Friday, 22nd November 2024

ಸಿಐಎ ನಿರ್ದೇಶಕರಾಗಿ ವಿಲಿಯಂ ಜೆ ಬರ್ನ್ಸ್

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಜೋ ಬೈಡನ್, ವಿಲಿಯಂ ಜೆ ಬರ್ನ್ಸ್‌ ಅವರನ್ನು ಸಿಐಎನ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದಾರೆ. ಬರ್ನ್ಸ್‌ ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಸೇವೆಗಳಲ್ಲಿ 33 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಡೆಮಾ ಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಕೆಲ ಅಧ್ಯಕ್ಷರ ಆಡಳಿತಾವಧಿಯಲ್ಲಿ ವಿವಿಧ ರಾಷ್ಟ್ರೀಯ ಭದ್ರತಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿ ದ್ದಾರೆ. ಬರ್ನ್ಸ್ ಅವರು ಒಬ್ಬ ಉತ್ತಮ ರಾಜತಾಂತ್ರಿಕ ಅಧಿಕಾರಿ. ದೇಶ ಮತ್ತು ಜನರನ್ನು ಸುರಕ್ಷಿತವಾಗಿರಿಸುವಲ್ಲಿ ದಶಕಗಳ ಉತ್ತಮ ಅನುಭವವನ್ನು […]

ಮುಂದೆ ಓದಿ

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಪದಚ್ಯುತಿ: ಸ್ಪೀಕರ್‌ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಡ್‌ ಟ್ರಂಪ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಅವರನ್ನು ಪದಚ್ಯುತಿ ಮಾಡಲಾಗುವುದು ಎಂದು ಅಮೆರಿಕದ ಸಂಸತ್​​ ಸಭೆಯ ಸ್ಪೀಕರ್ ನ್ಯಾನ್ಸಿ...

ಮುಂದೆ ಓದಿ

ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಜ.20ರಂದು ಅಧಿಕಾರ ಸ್ವೀಕಾರ

ವಾಷಿಂಗ್ಟನ್‌: ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಜೋ ಬೈಡನ್‌ ಅವರನ್ನು ಅಮೆರಿಕಾದ ನೂತನ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಸಲಾಗಿದೆ. ಜನವರಿ 20ರಂದು ಜೋ ಬೈಡನ್‌ ಅಮೆರಿಕಾ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಮಲ್‌...

ಮುಂದೆ ಓದಿ

ಕುರ್ಚಿ ಎಂದರೆ ನಂಗಿಷ್ಟ !

ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ  ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ...

ಮುಂದೆ ಓದಿ

ವಿಶ್ವದ ಮುಂದೆ ವಿಷಣ್ಣ ಭಾವ ಹೊತ್ತು ಚಿಕ್ಕಣ್ಣನಾದ ದೊಡ್ಡಣ್ಣ!

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಅಮೆರಿಕ ಅಧ್ಯಕ್ಷ ಚುನಾವಣಾ ಫಲಿತಾಂಶ ಇನ್ನೂ ಬಂದಿರಲಿಲ್ಲ, ಆಗಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನೇ ಗೆದ್ದಿರುವು ದಾಗಿ ಘೋಷಿಸಿಬಿಟ್ಟರು....

ಮುಂದೆ ಓದಿ

ಡೊನಾಲ್ಡ್ ಟ್ರಂಪ್ ಸೋಲಿಸಿದ ಈ ಜೋ ಬೈಡನ್ ಯಾರು..?

ಅಮೆರಿಕದ ನಿಯೋಜಿತ ಅಧ್ಯಕ್ಷ “ಈತ ಯುದ್ಧ ಪ್ರಿಯ ಅಲ್ಲ, ಶಾಂತಿ ಪ್ರಿಯ” ಎಂದೇ ಪ್ರಸಿದ್ಧಿ ಪಡೆದ ಬೈಡನ್ ಬಗ್ಗೆ ಒಂದಿಷ್ಟು ಕಿರು ಮಾಹಿತಿ… ವಿಶ್ವದ ಮಹಾಶಕ್ತಿ ಶಾಲಿ...

ಮುಂದೆ ಓದಿ

ಟ್ರಂಪ್ ಪರ್ವ ಅಂತ್ಯ, ಜೋ ಬೈಡನ್ ಯುಗ ಆರಂಭ

ವಾಷಿಂಗ್ಟನ್: ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ್ವ ಅಂತ್ಯಗೊಂಡು, ಜೋ ಬೈಡನ್ ಪರ್ವ ಆರಂಭವಾಗಿದೆ. ಅಮೆರಿಕ ನೂತನ ಅಧ್ಯಕ್ಷರಾಗಿ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ...

ಮುಂದೆ ಓದಿ