Thursday, 3rd December 2020

ದುಬೈ ಐಪಿಎಲ್, ಏನೆಲ್ಲ ಸ್ಪೆಷಲ್‌ ?

ಮುಂಬೈ: 20-20 ಪಂದ್ಯಗಳು 2020ನೇ ವರ್ಷದಲ್ಲಿ ನಡೆಯುವುದೂ ಅನುಮಾನವಾಗಿತ್ತು. ಆದರೀಗ ಹದಿಮೂರನೇ ಐಪಿಎಲ್ ಕರೋನಾ ಆತಂಕದ ನಡುವೆ ಯಾವ ಅಡ್ಡಿಯಿಲ್ಲದೆ ನಡೆದಿದೆ. ಪ್ರತಿಬಾರಿಯ ಐಪಿಎಲ್‌ಗಿಂತ ಈ ಬಾರಿಯದ್ದು ವಿಶೇಷ ಟೂರ್ನಿ ಎಂದರೆ ತಪ್ಪಾಗದು. ಅಂತಹ ಕೆಲ ವಿಶೇಷಗಳೇನು ಎಂಬ ಪರಿಚಯವಿದು. ಅಭಿಮಾನಿಗಳೇ ಇಲ್ಲದೇ ಆಟ: ಐಪಿಎಲ್ ಎಂದರೆ ತಕ್ಷಣ ನೆನಪಾಗುವುದು ಕಿಕ್ಕಿರಿದು ತುಂಬಿದ ಸ್ಟೇಡಿಯಂಗಳು. ಭಿನ್ನ-ವಿಭಿನ್ನ ವೇಷಭೂಷಣ ತೊಟ್ಟು ಬಂದು ತಮ್ಮ ನೆಚ್ಚಿನ ತಂಡಕ್ಕೆ ಪ್ರೋತ್ಸಾಹ ನೀಡುವ ಫ್ಯಾನ್ಸ್‌‌ಗಳು. ಆದರೆ ಈ ಬಾರಿ ಕರೋನ ದಿಂದಾಗಿ ಐಪಿಎಲ್ ನಡೆಯುವುದೇ […]

ಮುಂದೆ ಓದಿ

ಮುಂಬೈ ಇಂಡಿಯನ್ಸ್ 5ನೇ ಬಾರಿಗೆ ಚಾಂಪಿಯನ್

ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ 5 ವಿಕೆಟ್​ಗಳ...

ಮುಂದೆ ಓದಿ

ಐಪಿಎಲ್ ಬೆಟ್ಟಿಂಗ್: ಮಾಜಿ ರಣಜಿ ಆಟಗಾರ ಸೇರಿ ಮೂವರ ಬಂಧನ

ಮುಂಬೈ: ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿದಂತೆ ಮೂವರನ್ನು ವರ್ಸೊವಾ ಪೊಲೀಸರು ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಮೊರಿಸ್ ತನ್ನ ಫ್ಲಾಟ್ ನಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿರುವ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್ಸ್‌’ಗೆ ಫೈನಲ್‌ ಟಿಕೆಟ್

ಪಂದ್ಯಶ್ರೇಷ್ಠ: ಮಾರ್ಕಸ್‌ ಸ್ಟೋಯಿನಿಸ್ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ (2020) 2008  – ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್‌ ಕಿಂಗ್ಸ್‌ 2009 – ಡೆಕ್ಕನ್‌...

ಮುಂದೆ ಓದಿ

ಕ್ವಾಲಿಫೈಯರ್ 2 ಇಂದು: ಗೆದ್ದವರು ಫೈನಲಿಗೆ

ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ 2 ನಡೆಯಲಿದ್ದು, ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿದೆ....

ಮುಂದೆ ಓದಿ

ಸನ್‌ರೈಸರ್ಸ್ ಬೌಲರ್‌ ಟಿ.ನಟರಾಜನ್ ತಂದೆಯಾದ ಸಂಭ್ರಮ

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪ್ರಮುಖ ವಿಕೆಟ್ ಪಡೆದ ಟಿ. ನಟರಾಜನ್‌ ಎಸ್‌ಆರ್‌ಹೆಚ್ ಗೆಲು ವಿನ ಸಂಭ್ರಮದ ಜೊತೆಗೆ ಅವರ ಪತ್ನಿ ಮಗುವಿಗೆ ಜನ್ನ ನೀಡಿದ್ದು ಅವರ...

ಮುಂದೆ ಓದಿ

ಶರಣು..ಶರಣು..ಸನ್‌ರೈಸರ್ಸ್‌’ಗೆ ಆರ್‌ಸಿಬಿ ಶರಣು

ಅಬುಧಾಬಿ: ಶುಕ್ರವಾರ ನಡೆದ ಎಲಿಮಿನೇಟರ್ ಕದನದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸನ್‌ರೈಸರ್ಸ್‌ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗುವ ಮೂಲಕ ಲೀಗ್‌ನಿಂದ ಹೊರಬಿದ್ದಿತು. ಶೇಖ್ ಜಯೆದ್ ಸ್ಟೇಡಿಯಂನಲ್ಲಿ...

ಮುಂದೆ ಓದಿ

ಎಲಿಮಿನೇಟರ್ ಪಂದ್ಯ ಇಂದು: ಆರ್‌ಸಿಬಿಗೆ ಸನ್‌ರೈಸರ‍್ಸ್‌ ಸವಾಲು

ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಶುಕ್ರವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಎಲಿಮಿ ನೇಟರ್...

ಮುಂದೆ ಓದಿ

ಫೈನಲ್’ಗೆ ಲಗ್ಗೆ ಇಟ್ಟ ಮುಂಬೈ ಇಂಡಿಯನ್ಸ್

ದುಬೈ: ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್ ಗಳ ಅಂತರದಿಂದ ಮಣಿಸಿದ ಹಾಲಿ ಚಾಂಪಿಯನ್ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್...

ಮುಂದೆ ಓದಿ

ಮೊದಲ ಕ್ವಾಲಿಫೈಯರ್ ಪಂದ್ಯ ಇಂದು: ಮುಂಬೈಗೆ ಡೆಲ್ಲಿ ಸವಾಲು

ದುಬೈ: ಪಾಯಿಂಟ್ ಪಟ್ಟಿಯ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್ ಮತ್ತು ಮೊದಲ ಫೈನಲ್ ಪ್ರವೇಶದ ಕನಸು ಹೊತ್ತು ಕಣಕ್ಕೆ ಇಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ಮೊದಲ ಕ್ವಾಲಿಫೈಯರ್...

ಮುಂದೆ ಓದಿ