Friday, 22nd November 2024

Omicron

ದೆಹಲಿಯಲ್ಲಿ ಒಮಿಕ್ರಾನ್ ಅಬ್ಬರ: ಮತ್ತೆ ನಾಲ್ಕು ಜನರಲ್ಲಿ ಸೋಂಕು

ನವದೆಹಲಿ : ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ಅಬ್ಬರ ಹೆಚ್ಚಳವಾಗಿದ್ದು, ಗುರುವಾರ ಮತ್ತೆ ನಾಲ್ಕು ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಗುರುವಾರ 4 ಹೊಸ ಒಮೈಕ್ರಾನ್ ರೋಗಿಗಳು ದೃಢಪಟ್ಟಿವೆ. ಈ ಮೂಲಕ ದೆಹಲಿಯಲ್ಲಿ ಒಟ್ಟು 10 ಒಮೈಕ್ರಾನ್ ಪ್ರಕರಣಗಳಿವೆ. ಇನ್ನು ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ಒಮಿಕ್ರಾನ್ ಪ್ರಕರಣಗಳಿವೆ? ಮಹಾರಾಷ್ಟ್ರ-32, ರಾಜಸ್ಥಾನ-17, ದೆಹಲಿ-10, ಕೇರಳ- 5, ಗುಜರಾತ್-4, ಕರ್ನಾಟಕ-3, ಆಂಧ್ರಪ್ರದೇಶ-1, ಚಂಡೀಗಢ -1, ಪಶ್ಚಿಮ ಬಂಗಾಳ-1 ಹಾಗೂ ತಮಿಳುನಾಡು-1 ಇಂತಿವೆ.

ಮುಂದೆ ಓದಿ

farmer Protest

ಗಡಿಯಲ್ಲಿ ರೈತರ 14 ತಿಂಗಳ ಪ್ರತಿಭಟನೆ ಅಂತ್ಯ

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಅಂತಿಮವಾಗಿ ಚಳವಳಿಯನ್ನು ಕೊನೆ ಗೊಳಿಸಲು ನಿರ್ಧರಿಸಿದ್ದಾರೆ . ಪ್ರತಿಭಟನೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ವಿವಾದಿತ...

ಮುಂದೆ ಓದಿ

children

ಶಾಲೆ ಪುನರಾರಂಭಕ್ಕೆ ಸುಪ್ರೀಂ ಚಾಟಿ: ದೈಹಿಕ ತರಗತಿಗಳು ಸ್ಥಗಿತ

ನವದೆಹಲಿ: ನಗರದಲ್ಲಿ ವಾಯುಮಾಲಿನ್ಯದ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ದೆಹಲಿ ಸರ್ಕಾರ...

ಮುಂದೆ ಓದಿ

ವಾಯು ಗುಣಮಟ್ಟ ಹದಗೆಟ್ಟಿದ್ದರೂ ಶಾಲೆ ಓಪನ್‌: ಸುಪ್ರೀಂ ಸಿಡಿಮಿಡಿ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣವಾಗಿರುವಂತೆಯೇ ಶಾಲೆ ಗಳನ್ನು ತೆರೆಯುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸರ್ಕಾರವು ವಯಸ್ಕರಿಗೆ ವರ್ಕ್ ಫ್ರಂ...

ಮುಂದೆ ಓದಿ

ಎಳನೀರು ಬೆಲೆಯಲ್ಲಿ ಭಾರಿ ಕುಸಿತ…?

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಳೆ ಹೆಚ್ಚಾಗಿ ರುವುದರಿಂದ ಇದರ ಪರಿಣಾಮ ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆ ಎಂಬ ಕೀರ್ತಿಗೆ ಪಾತ್ರವಾಗಿರುವ ಮದ್ದೂರು ಮಾರುಕಟ್ಟೆಯ...

ಮುಂದೆ ಓದಿ

#parliament
ಸಂಸತ್ ಆವರಣದೊಳಗೆ ಅಗ್ನಿ ಅವಘಡ

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭ ದಲ್ಲಿಯೇ ಸಂಸತ್ ಆವರಣದೊಳಗೆ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಸಂಸತ್ ಭವನದ 59ನೇ ಕೊಠಡಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ ಕೊಠಡಿ ಹೊತ್ತಿ...

ಮುಂದೆ ಓದಿ

ನ.27 ರಿಂದ ದೆಹಲಿಗೆ ಪೆಟ್ರೋಲ್‌, ಡೀಸೆಲ್‌ ವಾಹನಗಳ ಪ್ರವೇಶ ನಿರ್ಬಂಧ

ನವದೆಹಲಿ; ಮಿತಿಮೀರಿದ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗರು ವಿಷಗಾಳಿ ಸೇವಿಸಿ ಬದುಕುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತ್ವರಿತ ಕ್ರಮಕ್ಕಾಗಿ ಈಗಾಗಲೇ ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ....

ಮುಂದೆ ಓದಿ

Pakistan Capital Lahore
ಲಾಹೋರ್‌ – ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ

ಲಾಹೋರ್‌: ಪಾಕಿಸ್ತಾನದ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಕಳಂಕಕ್ಕೆ ಒಳಗಾಗಿದೆ. ಸ್ವಿಟ್ಜರ್‌ಲೆಂಡ್‌ ಮೂಲದ ‘ಪ್ಲಾಟ್‌ಫಾರ್ಮ್‌ ಐಕ್ಯೂಏರ್‌’ ಎಂಬ ವಾಯು ಗುಣಮಟ್ಟದ...

ಮುಂದೆ ಓದಿ

ನವದೆಹಲಿಯಲ್ಲಿ ನ.26ರವರೆಗೆ ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

ನವದೆಹಲಿ: ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತೊಮ್ಮೆ ಶಿಸ್ತುಕ್ರಮಗಳನ್ನು ಜಾರಿಗೊಳಿ ಸಿದೆ. ನ.26ರವರೆಗೂ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ...

ಮುಂದೆ ಓದಿ

ಮಹಿಳೆ ಕೊಂದು ₹ 95 ಲಕ್ಷ ದೋಚಿದ್ದ ಪ್ರಕರಣ: ಐವರ ಬಂಧನ

ನವದೆಹಲಿ: ದೆಹಲಿಯ ಜಗ್ಪುರ ಬಡಾವಣೆಯಲ್ಲಿ ಮನೆಗೆಲಸದ ಮಹಿಳೆಯ ರನ್ನು ಕೊಂದು ₹ 95 ಲಕ್ಷ ದೋಚಿದ್ದ ಪ್ರಕರಣ ದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್...

ಮುಂದೆ ಓದಿ