Saturday, 27th April 2024

ಒಡಿಶಾದಲ್ಲಿ ಬಿಸಿಲಿನ ತಾಪ: ಒಂದು ಸಾವು ದೃಢ

ಭುವನೇಶ್ವರ: ಒಡಿಶಾದಲ್ಲಿ ಬಿಸಿಲಿನ ತಾಪ ಮುಂದುವರಿದಿದ್ದು, ರಾಜ್ಯ ದಾದ್ಯಂತ 19 ಜನರು ಶಾಖದ ಹೊಡೆತಕ್ಕೆ ಸಾವನ್ನಪ್ಪಿ ದ್ದಾರೆ ಎಂದು ವರದಿಯಾಗಿದೆ. ಆದರೆ, ಸರ್ಕಾರ ಕೇವಲ ಒಂದು ಸಾವನ್ನು ದೃಢಪಡಿಸಿದೆ. ಬಾಲಸೋರ್ ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಒಂದು ಸಾವು ದೃಢ ಪಟ್ಟಿದ್ದು, ಮೃತರ ಕುಟುಂಬಕ್ಕೆ 50,000 ರೂ.ಗಳ ಪರಿಹಾರವನ್ನು ಅನುಮೋದಿಸಲಾಗಿದೆ. ಸಾವನ್ನಪ್ಪಿದ ಇತರ 18 ಮಂದಿ ಬಿಸಿಲ ತಾಪದಿಂದಲೇ ಸಾವನ್ನಪ್ಪಿದ್ದಾ ರೆಯೇ ಎಂದು ತಿಳಿದುಬಂದಿಲ್ಲ. ಇದಕ್ಕಾಗಿ ಆಯಾ ಜಿಲ್ಲೆಗಳ ತಹಸೀಲ್ದಾರ್ ಹಾಗೂ ವೈದ್ಯಾಧಿಕಾರಿಗಳು ಜಂಟಿ ತನಿಖೆ ನಡೆಸಿ ಸಾವಿನ […]

ಮುಂದೆ ಓದಿ

ಬಾಲಸೋರ್‌: 51 ಗಂಟೆಗಳ ಬಳಿಕ ರೈಲು ಸಂಚಾರ, ಕಾರ್ಯಾಚರಣೆ ಪುನರಾರಂಭ

ಭುವನೇಶ್ವರ: ಅತ್ಯಂತ ಭೀಕರ ಎನಿಸಿಕೊಂಡ ಬಾಲಸೋರ್‌ನಲ್ಲಿ ನಡೆದ ರೈಲುಗಳ ಅಪಘಾತವಾಗಿ ಇದೀಗ ಹಳಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಅಪಘಾತವಾಗಿ 51...

ಮುಂದೆ ಓದಿ

ಹಳಿ ತಪ್ಪಿದ ಗೂಡ್ಸ್‌ ರೈಲು

ಬಾರ್ಗರ್‌: ಓಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ನಡೆದಿದೆ. ಘಟನೆಯಲ್ಲಿ ಗೂಡ್ಸ್‌ ರೈಲು ಹಳಿ ತಪ್ಪಿದ ಪರಿಣಾಮ ರೈಲಿನ 5 ಬೋಗಿಗಳು ನೆಲಕ್ಕುರುಳಿವೆ ಎಂದು ವರದಿಯಾಗಿದೆ. ಓಡಿಶಾದ ಬಾರ್ಗರ್‌ನಲ್ಲಿ...

ಮುಂದೆ ಓದಿ

ಒಡಿಶಾ ರೈಲು ದುರಂತ: ವಿವಿಧ ರಾಷ್ಟ್ರಗಳ ನಾಯಕರಿಂದ ಸಂತಾಪ

ನವದೆಹಲಿ: ಒಡಿಶಾದಲ್ಲಿ ಕಂಡು ಕೇಳರಿಯದಂತೆ ನಡೆದ ಭೀಕರ ರೈಲು ದುರಂತದಲ್ಲಿ 250 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ, ತೈವಾನ್​ ಸೇರಿದಂತೆ ಹಲವು ರಾಷ್ಟ್ರಗಳ...

