Wednesday, 4th December 2024

benjamin Netanyahu

Benjamin Netanyahu: ಯಹ್ಯಾ ಸಿನ್ವಾರ್‌ ಹತ್ಯೆ ಬೆನ್ನಲ್ಲೇ ನೆತಹ್ಯಾಹು ನಿವಾಸದ ಮೇಲೆ ಡ್ರೋನ್‌ ದಾಳಿ!

Benjamin Netanyahu: ನೆತನ್ಯಾಹು ಅವರ ಮಾಧ್ಯಮ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಸಿಸೇರಿಯಾದಲ್ಲಿರುವ ಪ್ರಧಾನಿ ನಿವಾಸದ ಕಡೆಗೆ UAV (ಮಾನವರಹಿತ ವೈಮಾನಿಕ ವಾಹನ) ಉಡಾವಣೆ ಮಾಡಲಾಗಿತ್ತು. ಪ್ರಧಾನ ಮಂತ್ರಿ ಮತ್ತು ಅವರ ಪತ್ನಿ ಸ್ಥಳದಲ್ಲಿ ಇರಲಿಲ್ಲ ಮತ್ತು ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಮುಂದೆ ಓದಿ

NCW New Chief

New NCW Chief: ವಿಜಯ ಕಿಶೋರ್ ರಹತ್ಕರ್ ರಾಷ್ಟ್ರೀಯ ಮಹಿಳಾ ಆಯೋಗದ ನೂತನ ಮುಖ್ಯಸ್ಥೆ

New NCW Chief:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಟಣೆಯ ಪ್ರಕಾರ, ರಹತ್ಕರ್ ಅವರ ಅಧಿಕಾರಾವಧಿಯು ತಕ್ಷಣವೇ ಪ್ರಾರಂಭವಾಗುತ್ತದೆ. ಭಾರತದ ಗೆಜೆಟ್‌ನಲ್ಲಿಯೂ ಈ ಪ್ರಕಟಣೆ ಪ್ರಕಟವಾಗಲಿದೆ. ರಹತ್ಕರ್...

ಮುಂದೆ ಓದಿ

Viral Video

Viral Video: ಬೈಕ್ ನಿಧಾನ ಓಡಿಸು ಎಂದಿದ್ದೇ ವೃದ್ಧನ ಜೀವಕ್ಕೆ ಮುಳುವಾಯ್ತು! ಆಘಾತಕಾರಿ ವಿಡಿಯೊ

ಬೈಕ್‍ನಲ್ಲಿ ಮಹಿಳೆ ಮತ್ತು ಮಗು (Viral Video) ಜೊತೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ,  ಬೈಕ್ ನಿಧಾನವಾಗಿ ಓಡಿಸು ಎಂದ ವೃದ್ಧನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ ಆತನ...

ಮುಂದೆ ಓದಿ

bomb threat

Bomb threat: ಹುಸಿಬಾಂಬ್‌ ಬೆದರಿಕೆ; ವಿಮಾನಯಾನ ಸಂಸ್ಥೆಗಳಿಗಾಗುತ್ತಿರುವ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

Bomb threat: ಕಳೆದೊಂದು ವಾರದಿಂದ ಬರುತ್ತಿರುವ ಹುಸಿ ಬಾಂಬ್‌ ಬೆದರಿಕೆ ಕರೆಗಳಿಂದಾಗಿ 40 ಕ್ಕೂ ಹೆಚ್ಚು ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂತಹ ಹುಸಿ ಬಾಂಬ್‌ ಕರೆಗಳಿಂದಾಗಿ...

ಮುಂದೆ ಓದಿ

noida horror
Noida Horror: ಮೂರು ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ; ಭಾರೀ ಪ್ರತಿಭಟನೆ

Noida Horror:ಅಕ್ಟೋಬರ್ 4 ರಂದು ನೋಯ್ಡಾದ ಖಾಸಗಿ ಶಾಲೆಯಲ್ಲಿ ಈ ಹೀನ ಕೃತ್ಯ ನಡೆದಿದ್ದು, ಶಾಲೆಯ ಅಡುಗೆ ಸಿಬ್ಬಂದಿಯೋರ್ವಕೊಠಡಿಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ....

ಮುಂದೆ ಓದಿ

Lotus Stem
Lotus Stem: ಕಮಲದ ಹೂವಿನ ದಂಟನ್ನು ಸೇವಿಸಿದರೆ ಸಾಕು; ಹಲವು ಆರೋಗ್ಯ ಸಮಸ್ಯೆಗಳು ಮಾಯ!

