Friday, 22nd November 2024

ಸಾರ್ವಜನಿಕ ಗಣೇಶೋತ್ಸವದ ಆಶಯ

-ವಿನಾಯಕ ಭಟ್ ಮಾದರಿ ಗಣೇಶೋತ್ಸವ ನಮ್ಮಲ್ಲೇ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಯಶವಂತಪುರದಲ್ಲಿ ಇದು ನಡೆಯಲಿದೆ. ನಿಜವಾದ ಸಾಮಾಜಿಕ ಆಶಯಗಳಿಗೆ ಸ್ಪಂದಿಸುವ ಗಣೇಶೋತ್ಸವವಾಗಿ ಇದು ಆಚರಣೆ ಆಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಸನಾತನ ಹಿಂದೂ ಧರ್ಮದ ಮುಖ್ಯ ಶಕ್ತಿಗಳಲ್ಲಿ ನಮ್ಮ ಹಬ್ಬಗಳೂ ಮಹತ್ವದ ಪಾತ್ರವನ್ನು ವಹಿಸುತ್ತವೆ. ಧರ್ಮ ಜಾಗೃತಿ, ಒಗ್ಗಟ್ಟು, ನಮ್ಮ ಮೂಲಬೇರುಗಳ ನೆನಹುಗಳನ್ನು ಹೊತ್ತು ತರುವುದರ ಜತೆಗೆ, ನಿತ್ಯ ಬದುಕಿನ ಜಂಜಾಟಗಳ ನಡುವೆಯೇ ಸಂಭ್ರಮವನ್ನು ತರುವುದು ಕೂಡಾ ಹಬ್ಬಗಳ ಅಗ್ಗಳಿಕೆ. ಕಾಲದಿಂದ ಕಾಲಕ್ಕೆ, […]

ಮುಂದೆ ಓದಿ

ನೆಪೋಲಿಯನ್‌ನನ್ನು ಸೋಲಿಸಿದ ಹೇನು!

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು.  ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ...

ಮುಂದೆ ಓದಿ

ಒಂದು ದೇಶಕ್ಕೆ ಒಂದೇ ಮತ: ಅದುವೇ ನಮ್ಮ ದೇಶ ಭಾರತ!

– ಎಂ.ಜಿ.ಅಕ್ಬರ್ ಅಪವಾದಗಳು ಹಾಗಿರಲಿ. ಭಾರತದ ಇತಿಹಾಸದಲ್ಲಿ ಒಂದೇ ದಿನ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದಾಗ ಅಧಿಕಾರದಲ್ಲಿದ್ದುದು ಇಬ್ಬರೇ ಪ್ರಧಾನ ಮಂತ್ರಿಗಳು- ೧೯೫೨, ೧೯೫೭...

ಮುಂದೆ ಓದಿ

ಅಕ್ಕಿಯ ರಫ್ತು ನಿರ್ಬಂಧ ಸಡಿಲವಾದೀತೇ?

-ಎಸ್.ಜಿ.ಹೆಗಡೆ ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ...

ಮುಂದೆ ಓದಿ

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?

-ವಿನಾಯಕ ಮಠಪತಿ ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ...

ಮುಂದೆ ಓದಿ

ಸಿದ್ಧಾಂತ ಮೀರಿದ ಅನಿವಾರ್ಯ ಸಖ್ಯ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ರಾಜಕೀಯ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಬಿಜೆಪಿಯೊಂದಿಗೆ ನಿಲ್ಲುವವರು ಯಾರು? ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಆರಂಭಿಸಿರುವ ‘ಇಂಡಿಯ’ದ ರೈಲು...

ಮುಂದೆ ಓದಿ

ಮುಟ್ಟಿನ ಕಪ್; ಜಾಗೃತಿ ಅಗತ್ಯ

ಋತುಚಕ್ರದ ವೇಳೆ ಹೆಣ್ಣುಮಕ್ಕಳು ಬಹಳ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಶಾಲಾ ಕಾಲೇಜಿಗೆ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ ಎಂಬುದನ್ನು ಅರಿತ ರಾಜ್ಯ ಸರಕಾರವು ಮುಟ್ಟಿನ ಕಪ್ ಯೋಜನೆಯ ಕಾರ್ಯಕ್ರಮಕ್ಕೆ...

ಮುಂದೆ ಓದಿ

ಯಾರಾದ್ರೂ ಇಷ್ಟಿಷ್ಟುದ್ದ ರೈಲು ಬಿಡ್ತಾರಾ?!

ಭಾರತ ಮತ್ತು ಯುಎಇ ನಡುವಿನ ರೈಲಿನ ಯೋಜನೆ ಕಾರ್ಯರೂಪಕ್ಕೆ ಬಂದರೆ ಬಹಳಷ್ಟು ಅನುಕೂಲಗಳಾಗಲಿವೆ. ಸುರಂಗದಲ್ಲಿ ರೈಲು ಸಂಚರಿಸುತ್ತೋ, ಸರಕು ಸಾಗಿಸುತ್ತಾರೋ, ಜನ ಪ್ರಯಾಣಿಸುತ್ತಾರೋ ನಂತರದ ವಿಚಾರ. ಯಾರೋ...

ಮುಂದೆ ಓದಿ

ಒಂದು ದೇಶ ಒಂದು ಚುನಾವಣೆಗೆ ವಿರೋಧವೇಕೆ?

-ಡಾ.ವಿಜಯ್ ದರಡಾ ಚುನಾವಣೆಯಂದು ಮತಗಟ್ಟೆಗೆ ಹೋಗಿ ನಿಮ್ಮ ಕ್ಷೇತ್ರದ ಶಾಸಕ ಹಾಗೂ ಸಂಸದರನ್ನು ಒಂದೇ ಸಲ ಆಯ್ಕೆ ಮಾಡುವುದನ್ನು ಕಲ್ಪಿಸಿಕೊಳ್ಳಿ! ಈಗ ನಾವು ಲೋಕಸಭೆಗೆ ಒಂದು ಸಲ,...

ಮುಂದೆ ಓದಿ

ಅಮಿತ್ ಶಾ ಆತುರಕ್ಕೆ ಕಾರಣವೇನು?

-ಆರ್.ಟಿ.ವಿಠ್ಠಲಮೂರ್ತಿ ತೆಲುಗುದೇಶಂ ಪಕ್ಷದ ಕೆಲ ನಾಯಕರು ಕಳೆದ ಗುರುವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ...

ಮುಂದೆ ಓದಿ