Sunday, 8th September 2024

ರಿಮೋಟ್ ವೋಟಿಂಗ್ ಮೆಷಿನ್: ನಾಳೆ ಎಲ್ಲಾ ಪಕ್ಷಗಳ ಸಭೆ

ನವದೆಹಲಿ: ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚರ್ಚಿಸಲು ಮತ್ತು ಪ್ರದರ್ಶಿಸಲು ಚುನಾವಣಾ ಆಯೋಗದಿಂದ ನಾಳೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ. ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಬಳಕೆಯಲ್ಲಿರುವ ಇವಿಎಂಗಳ ಎಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಉಳಿಸಿ ಕೊಳ್ಳುವ ಬಹು-ವಿಭಾಗದ ವಿದ್ಯುನ್ಮಾನ ಮತಯಂತ್ರ ಬಳಸಿಕೊಂಡು ದೇಶೀಯ ವಲಸಿಗರಿಗೆ ‘ರಿಮೋಟ್ ವೋಟಿಂಗ್’ ಅನ್ನು ಪರಿಚಯಿಸಲು ಚುನಾವಣಾ ಸಂಸ್ಥೆ ಪ್ರಸ್ತಾಪಿಸಿದೆ. EVM ನ ಈ ಮಾರ್ಪಡಿಸಿದ ರೂಪವು ಒಂದೇ ದೂರದ ಮತಗಟ್ಟೆಯಿಂದ 72 ಬಹು […]

ಮುಂದೆ ಓದಿ

ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರ: ಜ.16ರಂದು ಪ್ರಾತ್ಯಕ್ಷಿಕೆ

ನವದೆಹಲಿ: ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿದೆ. ರಿಮೋಟ್‌ ವೋಟಿಂಗ್ ಮಷೀನ್‌ ಕಾರ್ಯಶೈಲಿ...

ಮುಂದೆ ಓದಿ

error: Content is protected !!