Lotus Stem: ನೀವು ಪೂಜೆಯಲ್ಲಿ ಕಮಲದ ಹೂವನ್ನು ಬಳಸುತ್ತೀರಿ. ಕಮಲದ ಹೂವಿನ ದಂಟು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಕಮಲದ ಹೂವಿನ ದಂಟು ಸಾಕಷ್ಟು...

ಮುಂದೆ ಓದಿ

Glowing Skin
Glowing Skin: ತ್ವಚೆ ಪಳಪಳ ಹೊಳೆಯಲು ಆಲೂಗಡ್ಡೆಯ ಈ ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳಿ

Glowing Skin: ತ್ವಚೆಯಲ್ಲಿರುವ ಡೆಡ್ ಸ್ಕಿನ್, ಸನ್ ಟ್ಯಾನ್‍, ಪಿಗ್ಮೆಂಟೇಷನ್‍ನಿಂದಾಗಿ ಕಾಂತಿ ಮಂದವಾಗುತ್ತದೆ. ಹಾಗಾಗಿ ನಿಮ್ಮ ತ್ವಚೆ ಹೊಳೆಯುವ ಕಾಂತಿಯನ್ನು ಪಡೆಯಲು ಆಲೂಗಡ್ಡೆಯಿಂದ ಈ ಬಾಡಿ ಪ್ಯಾಕ್...

ಮುಂದೆ ಓದಿ

Mirror in Lift
Mirror in Lift: ಲಿಫ್ಟ್ ಒಳಗೆ ಕನ್ನಡಿ ಏಕೆ ಇಡ್ತಾರೆ? ಇದರ ಹಿಂದಿರುವ ಕಾರಣ ಗೊತ್ತಾ?

Mirror in Lift: ಯಾವುದೇ ಬಿಲ್ಡಿಂಗ್‍ ಅಥವಾ ಮಾಲ್‍ನ ಲಿಫ್ಟ್‌ನೊಳಗೆ ಪ್ರವೇಶಿಸಿದಾಗ ಅದರಲ್ಲಿ ಕನ್ನಡಿ ಇರುವುದು ಕಂಡುಬರುತ್ತದೆ. ಲಿಫ್ಟ್‌ನೊಳಗೆ ಕನ್ನಡಿ ನಿಮ್ಮ ಸೌಂದರ್ಯ ನೋಡಲು ಅಲ್ಲ.  ಲಿಫ್ಟ್‌ನೊಳಗೆ...

ಮುಂದೆ ಓದಿ

Pralhad Joshi
Pralhad Joshi: ದೇಶದ 48 ಕ್ಷೇತ್ರಗಳ ಬಿಜೆಪಿ ಪಟ್ಟಿ ಒಟ್ಟಿಗೇ ಪ್ರಕಟ ಸಾಧ್ಯತೆ: ಪ್ರಲ್ಹಾದ್‌ ಜೋಶಿ

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಹಾಗಾಗಿ ಎನ್‌ಡಿಎ (NDA) ಅಭ್ಯರ್ಥಿ ಆಯ್ಕೆಗೆ ಎಲ್ಲರೂ ಸೇರಿ ತೀರ್ಮಾನ ಮಾಡಬೇಕಾಗುತ್ತದೆ. ಎರಡ್ಮೂರು ದಿನದಲ್ಲಿ ಗೊಂದಲ ಬಗೆಹರಿಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌...

ಮುಂದೆ ಓದಿ

Yakshadhruva Patla Foundation
Yakshadhruva Patla Foundation: ಜರ್ಮನಿಯಲ್ಲೂ ಯಕ್ಷಗಾನದ ಸೊಬಗು; ಯಕ್ಷಧ್ರುವ ಪಟ್ಲ ಫೌಂಡೇಶನ್‌‌ನ ಯುರೋಪ್ ಘಟಕ ಉದ್ಘಾಟನೆ

ಕರ್ನಾಟಕದ ಯಕ್ಷಧ್ರುವ ಪಟ್ಲ ಫೌಂಡೇಶನ್ (Yakshadhruva Patla Foundation) ವಿದೇಶಗಳಲ್ಲೂ ಯಕ್ಷಗಾನದ ಕಂಪನ್ನು ಪಸರಿಸಲು ಮುಂದಾಗಿದ್ದು, ಜರ್ಮನಿಯ ಮ್ಯೂನಿಕ್‌ನ ಐನೆವೆಲ್ಟ್ ಹೌಸ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್...

ಮುಂದೆ ಓದಿ