Friday, 18th October 2024

ಕರ್ನಾಟಕದ ವಿದ್ಯಾರ್ಥಿ ರಷ್ಯನ್ನರ ಗುಂಡೇಟಿಗೆ ಬಲಿ

ನವದೆಹಲಿ: ಉಕ್ರೇನ್ ನ ಖಾರ್ಕೀವ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲಕ ವಿದ್ಯಾರ್ಥಿ ಯೊಬ್ಬ, ರಷ್ಯಾ ಸೈನಿಕರ ಗುಂಡೇಟಿಗೆ ಬಲಿ ಯಾಗಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದ ಹಾವೇರಿ ಮೂಲಕ ವಿದ್ಯಾರ್ಥಿ ನವೀನ್ ಉಕ್ರೇನ್ ನ ಖಾರ್ಕೀವ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಖಾರ್ಕೀವ್ ನಲ್ಲಿ ಐವರು ಸ್ನೇಹಿತರೊಂದಿಗೆ ಇದ್ದರು. ಬೆಳಿಗ್ಗೆ ತಿಂಡಿ ತರಲು ಹೊರಗೆ ಹೋದ ಬಳಿಕ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ರಷ್ಯಾ ಸೈನಿಕರ ಗುಂಡಿನ ದಾಳಿಗೆ ಉಕ್ರೇನ್ ಯುದ್ಧಭೂಮಿಯಲ್ಲಿ ಬಲಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಉಕ್ರೇನ್ ನ […]

ಮುಂದೆ ಓದಿ