Sunday, 24th November 2024

ಶಾಪಿಂಗ್ ಮಾಲ್ ನ ಮೂರನೇ ಮಹಡಿಯಲ್ಲಿ ಬೆಂಕಿ

ಕೋಲ್ಕತಾ: ಕೋಲ್ಕತ್ತಾದ ದಕ್ಷಿಣ ಭಾಗದಲ್ಲಿರುವ ಆಕ್ರೋಪೊಲಿಸ್ ಶಾಪಿಂಗ್ ಮಾಲ್ ನ ಮೂರನೇ ಮಹಡಿಯಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡವನ್ನು ಸ್ಥಳಾಂತರಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಕಸ್ಬಾ ಪ್ರದೇಶದ ಮಾಲ್ನಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ಹತ್ತು ಅಗ್ನಿಶಾಮಕ ಟೆಂಡರುಗಳನ್ನು ಸೇವೆಗೆ ಒತ್ತಾಯಿಸಲಾಗಿದೆ ಎಂದು ಅಹೇಳಿದರು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ಅಗ್ನಿಶಾಮಕ ದಳದವರು ಆಮ್ಲಜನಕದ ಮುಖವಾಡಗಳನ್ನು ಧರಿಸಿ ಕಟ್ಟಡವನ್ನು ಪ್ರವೇಶಿಸಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ. ಇಡೀ ಪ್ರದೇಶವು ಹೊಗೆಯಿಂದ ಆವೃತವಾಗಿದೆ ಮತ್ತು […]

ಮುಂದೆ ಓದಿ

ಮೊದಲ ಅಂಡರ್ ವಾಟರ್ ಮೆಟ್ರೋಗೆ ಉತ್ತಮ ರೆಸ್ಪಾನ್ಸ್

ಕೋಲ್ಕತ್ತಾ : ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೌದು, ಮೊದಲ ದಿನವೇ 70,000 ಕ್ಕೂ ಹೆಚ್ಚು ಪ್ರಯಾಣಿಕರು...

ಮುಂದೆ ಓದಿ

ಮಾ.15 ರಿಂದ ಅಂಡರ್ ವಾಟರ್ ಮೆಟ್ರೋ ಪ್ರಯಾಣಕ್ಕೆ ಮುಕ್ತ

ಕೋಲ್ಕತ್ತಾ: ಈಸ್ಟ್ ವೆಸ್ಟ್ ಮೆಟ್ರೋ ರೈಲು ನಿಗಮವು ಮಾ.15 ರಿಂದ ಅಂಡರ್ ವಾಟರ್ ಮೆಟ್ರೋ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಕಳೆದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾ...

ಮುಂದೆ ಓದಿ

ಬಂಗಾಳ ಶಾಸಕರ ಭವನದ ಆವರಣದಲ್ಲಿ ಅಂಗರಕ್ಷಕನ ಶವ ಪತ್ತೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕನ ಅಂಗರಕ್ಷಕನ ಶವ ಪಶ್ಚಿಮ ಬಂಗಾಳ ಶಾಸಕರ ಭವನದ ಆವರಣದಲ್ಲಿ ಶನಿವಾರ ಪತ್ತೆಯಾಗಿದೆ. ಮೃತರನ್ನು ಜಯದೇಬ್ ಘೋರಾಯ್ ಎಂದು ಗುರುತಿಸಲಾಗಿದ್ದು, ಇವರು ಪುರುಲಿಯ...

ಮುಂದೆ ಓದಿ

ರೇಷನ್ ಅಂಗಡಿಗಳಲ್ಲಿ ಎನ್ಎಫ್ಎಸ್ಎ ಲಾಂಛನದ ಫ್ಲೆಕ್ಸ್ ಗಳ ಪ್ರದರ್ಶನ ಮಾಡಿಲ್ಲ: ಕೇಂದ್ರಸರ್ಕಾರ ಗರಂ

ಕೋಲ್ಕತ್ತಾ: ರೇಷನ್ ಅಂಗಡಿಗಳಲ್ಲಿ ಪ್ರಧಾನಿ ಭಾವಚಿತ್ರ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಇರುವ ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡಿಲ್ಲ ಎಂಬ ಕಾರಣಕ್ಕೆ ಕೇಂದ್ರಸರ್ಕಾರವು...

ಮುಂದೆ ಓದಿ

ಈಡನ್ ಗಾರ್ಡನ್ಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಸ್ಟೇಡಿಯಂನ ಕೆ ಬ್ಲಾಕ್ ನಲ್ಲಿ ಯುವಕನ ಮೃತದೇಹ...

ಮುಂದೆ ಓದಿ

ದೈಹಿಕ ಹಲ್ಲೆ ಸಹಿಸಲಾಗದೆ ಮದ್ಯವ್ಯಸನಿ ಮಗನ ಹತ್ಯೆ

ಕೋಲ್ಕತ್ತಾ: ನಿರಂತರ ದೈಹಿಕ ಹಲ್ಲೆ ಸಹಿಸಲಾಗದೆ ಮದ್ಯವ್ಯಸನಿ ಮಗನನ್ನೇ ಕಡಿದು ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಮಟಿಗರ ಬ್ಲಾಕ್‌ನಲ್ಲಿ ನಡೆದಿದೆ. ಮೃತನನ್ನು ಬಿಶಾಲ್ ಶಬರ್...

ಮುಂದೆ ಓದಿ

ನಕಾಶಿಪಾರಾದಲ್ಲಿ ಗುಂಡಿನ ಚಕಮಕಿ: 15 ಜನರಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಕಾಶಿಪಾರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಸ್ತುತ...

ಮುಂದೆ ಓದಿ

ಭಷ್ಟಾಚಾರ: 36,000 ಶಿಕ್ಷಕರ ನೇಮಕಾತಿ ರದ್ದು

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ ಕಲ್ಕತ್ತಾ ಹೈಕೋರ್ಟ್ 36,000 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ...

ಮುಂದೆ ಓದಿ

ಟಿಎಂಸಿ ರ‍್ಯಾಲಿಯಲ್ಲಿ ಸಿಡಿಲು ಬಡಿದು ಓರ್ವ ಸಾವು, 25 ಮಂದಿಗೆ ಗಾಯ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ರ‍್ಯಾಲಿ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಇಂಡಾಸ್‍ನಲ್ಲಿ...

ಮುಂದೆ ಓದಿ