ಮುಂದೆ ಓದಿ

ಕ್ಯಾಮೆರಾ, ಮೈಕ್ರೊಚಿಪ್‌ ಸಾಧನಗಳೊಂದಿಗೆ ಸಿಕ್ಕಿ ಬಿದ್ದ ಪಾರಿವಾಳ

ಪಾರಾದೀಪ್‌: ಕಾಲುಗಳಿಗೆ ಕ್ಯಾಮೆರಾ ಮತ್ತು ಮೈಕ್ರೊಚಿಪ್‌ ಸಾಧನಗಳನ್ನು ಜೋಡಿಸಲಾಗಿರುವ ಪಾರಿವಾಳ ವೊಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗೆ ಸಿಕ್ಕಿಬಿದ್ದಿದೆ. 10 ದಿನಗಳ ಹಿಂದೆ ಕೊನಾರ್ಕ್‌ನಿಂದ...

ಮುಂದೆ ಓದಿ

ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ: 40 ಅಂಗಡಿಗಳು ಸುಟ್ಟು ಭಸ್ಮ

ಪುರಿ(ಒಡಿಶಾ): ನಗರದ ಪ್ರಮುಖ ವ್ಯಾಪಾರ ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಎಲ್ಲಾ 40 ಅಂಗಡಿ ಗಳು ಸುಟ್ಟು ಭಸ್ಮವಾಗಿವೆ. ಕಳೆದ ರಾತ್ರಿ ಲಕ್ಷೀ ಕಾಂಪ್ಲೆಕ್ಸ್ ನ...

ಮುಂದೆ ಓದಿ

ಭೀಕರ ರಸ್ತೆ ಅಪಘಾತ: ಕಾಂಗ್ರೆಸ್‌ನ ಮಾಜಿ ಶಾಸಕ ಸಾವು

ಒಡಿಶಾ: ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಅರ್ಜುನ್ ಚರಣ್ ದಾಸ್ ಮೃತಪಟ್ಟಿದ್ದಾರೆ. ಜಿಲ್ಲೆಯ ಖರಾಸ್ರೋಟಾ ಸೇತುವೆಯ ಮೇಲೆ ಈ...

ಮುಂದೆ ಓದಿ

ಒಡಿಯಾ ನಟಿ ಝರ್ನಾ ದಾಸ್‌ ನಿಧನ

ಓಡಿಸ್ಸಾ: ಒಡಿಯಾ ಚಿತ್ರರಂಗದ ನಟಿ ಝರ್ನಾ ದಾಸ್‌ ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಮನೆಯಲ್ಲಿಯೇ ನಿಧನರಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದಾಸ್‌, ಸಿನಿಮಾ ಕ್ಷೇತ್ರದಲ್ಲಿನ ಜೀವನಶ್ರೇಷ್ಠ...

ಮುಂದೆ ಓದಿ

ಗೂಡ್ಸ್ ರೈಲು ಹಳಿ ತಪ್ಪಿ ಇಬ್ಬರು ಸಾವು

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಕೋರಯಿ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಘಟನೆಯಲ್ಲಿ...

ಮುಂದೆ ಓದಿ

Odisha
ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

ಒಡಿಶಾ: ಭಾರತವು ‘ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ಅಧಿಕಾರಿಗಳು, ಮೂರನೇ ಬಾರಿಗೆ ‘ಅಗ್ನಿ ಪ್ರೈಮ್ ನ್ಯೂ ಜನರೇಷನ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬೆಳಿಗ್ಗೆ ಒಡಿಶಾದ ಕರಾವಳಿಯಲ್ಲಿ...

ಮುಂದೆ ಓದಿ

error: Content is protected !!