ಹರಪನಹಳ್ಳಿ: ದೇಶದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಸಂವಿಧಾನದ ಉಳಿವಿಗಾಗಿ ಎಂದು ಕಾಂಗ್ರೆಸ್ ಮುಖಂಡ ಶಶಿಧರ್ ಪೂಜಾರ್ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗಳಿಗೆ ತೆರಳಿ ದಾವಣಗರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು ದೇಶಲ್ಲಿ ಸಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೇಕು ಎಂದರು. ಈ ಚುನಾವಣೆ ಅತ್ಯಂತ ಮಹತ್ವ ಪೂರ್ಣವಾದದ್ದು, ನಿಮ್ಮ ಒಂದೊAದು ಮತವೂ […]
ಹರಪನಹಳ್ಳಿ: ಈ ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟನಲ್ಲಿ ಲೋಕಸಭಾ ಚುನಾವಣಾ ಪ್ರಚಾರ...
ಹರಪನಹಳ್ಳಿ: ಹೆಂಡತಿಯ ಶೀಲ ಶಂಕಿಸಿ ಗಂಡ ಮತ್ತು ಮಾವನಿಂದ ಮಹಿಳೆ ಮತ್ತು ಅವಳ ಅಣ್ಣನ ಜೋಡಿ ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ...
ಹರಪನಹಳ್ಳಿ: ದೇಶದಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆ ಹೋಗಿಲ್ಲ. ಈ ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾದರೆ ಮೊದಲು ನಾವು ಮನುಷ್ಯರಾಗಿ ಬಳಬೇಕು ನಂತರ ನ್ಯಾಯಾ ಮತ್ತು ಧರ್ಮದ ಆದಿಯಲ್ಲಿ...
ಹರಪನಹಳ್ಳಿ: ದೇಶದಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆ ಹೋಗಿಲ್ಲ. ಈ ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾದರೆ ಮೊದಲು ನಾವು ಮನುಷ್ಯರಾಗಿ ಬಳಬೇಕು ನಂತರ ನ್ಯಾಯ ಮತ್ತು ಧರ್ಮದ ಆದಿಯಲ್ಲಿ...
ಹರಪನಹಳ್ಳಿ: ಪಟ್ಟಣದ 7ನೇ ವಾರ್ಡ್ ತೆಲುಗರ ಓಣಿಯಲ್ಲಿ ಸ್ಲಂ ಬೋರ್ಡ್ ನಿಂದ ಮಂಜೂರಾದ ಮನೆಗೆ ಪುರಸಭೆ ಸದಸ್ಯ ಎಂ.ಕೆ.ಜಾವೀದ್ ಅವರು ಬುನಾದಿ ಪೂಜೆ ನೆರವೇರಿಸಿ ಶುಭ ಕೋರಿದರು....
ವಿಜಯನಗರ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಇಂಜಿನಿಯರ್ ಹರಪನಹಳ್ಳಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಪನಹಳ್ಳಿ ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ...
ಹರಪನಹಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನಸಾಮಾನ್ಯರ ನಾಯಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡ ಲಾಗಿದೆ. ಕಳೆದ...
ಹರಪನಹಳ್ಳಿ: ಸಾರ್ವಜನಿಕರು ಮಾನಸಿಕವಾಗಿ ಒತ್ತಡ ಏರುವುದರಿಂದ ಆರೋಗ್ಯವು ಅಪೂರ್ವವಾಗಿ ಮಾನಸಿಕವಾಗಿ ನಿಂದಿಸುತ್ತಾರೆ. ಆದ್ದರಿಂದ ನಮ್ಮ ಆರೋಗ್ಯದ ಜೋತೆಗೆ ಕಾನೂನು ಬಗ್ಗೆ ತಿಳಿದು ಕೊಂಡು ಸಮಾಜದ ನಾಗರಿಕರಾಗಿ ನಿಯಮಗಳನ್ನು...
ಇನ್ನಷ್ಟು ಗೊಂದಲ ಸೃಷ್ಠಿಸಲು ಬರುತ್ತಿದ್ದಾರಾ ಅರಸೀಕೆರೆ ಎನ್.ಕೊಟ್ರೇಶ್…? ಹರಪನಹಳ್ಳಿ: ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ನಿಧನದ ತರುವಾಯ ಹರಪನಹಳ್ಳಿಯ ಕಾಂಗ್ರೆಸ್ನಲ್ಲಿ ಶುರುವಾದ ಬಣ ರಾಜಕಾರಣದ ಕಿಚ್ಚು...