Thursday, 19th September 2024

Apple iphone 16

Apple iphone 16 : ಐಫೋನ್ 16 ಸೀರಿಸ್ ಬಿಡುಗಡೆ ವೇಳೆ ಆಪಲ್‌ನ ಯೂಟ್ಯೂಬ್ ಪೇಜ್ ಹ್ಯಾಕ್?

Apple iphone 16 :ಸೆಪ್ಟೆಂಬರ್ 9, 2024 ರಂದು ನಡೆದ 2024 ರ ಆಪಲ್ ಈವೆಂಟ್ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಇದನ್ನು “ಇಟ್ಸ್ ಗ್ಲೋಟೈಮ್” ಎಂದು ಕರೆಯಲಾಗಿದೆ . ಈ ಕಾರ್ಯಕ್ರಮವನ್ನು ಆಪಲ್‌ನ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಮತ್ತು ಆಪಲ್ ಟಿವಿ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ.

ಮುಂದೆ ಓದಿ

Apple iPhone 16

Apple iPhone 16 : ಆಪಲ್‌ ಐಫೋನ್‌ 16 ಸೀರಿಸ್‌ ಬಿಡುಗಡೆ; ಭಾರತದಲ್ಲಿ ಬೆಲೆ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ

ಬೆಂಗಳೂರು: ಆಪಲ್ ಕಂಪನಿಯು ಹೊಸ ಐಫೋನ್ 16 ಸರಣಿಯನ್ನು (Apple iPhone 16) ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. ಐಫೋನ್ 16 ಹಲವಾರು...

ಮುಂದೆ ಓದಿ

Chlorine gas leak

Chlorine gas leak: ಹೊಸದುರ್ಗದಲ್ಲಿ ಕ್ಲೋರಿನ್ ಗ್ಯಾಸ್‌ ಸೋರಿಕೆಯಾಗಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Chlorine gas leak : ಹೊಸದುರ್ಗ ಪಟ್ಟಣಕ್ಕೆ ಸರಬರಾಜು ಆಗುವ ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಅನಿಲ ತುಂಬಿದ ಸಿಲಿಂಡರ್‌ನಿಂದ ಸಂಜೆ ಗ್ಯಾಸ್ ಸೋರಿಕೆಯಾಗಿದ್ದರಿಂದ ಸುಮಾರು ಒಂದು...

ಮುಂದೆ ಓದಿ

Tata Motors

Tata Motors : ಟಾಟಾ ಕಾರುಗಳು ಉತ್ಸವ ಆರಂಭ, ಎಸ್‌ಯುವಿಗಳ ಮೇಲೆ ಭರ್ಜರಿ ಆಫರ್‌ಗಳು

Tata Motors : ಕಾರ್‌ಗಳ ಉತ್ಸವದಲ್ಲಿ ಗ್ರಾಹಕರು ₹ 2.05 ಲಕ್ಷದವರೆಗಿನ ಒಟ್ಟು ಪ್ರಯೋಜನ ಪಡೆಯಬಹುದಾಗಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಸಲು ಇದು ಸುವರ್ಣಾವಕಾಶ. ಈ...

ಮುಂದೆ ಓದಿ

Guinness World Record : ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ; ಮರ್ಸಿಡೀಸ್‌ ಕಾರಿನ ಹೊಸ ದಾಖಲೆ

Guinness World Record : ಗಿನ್ನೆಸ್ ದಾಖಲೆಗಾಗಿ ಮರ್ಸಿಡಿಸ್ ಇಕ್ಯೂಎಸ್ ಆಯ್ಕೆಯಾಗಿತ್ತು. ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ...

ಮುಂದೆ ಓದಿ

Vinesh Phogat : ವಿನೇಶ್ ರಾಜಕೀಯ ಮಾಡುವುದಕ್ಕಿಂತ ಕುಸ್ತಿ ಕಡೆಗೆ ಗಮನ ಕೊಡಬೇಕಿತ್ತು ಎಂದ ಚಿಕ್ಕಪ್ಪ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಸೋಮವಾರ 2028 ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ...

ಮುಂದೆ ಓದಿ

DY Chandrachud
DY Chandrachud : ಧ್ವನಿ ಎತ್ತರಿಸಿ ಮಾತನಾಡಿದ ಲಾಯರ್‌ಗಳಿಗೆ ಕೋರ್ಟ್‌ನಲ್ಲೇ ಬುದ್ಧಿ ಹೇಳಿದ ಸುಪ್ರೀಂ ಕೋರ್ಟ್‌ ಜಡ್ಜ್‌

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud) ಕೋಲ್ಕೊತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ವೇಳೆ ಧ್ವನಿ ತಗ್ಗಿಸಿ ಮಾತನಾಡುವಂತೆ ವಕೀಲರಿಗೆ ಸಲಹೆ ಕೊಟ್ಟ...

ಮುಂದೆ ಓದಿ

7 ದಿನಗಳ ಉಚಿತ ರೇಡಿಯೋ ಜಾಕಿ ತರಬೇತಿ ಕಾರ್ಯಾಗಾರ ಉದ್ಘಾಟನೆ

ತುಮಕೂರು: ತುಮಕೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಸಿದ್ಧಾರ್ಥ 90.8 ಸಿಆರ್‌ಎಸ್ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ 7 ದಿನಗಳ...

ಮುಂದೆ ಓದಿ

small saving scheme
Small savings schemes: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತಾ ಕೇಂದ್ರ ಸರ್ಕಾರ? ಇಲ್ಲಿದೆ ಡಿಟೇಲ್ಸ್‌

Small savings schemes: ಜುಲೈನಿಂದ ಸೆಪ್ಟೆಂಬರ್ ಅವಧಿಗೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿದರವನ್ನು ಉಳಿಸಿಕೊಳ್ಳಲು ಜೂನ್‌ನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅಕ್ಟೋಬರ್‌ನಿಂದ ಡಿಸೆಂಬರ್...

ಮುಂದೆ ಓದಿ