Monday, 25th November 2024

370ನೇ ವಿಧಿಯ ನಿಬಂಧನೆ ರದ್ದು: ಅರ್ಜಿ ವಿಚಾರಣೆ ಸುಪ್ರೀಂ ಒಪ್ಪಿಗೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸ ಲಾದ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತನ್ನು ಹಿಂತೆಗೆದುಕೊಂಡ ನಿರ್ಧಾರ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ವಾದ ಮಂಡಿಸಿದ ಹಿರಿಯ ವಕೀಲ ಶೇಖರ್ ನಾಫಡೆ ಹೇಳಿದ್ದನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ […]

ಮುಂದೆ ಓದಿ

ಸುಪ್ರೀಂಕೋರ್ಟ್ ತೀರ್ಪು: ಮೀನುಗಾರರು ಫುಲ್ ಖುಷ್

ವಿನುತಾ ಹೆಗಡೆ ಶಿರಸಿ ವಿಚಾರಣೆಯಲ್ಲೂ ಸುಪ್ರೀಂಕೋರ್ಟ್ ಮೀನುಗಾರರ ಪರವಾಗಿಯೇ ಆದೇಶ ಹೊರಡಿಸಲಿ ಎಂಬ ಆಶಯದಲ್ಲಿ ಮೀನು ಗಾರರು ಈಗಾಗಲೇ ರಾಜ್ಯ ಸರಕಾರ ಹಣ ಬಿಡುಗಡೆಗೆ ಬಜೆಟ್ ನಲ್ಲಿ...

ಮುಂದೆ ಓದಿ

ಹಿಂದುಳಿದ ಸಮುದಾಯ ವಣ್ಣಿಯಾರ್​’ಗೆ ಮೀಸಲಾತಿ​ ರದ್ದು

ನವದೆಹಲಿ: ತಮಿಳುನಾಡಿನ ಹಿಂದುಳಿದ ಸಮುದಾಯ ವಣ್ಣಿಯಾರ್​ಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ನೀಡಲಾಗುತ್ತಿದ್ದ 10.5 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್​ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ...

ಮುಂದೆ ಓದಿ

ಹೋಳಿ ಹಬ್ಬದ ಬಳಿಕ ಹಿಜಾಬ್​ ಮೇಲ್ಮನವಿ ವಿಚಾರಣೆ: ಸುಪ್ರೀಂ

ನವದೆಹಲಿ: ಶಾಲಾ – ಕಾಲೇಜುಗಳಲ್ಲಿ ಹಿಜಾಬ್​ ಧರಿಸುವಂತಿಲ್ಲ ಎಂಬ ರಾಜ್ಯ ಹೈಕೋರ್ಟ್ ಆದೇಶದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆ ಬಳಿಕ ಮೇಲ್ಮನವಿ ವಿಚಾರಣೆ...

ಮುಂದೆ ಓದಿ

‘ಮೀಡಿಯಾ ಒನ್’ ಪ್ರಸಾರ ನಿಷೇಧ ಆದೇಶಕ್ಕೆ ಸುಪ್ರೀಂ ’ತಡೆ’

ನವದೆಹಲಿ: ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರ ನಿಷೇಧಿ ಸುವ ಕೇಂದ್ರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್...

ಮುಂದೆ ಓದಿ

‘ಮೀಡಿಯಾ ಒನ್’ ನಿಷೇಧ ಪ್ರಕರಣ: ಮಾ.11 ರಂದು ವಿಚಾರಣೆ

ನವದೆಹಲಿ: ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾ ಒನ್’ ಸಲ್ಲಿಸಿದ ಮನವಿ ಯನ್ನು ಮಾ.11 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ...

ಮುಂದೆ ಓದಿ

ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸಲ್ಲಿಸಲಾದ ಮನವಿ ವಜಾ

ನವದೆಹಲಿ: ಎಲ್ಲಾ ರಾಜ್ಯ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ನಡೆಸ ಲಾಗುವ ಹತ್ತು ಮತ್ತು ೧೨ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು...

ಮುಂದೆ ಓದಿ

ಹಿಜಾಬ್ ವಿವಾದ: ಮಧ್ಯ ಪ್ರವೇಶಕ್ಕೆ ಸುಪ್ರೀಂ ನಕಾರ

ನವದೆಹಲಿ: ಕರ್ನಾಟಕದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಹಿಜಾಬ್ ( Hijab Row ) ವರ್ಸಸ್ ಕೇಸರಿ ಶಾಲು ವಿವಾದದ ಕುರಿತಂತೆ, ಈಗ ಹೈಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ....

ಮುಂದೆ ಓದಿ

ಹತ್ಯೆ ಪ್ರಕರಣ: ಸುಪ್ರೀಂನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆ

ನವದೆಹಲಿ: ರಾಜ್ಯ ಸರ್ಕಾರದ ಬಿಜೆಪಿ ಸದಸ್ಯನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲ್ಮನವಿ ಸಲ್ಲಿಸಿದ್ದರು....

ಮುಂದೆ ಓದಿ

ಶಾಸಕ ಸಿಮರ್‌ಜೀತ್‌ ಸಿಂಗ್‌ ಬೇಯ್ನ್ಸ್‌ ಬಂಧನಕ್ಕೆ ಒಂದು ವಾರ ತಡೆ

ನವದೆಹಲಿ: ಒಂದು ವಾರದವರೆಗೆ ಪಂಜಾಬ್‌ ಶಾಸಕ ಸಿಮರ್‌ಜೀತ್‌ ಸಿಂಗ್‌ ಬೇಯ್ನ್ಸ್‌ ಅವರನ್ನು ಬಂಧಿಸದಂತೆ ಪಂಜಾಬ್‌ ಪೊಲೀಸರಿಗೆ ಸುಪ್ರೀಂಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ. ಲೋಕ್‌ ಇನ್ಸಾಫ್‌ ಪಕ್ಷದ ಮುಖ್ಯಸ್ಥರೂ...

ಮುಂದೆ ಓದಿ