ಮಾಸ್ಕೋ: ನಿಷೇಧಿತ ಅಂಶಗಳನ್ನು ತೆಗೆದು ಹಾಕುವಲ್ಲಿ ವಿಫಲಗೊಂಡ ಕಾರಣಕ್ಕಾಗಿ ಗೂಗಲ್‌ಗೆ 750 ಕೋಟಿ ರೂ. , ಫೇಸ್‌ಬುಕ್ ಮಾತೃಸಂಸ್ಥೆ ಮೆಟಾಗೆ 175 ಕೋಟಿ ರೂ ಮಾಸ್ಕೋ ನ್ಯಾಯಾಲಯ ದಂಡ ವಿಧಿಸಿದೆ. ನಿರ್ಲಕ್ಷ್ಯದ ಕಾರಣ 750 ಕೋಟಿ ರೂ.ಗಳ ಆಡಳಿತಾತ್ಮಕ ದಂಡವನ್ನು ಪಾವತಿಸುವಂತೆ ಟ್ಯಾಗನ್ಸ್ಕಿ ನ್ಯಾಯಾಲಯ ಆದೇಶಿಸಿದೆ. ಮಾದಕ ದ್ರವ್ಯಗಳ ದುರುಪಯೋಗ, ಶಸ್ತ್ರಾಸ್ತ್ರಗಳು, ಸ್ಫೋಟಕ ಪದಾರ್ಥಗಳಿಗೆ ಸಂಬಂಧಿಸಿದ ಅಂಶ ಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿವೆ. ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಾನೂನು ಬಾಹಿರವಾಗಿ ನಡೆಸಿದ ಪ್ರತಿಭಟನೆಗೆ […]
ರಷ್ಯಾ: ರಷ್ಯಾದ ವಿಮಾನ ಅಪಘಾತಕ್ಕೀಡಾಗಿ 19 ಜನರು ಮೃತಪಟ್ಟಿದ್ದು, 3 ಜನರು ಗಾಯಗೊಂಡಿ ದ್ದಾರೆ ಎಂದು ತಿಳಿದು ಬಂದಿದೆ. ಟಾಟರ್ ಸ್ತಾನ್ ಪ್ರದೇಶದಲ್ಲಿ ರಷ್ಯಾ ವಿಮಾನ ಪತನಗೊಂಡ...
ರಷ್ಯಾ : ಪರ್ಮ್ ಕ್ರೈ ಪ್ರದೇಶದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸೋಮವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 10 ಜನರು ಗಾಯ ಗೊಂಡಿದ್ದಾರೆ ಎಂದು ಆರ್...
ಮಾಸ್ಕೋ: ರಷ್ಯಾದ ಪೂರ್ವ ಪ್ರದೇಶದಲ್ಲಿ 28 ಜನರನ್ನು ಹೊತ್ತ ಪ್ರಯಾಣಿಕರ ವಿಮಾನ ಸಂಪರ್ಕ ಕಳೆದುಕೊಂಡಿದೆ. ಎಎನ್ -26 ವಿಮಾನವು ಕಮ್ಚಟ್ಕಾ ಪೆನಿನ್ಸುಲಾದ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪಲಾನಾಗೆ ಹಾರಾಟ ನಡೆಸುತ್ತಿದ್ದಾಗ...
ಪ್ಯಾರೀಸ್: ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. 2020ರ ಸೆಪ್ಟೆಂಬರ್‌ನಲ್ಲಿ, ಫ್ರೆಂಚ್...
ಮಾಸ್ಕೊ: ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿಗೆ ಪಾತ್ರರಾದ ದಂತಕಥೆ ಯೂರಿ ಗಗಾರಿನ್ ಬಾಹ್ಯಾ ಕಾಶಕ್ಕೆ ಕಾಲಿಟ್ಟು ಇಂದಿಗೆ 60 ವರ್ಷಗಳು ತುಂಬಿದ್ದು, ರಷ್ಯಾದಲ್ಲಿ ಸೋಮವಾರ ಸಂಭ್ರಮಾಚರಣೆ...
ಮಾಸ್ಕೊ: ವಿರೋಧ ಪಕ್ಷದ ನಾಯಕ ಅಲೆಕ್ಸಿ ನಾವಲ್ನಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭಾನುವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕ್ರೆಮ್ಲಿನ್‌ನಲ್ಲಿ ಗದ್ದಲ ಮಾಡಿದ ನೂರಾರು...
ನವದೆಹಲಿ : 12 ನೇ ಬ್ರಿಕ್ಸ್ ಶೃಂಗಸಭೆ ಇಂದು ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಶೀ ಜಿನ್ ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ...
ನವದೆಹಲಿ: ಮುಂಬರುವ ನವೆಂಬರ್ 17ರಂದು ಐದು ರಾಷ್ಟ್ರಗಳ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸ ಲಾಗುವುದು ಎಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ರಾಷ್ಟ್ರ ರಷ್ಯಾ ಘೋಷಿಸಿದೆ. ಬ್ರಿಕ್ಸ್...