Saturday, 27th July 2024

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಮಗನಿಗೆ ತಾಯಿ ಸಹಾಯ..!

ಕೋಲ್ಕತ್ತ: ಶಿಕ್ಷಿಸಿ ಸರಿ ದಾರಿಗೆ ತರಬೇಕಾಗಿದ್ದ ಅಮ್ಮ ತಲೆಹಿಡುಕ ಕೆಲಸ ಮಾಡಿ, ಈಗ ಆ ತಾಯಿ-ಮಗ ಇಬ್ಬರೂ ಬಂಧಿತ ರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮಗ ಅತ್ಯಾಚಾರ ಮಾಡಲು ಅವನ ತಾಯಿಯೇ ಸಹಾಯ ಮಾಡಿದ್ದಾಳೆ. ಕೋಲ್ಕತ್ತದ ಹರಿದೇವ್​​ಪುರ ನಿವಾಸಿಗಳಾದವರ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಮಹಿಳೆ ಬ್ಯುಟಿಷಿಯನ್​ ಆಗಿದ್ದಳು. ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಬ್ಯೂಟಿಷಿ ಯನ್ ಕೋರ್ಸ್ ಮಾಡಲು ಮಹಿಳೆ ಬಳಿ ಬರುತ್ತಿದ್ದಳು. ಅಕ್ಟೋಬರ್​ನಲ್ಲಿ ಮಹಿಳೆ ಆ ಹುಡುಗಿಯನ್ನು ತಮ್ಮ […]

ಮುಂದೆ ಓದಿ

ಬಾಂಬ್ ಸ್ಪೋಟದಿಂದ ಮೂವರು ಸ್ಥಳದಲ್ಲೇ ಸಾವು

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಘೋರ ದುರಂತ ಸಂಭವಿಸಿದ್ದು, ಬಾಂಬ್ ಸ್ಪೋಟದಿಂದ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದು ಘಟನೆ ಪೂರ್ವ ಮೇದಿನಿಪುರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಪೂರ್ವ...

ಮುಂದೆ ಓದಿ

ನೌಕಾಪಡೆಯ ಮಾಜಿ ಅಧಿಕಾರಿ ಹತ್ಯೆ: ಪ್ಲಾಸ್ಟಿಕ್‌ ಕವರ್‌ನಲ್ಲಿ ಮಾಂಸದ ತುಂಡು ಪತ್ತೆ

ಕೋಲ್ಕತ್ತಾ : ಪುತ್ರನೊಬ್ಬ ತನ್ನ ತಂದೆಯಾದ ನೌಕಾಪಡೆಯ ಮಾಜಿ ಅಧಿಕಾರಿಯನ್ನು ಕೊಲೆಗೈದು, ಆತನ ದೇಹವನ್ನು ತುಂಡರಿಸಿ, ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಕೊಳಕ್ಕೆ ಎಸೆಯಲಾಗಿದೆ. ಕೋಲ್ಕತ್ತಾ...

ಮುಂದೆ ಓದಿ

ಎಕಬಾಲಪುರದಲ್ಲಿ ಅ.12 ರವರೆಗೆ ಸೆಕ್ಷನ್ 144 ಜಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಎಕಬಾಲಪುರ ಪ್ರದೇಶದಲ್ಲಿ ಅಕ್ಟೋಬರ್ 12 ರವರೆಗೆ ಮೂರು ದಿನಗಳ ಸೆಕ್ಷನ್ 144 ಅನ್ನು ವಿಧಿಸ ಲಾಗಿದೆ. ಭಾನುವಾರ ರಾತ್ರಿ ಸಮುದಾಯಗಳ ನಡುವಿನ ಹಿಂಸಾತ್ಮಕ...

ಮುಂದೆ ಓದಿ

ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್‌ ಫೋನ್‌ ವಶ

ಕೋಲ್ಕತ್ತಾ: ಮಾಲ್ಡಾ ಜಿಲ್ಲೆ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ ಅಂದಾಜು 38 ಲಕ್ಷ ರೂ. ಮೌಲ್ಯದ 317 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಬಾಂಗ್ಲಾದೇಶಕ್ಕೆ ಕಳ್ಳ...

ಮುಂದೆ ಓದಿ

ಎಂಪಿ ಕಪ್ ಟೂರ್ನಮೆಂಟ್: ಸೀರೆಯುಟ್ಟೇ ಫುಟ್‌ಬಾಲ್ ಆಡಿದ ಸಂಸದೆ ಮಹುವಾ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಂಪಿ ಕಪ್ ಟೂರ್ನಮೆಂಟ್ 2022’ ರಲ್ಲಿ ಸೋಮವಾರ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೀರೆಯುಟ್ಟೇ ಫುಟ್‌ಬಾಲ್ ಆಡಿದ್ದಾರೆ. ಚಿತ್ರಗಳು ವೈರಲ್‌...

ಮುಂದೆ ಓದಿ

ಜೂನ್ 2023ರಿಂದ ನೀರೊಳಗಿನ ಮೆಟ್ರೋ ಪ್ರಯಾಣ ಆರಂಭ

ಕೋಲ್ಕತ್ತಾ: ಜೂನ್ 2023ರಿಂದ ದೇಶದಲ್ಲೇ ಮೊದಲ ಬಾರಿಗೆ ನೀರೊಳಗಿನ ಮೆಟ್ರೋ ಸೇವೆಯಲ್ಲಿ ಪ್ರಯಾಣ ಮಾಡಬಹುದು. ಈ ಅನುಭವ ಬೇಕು ಅಂದರೆ ನೀವು ಕೋಲ್ಕತ್ತಾಗೆ ಹೋಗಬೇಕಾಗುತ್ತದೆ. ಕೋಲ್ಕತ್ತಾ ಮೆಟ್ರೋ...

ಮುಂದೆ ಓದಿ

ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ ನಿಧನ

ಕೋಲ್ಕತ್ತಾ: ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ (91 ವರ್ಷ) ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಕೋಲ್ಕತ್ತಾ ದಲ್ಲಿ ನಿಧನರಾದರು. ಮಜುಂದಾರ್ ದೀರ್ಘಕಾಲದಿಂದ ಮೂತ್ರಪಿಂಡ ಮತ್ತು ಹೃದಯದ...

ಮುಂದೆ ಓದಿ

ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಫೇಸ್‌ಬುಕ್‌ನಿಂದ ಜಾಬ್‌ ಆಫರ್‌

ಕೋಲ್ಕತಾ: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ...

ಮುಂದೆ ಓದಿ

ಕೋಲ್ಕತಾದಲ್ಲಿ ಮತ್ತೋರ್ವ ಮಾಡೆಲ್ ಸಾವು

ಹದಿನೈದು ದಿನಗಳಲ್ಲಿ ನಾಲ್ಕನೇ ಘಟನೆ ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮತ್ತೋರ್ವ ಮಾಡೆಲ್ ಮೃತಪಟ್ಟಿದ್ದು, ಇದು ಹದಿನೈದು ದಿನಗಳಲ್ಲಿ ನಗರದಲ್ಲಿ ನಾಲ್ಕನೇ ಘಟನೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ....

ಮುಂದೆ ಓದಿ

error: Content is protected !!