Friday, 22nd November 2024

ಗೂಡ್ಸ್ ರೈಲು ಹಳಿ ತಪ್ಪಿ ಇಬ್ಬರು ಸಾವು

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಕೋರಯಿ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಬೆಳಿಗ್ಗೆ 6.45ಕ್ಕೆ ಯಾತ್ರಿಕರು ಪ್ರಯಾಣಿಕ ರೈಲಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒ ಆರ್) ಅಧಿಕಾರಿಗಳು ತಿಳಿಸಿದ್ದಾರೆ. ಡೊಂಗೊಪೋಸಿಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ಗೆ ಉರುಳಿ ಬಿದ್ದಿದೆ. ಅಪಘಾತ […]

ಮುಂದೆ ಓದಿ

Odisha

ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಒಡಿಶಾ: ಭಾರತವು ‘ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಅಧಿಕಾರಿಗಳು, ಮೂರನೇ ಬಾರಿಗೆ ‘ಅಗ್ನಿ ಪ್ರೈಮ್ ನ್ಯೂ ಜನರೇಷನ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬೆಳಿಗ್ಗೆ ಒಡಿಶಾದ ಕರಾವಳಿಯಲ್ಲಿ...

ಮುಂದೆ ಓದಿ

ಒಡಿಶಾದ ಹಿರಿಯ ನಾಯಕ ಬಿಷ್ಣು ಚರಣ್ ಸೇಥಿ ನಿಧನ

ಭುವನೇಶ್ವರ : ಮೂತ್ರಪಿಂಡ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಫಲಕಾರಿಯಾಗದೇ ಒಡಿಶಾದ ಹಿರಿಯ ಬಿಜೆಪಿ ನಾಯಕ ಬಿಷ್ಣು ಚರಣ್ ಸೇಥಿ(61 ವರ್ಷ) ಅವರು ಸೋಮವಾರ ನಿಧನರಾದರು. ವಿಧಾನಸಭೆಯ ಉಪನಾಯಕನನ್ನು...

ಮುಂದೆ ಓದಿ

ಒಡಿಶಾ: 700 ನಕ್ಸಲರು, ಬೆಂಬಲಿಗರು ಶರಣು

ಭುವನೇಶ್ವರ: ಒಡಿಶಾ ರಾಜ್ಯದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 700 ಕ್ಕೂ ಹೆಚ್ಚು ನಕ್ಸಲರು ಮತ್ತು ನಕ್ಸಲ್ ಬೆಂಬಲಿಗರು ಶರಣಾಗಿರುವುದಾಗಿ ಆಂಧ್ರಹಾಲ್ ಬಿಎಸ್‌ಎಫ್ ಕ್ಯಾಂಪ್ ಮತ್ತು ಮಲ್ಕಾನ್‌ಗಿರಿ ಪೊಲೀಸರು ತಿಳಿಸಿದರು....

ಮುಂದೆ ಓದಿ

ನ್ಯಾಯಾಧೀಶರ ಮೃತದೇಹ ಪ್ರಕರಣಕ್ಕೆ ಹೊಸ ತಿರುವು..!

ಭುವನೇಶ್ವರ: ಒಡಿಶಾದ ಕಟಕ್‍ನಲ್ಲಿ ಪೋಕ್ಸೊ ಕೋರ್ಟ್ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಕುರಿತಂತೆ ಪತ್ನಿ ಹಾಗೂ ಭಾವ ಈ ಕೃತ್ಯ ಎಸಗಿದ್ದಾರೆ ಎಂದು...

ಮುಂದೆ ಓದಿ

150 ಮಾವೋವಾದಿ ಸದಸ್ಯರು ಶರಣು

ಭುವನೇಶ್ವರ್‌: ಕಟಾಫ್ ಪ್ರದೇಶದಲ್ಲಿ ಸುಮಾರು 150 ಮಾವೋವಾದಿ ಸದಸ್ಯರು ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ರಾಳ್ಳಗೆದ್ದ ಪಂಚಾಯಿತಿ ವ್ಯಾಪ್ತಿಯ ಮಲ್ಕಾನ್‌ಗಿರಿ ಎಸ್‌ಪಿ ನಿತೀಶ್ ವಾಧ್ವಾನಿ...

ಮುಂದೆ ಓದಿ

ಎಕ್ಸೈಸ್‌ ಸುಂಕ ಕಡಿತ: ರಾಜಸ್ಥಾನ, ಕೇರಳ, ಒಡಿಶಾದಲ್ಲೂ ವ್ಯಾಟ್ ಕಡಿತ

ಜೈಪುರ: ಕೇಂದ್ರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಕಡಿತಗೊಳಿಸಿದ ಬೆನ್ನಿಗೇ, ರಾಜಸ್ಥಾನ, ಕೇರಳ ಮತ್ತು ಒಡಿಶಾ ಸರ್ಕಾರಗಳೂ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತ ಮಾಡಿವೆ. ರಾಜಸ್ಥಾನ...

ಮುಂದೆ ಓದಿ

ಒಡಿಶಾ, ಉತ್ತರಾಖಂಡ, ಕೇರಳದಲ್ಲಿ ಮೇ.31ರಂದು ಉಪಚುನಾವಣೆ

ನವದೆಹಲಿ: ಒಡಿಶಾ, ಉತ್ತರಾಖಂಡ ಮತ್ತು ಕೇರಳದಲ್ಲಿ ಖಾಲಿ ಇರುವ ಮೂರು ವಿಧಾನಸಭಾ ಸ್ಥಾನಗಳಿಗೆ ಮೇ 31 ರಂದು ಉಪಚುನಾವಣೆ ನಡೆಯ ಲಿದೆ. ಜೂನ್ 3 ರಂದು ಫಲಿತಾಂಶ...

ಮುಂದೆ ಓದಿ

ಅಮೆಜಾನ್’ನಲ್ಲಿ ಆಬಾರ್ಷನ್ ಕಿಟ್ ಮಾರಾಟ: ಎಫ್‌ಐಆರ್ ದಾಖಲು

ಮುಂಬೈ: ಅರ್ಹ ವೈದ್ಯರ ಶಿಫಾರಸು ಪತ್ರ ಇಲ್ಲದೇ ಆನ್‌ಲೈನ್‌ನಲ್ಲಿ ಆಬಾರ್ಷನ್ ಕಿಟ್ ಮಾರಾಟ ಮಾಡಿದ ಅಮೆಜಾನ್ ಕಂಪೆನಿ ವಿರುದ್ಧ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಎಫ್‌ಐಆರ್ ದಾಖಲಿಸಿದೆ....

ಮುಂದೆ ಓದಿ

ಇಂದು, ನಾಳೆ ರಾಷ್ಟ್ರಪತಿ ಒಡಿಶಾ, ಆಂಧ್ರಪ್ರದೇಶ ಭೇಟಿ

ಒಡಿಶಾ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶನಿವಾರ ಒಡಿಶಾಕ್ಕೆ ಭೇಟಿ ನೀಡಲಿದ್ದು, ಬಳಿಕ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ. ಫೆ.19 ಮತ್ತು 20 ಒಡಿಶಾದಲ್ಲಿ ಇರಲಿದ್ದು, ಫೆ.21 ಮತ್ತು ಫೆ.22ರಂದು ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ....

ಮುಂದೆ ಓದಿ