-ಬಸವರಾಜ ಎಂ. ಯರಗುಪ್ಪಿ ಓರ್ವ ಶ್ರೇಷ್ಠ ಶಿಕ್ಷಕರೂ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಅಮೂಲ್ಯ ಕೊಡುಗೆ ನೀಡಿದ ಶಿಕ್ಷಣ ತಜ್ಞರೂ ಮತ್ತು ಮಾಜಿ ರಾಷ್ಟ್ರಪತಿಗಳೂ ಆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು (ಸೆಪ್ಟೆಂಬರ್ ೫) ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ‘ಗುರು’ ಎಂಬುದು ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿ ಎಂಬ ಗೌತಮ ಬುದ್ಧನ ಉಕ್ತಿಯು ಶಿಕ್ಷಕರ ಮಹತ್ವವನ್ನು ವಿವರಿಸುವ ಅವಿಸ್ಮರಣೀಯ ನುಡಿಯಾಗಿದೆ. ‘ಆಚಾರ್ಯ ದೇವೋ ಭವ’ ಎನ್ನುವ ಮೂಲಕ ಗುರುಗಳನ್ನು ಪೂಜಿಸಿ […]
ಕಾಂಗ್ರೆಸ್‌ನೊಂದಿಗೆ ಡಿಎಂಕೆ ‘ಇಂಡಿಯ’ ಮೈತ್ರಿಕೂಟದಲ್ಲಿದೆ. ಆದ್ದರಿಂದ ಡಿಕೆಶಿ ಸಹಜವಾಗಿಯೇ ‘ಸಾಫ್ಟ್ – ಕಾರ್ನರ್’ ತೋರಲೇಬೇಕಾಗಿದೆ. ಒಂದು ವೇಳೆ ಸ್ಟಾಲಿನ್ ಅವರನ್ನು ಒಪ್ಪಿಸಿ ನೀರು ಬಿಡದೇ ಹೋದರೆ, ಮುಂದಿನ...
ಕಾವೇರಿ ನದಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗುವ ಪ್ರತಿ ವರ್ಷ ತಮಿಳುನಾಡು ಸಾಮಾನ್ಯ ವರ್ಷದಂತೆ ನೀರು ಕೇಳುವುದು, ಅದಕ್ಕಾಗಿ ಸುಪ್ರೀಂ ಮೆಟ್ಟಿಲೇರುವುದು, ಈ...
ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಮೂಲಭೂತ ಹಕ್ಕುಗಳಿಗೆ ಚ್ಯುತಿತರುವಂಥ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ತುರ್ತುಸ್ಥಿತಿಯ ವೇಳೆಯಲ್ಲಿದ್ದಂತೆ ಕರ್ನಾಟಕದಲ್ಲೂ ಮಾಧ್ಯಮಗಳ ವಿರುದ್ಧ ಗದಾಪ್ರಹಾರ ಮಾಡುವ ಕೆಲಸ...
-ಎಂ.ಜೆ.ಅಕ್ಬರ್ ನಮ್ಮಲ್ಲಿ ಎರಡು ಚಂದ್ರರಿದ್ದಾರೆ. ಒಂದು ಪ್ರಶಾಂತವಾದ ಮತ್ತು ಮೃದು ಹೃದಯಿ ಚಂದ್ರ. ಇನ್ನೊಂದು ದೈವಿಕವಾದ ಚಂದ್ರ. ಜಗತ್ತಿನ ಮೊದಲ ಜೋಡಿಯಾದ ಆಡಂ ಮತ್ತು ಈವ್ ತಮ್ಮ...
-ಗಣೇಶ್ ಭಟ್ ವಾರಣಾಸಿ ಪಾಶ್ಚಾತ್ಯರ ಇತಿಹಾಸವನ್ನು ಓದಿದರೆ, ಕೆಲ ಧಾರ್ಮಿಕ ಸಂಸ್ಥೆಗಳು ವೈಜ್ಞಾನಿಕತೆಯನ್ನು ಹತ್ತಿಕ್ಕಿದ ಉದಾಹರಣೆಗಳು ಸಿಗುತ್ತವೆ. ‘ಭೂಮಿ ಸಹಿತ ಇತರ ಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ’ ಎಂಬ...
ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...