Thursday, 30th March 2023

ಟಿ20 ಮಾದರಿಗೆ ಬಾಂಗ್ಲಾದೇಶದ ಕ್ರಿಕೇಟರ್‌ ತಮೀಮ್ ಇಕ್ಬಾಲ್ ನಿವೃತ್ತಿ

ಢಾಕಾ: ಬಾಂಗ್ಲಾದೇಶದ ಹಿರಿಯ ಆಟಗಾರ, ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ರಾಜೀನಾಮೆ ಘೋಷಿಸಿದ್ದಾರೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ನಂತರ ತಮೀಮ್ ತನ್ನ ನಿರ್ಧಾರವನ್ನು ಘೋಷಿಸಿದರು. 33 ವರ್ಷದ ತಮೀಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ತಮೀಮ್ 2020ರ ಮಾರ್ಚ್ ನಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಬಳಿಕ ಗಾಯದ ಸಮಸ್ಯೆ […]

ಮುಂದೆ ಓದಿ

ಟಿ20 ವಿಶ್ವಕಪ್ ಆಯ್ಕೆಗೆ ತಮೀಮ್ ಇಕ್ಬಾಲ್ ಅಲಭ್ಯ

ಢಾಕಾ: ಬಾಂಗ್ಲಾದೇಶದ ಬ್ಯಾಟ್ಸ್ ಮನ್ ತಮೀಮ್ ಇಕ್ಬಾಲ್, ಯುಎಇಯಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್ ಗೆ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಘೋಷಿಸಿದ್ದಾರೆ. ಏಪ್ರಿಲ್ ನಲ್ಲಿ ಶ್ರೀಲಂಕಾ ವಿರುದ್ಧದ...

ಮುಂದೆ ಓದಿ

ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್’ಗೆ ದಂಡ

ದುಬೈ: ಔಟಾಗಿ ಕ್ರೀಸ್ ಬಿಡುವ ಮುನ್ನ ಅವಾಚ್ಯ ಪದಗಳನ್ನು ಬಳಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಪಂದ್ಯ ಶುಲ್ಕದ 15 ಶೇಕಡಾ ಮೊತ್ತ ಕಳೆದುಕೊಳ್ಳಲಿದ್ದಾರೆ....

ಮುಂದೆ ಓದಿ

error: Content is protected !!