸಾ, ಭವ್ಯ, ತ್ರಿವಿಕ್ರಮ್, ಉಗ್ರಂ ಮಂಜು, ಐಶ್ವರ್ಯಾ, ಯಮುನಾ ಶ್ರೀನಿಧಿ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾದರು.

ಮುಂದೆ ಓದಿ