Thursday, 21st November 2024

ಅಪಘಾತದಲ್ಲಿ ವಿದ್ಯಾರ್ಥಿನಿ ದುರ್ಮರಣ: ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ತಿಪಟೂರು: ನಗರದ ಹುಳಿಯಾರ್ ರಸ್ತೆಯಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ಸಂದರ್ಭ ಪ್ರಶಾಂತ ವೈನ್ಸ್ ಮುಂಭಾಗ ಕಳೆದ ಮಂಗಳವಾರ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಚಂದನ.ವಿ (13 ವರ್ಷ) ರಸ್ತೆ ಅಪಘಾತಕ್ಕೀಡಾಗಿ ಆತನನ್ನು ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗೆ ಕರೆದೊಯ್ಯ ಲಾಯಿತು. ಖಾಸಗಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿದ್ಯಾರ್ಥಿನಿಯ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯ ಗೊಂಡಿದ್ದು, ವಿದ್ಯಾರ್ಥಿನಿಗೆ ನೀಡುತ್ತಿರುವ ಚಿಕಿತ್ಸೆ ಫಲಿಸುವುದಿಲ್ಲ […]

ಮುಂದೆ ಓದಿ

ಕೆ.ಎಂ. ಪರಮೇಶ್ವರಯ್ಯ ನಿಧನ ಅಪಾರ ನೋವು ತಂದಿದೆ : ರಂಗಾಪುರಶ್ರೀ

ತಿಪಟೂರು : ನಮ್ಮ ಶ್ರೀ ಮಠದ ವಿದ್ಯಾಸಂಸ್ಥೆಯಲ್ಲಿ ೩೦ವರ್ಷಗಳಿಗೂ ಹೆಚ್ಚು ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಪ್ರಾಮಾ ಣಿಕತೆ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸಿ...

ಮುಂದೆ ಓದಿ

ಭಕ್ತಿ ಸಡಗರದಿಂದ ಶ್ರೀರಾಮ ಜಯಂತಿ ಆಚರಣೆ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಭಕ್ತಿ ಸಡಗರದಿಂದ ಶ್ರೀರಾಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಶ್ರೀ ರಾಮನವಮಿ ಜನ್ಮ ದಿನದ ಪ್ರಯುಕ್ತ ಊರಿನ ಮುಂಭಾಗದಲ್ಲಿರುವ ಅರಳಿಕಟ್ಟೆ...

ಮುಂದೆ ಓದಿ

ರೈತರ ಅಭಿವೃದ್ಧಿಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ

ಕೃಷಿ ಯೋಜನೆಗಳ ಅನುಷ್ಠಾನ ಮಾಡಲು ಮಂಡ್ಯದಲ್ಲಿ ಸ್ಪರ್ಧೆ: ಕುಮಾರಸ್ವಾಮಿ ತಿಪಟೂರು: ರಾಜ್ಯದ ನೀರಾವರಿ ಯೋಜನೆಗಳಿಗೆ, ರೈತರ ಬದುಕನ್ನು ಹಸನಗೊಳಿಸಲು, ಹೊಸ ಕೃಷಿ ನೀತಿಗಳನ್ನು ಅಳವಡಿ ಸಲು ಲೋಕಸಭಾ...

ಮುಂದೆ ಓದಿ

ಶಿಕ್ಷಣದ ಮಹತ್ವವು ಎಲ್ಲಡೆ ಫಸರಿಸಿ ದೇಶಾಭಿಮಾನ ಮೂಡಬೇಕು: ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ

ತಿಪಟೂರು: ವಿದ್ಯೆ ನೀಡಿದ ಶಿಕ್ಷಕರನ್ನು ಸ್ಮರಣೆ ಮಾಡುತ್ತಾ ಗ್ರಾಮ ಮಟ್ಟದಲ್ಲಿ ರೈತರ ಸಂಘಟನೆ ಮಾಡಿ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದಾಗ ಶಿಕ್ಷಣ ಕಲಿಸಿದಾಗ ಶಿಕ್ಷಕ ವೃತ್ತಿಗೆ...

ಮುಂದೆ ಓದಿ

ಭೂದಾನ ಚಳುವಳಿಯ ಹರಿಕಾರ ವಿನೋಬಾ ಭಾವೆ ಭೇಟಿ ನೀಡಿದ ಸ್ಥಳದಲ್ಲಿ ಧ್ವಜಾರೋಹಣ

ತಿಪಟೂರು: ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಮಹನೀಯರನ್ನು ನೆನಪಿಸಿಕೊಂಡು ಹೊರಾಟಗಾರ ಜೀವನ ಚರಿತ್ರೆಯನ್ನು ತಿಳಿದು ಅವರ ವ್ಯಕ್ತಿತ್ವವನ್ನು ನಮ್ಮಲ್ಲಿ ರೂಢಿಸಿ ಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ದೇವನಂದ್‌ಸಿದ್ದಾಪುರ...

ಮುಂದೆ ಓದಿ

ಆಗಸ್ಟ್ನಲ್ಲಿ ಸಂಸದ ಮನೆ ಮುಂಭಾಗ ಪ್ರತಿಭಟನೆ, ರಾಜಧಾನಿಗೆ ಪಾದಯಾತ್ರೆಗೆ ನಿರ್ಧಾರ

ತಿಪಟೂರಿನಲ್ಲಿ ರಾಜ್ಯ ಮಟ್ಟದ ತೆಂಗು ಬೆಳೆಗಾರರ ಸಭೆ ತಿಪಟೂರು : ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿರುವ ಹಾಗೂ ತೆಂಗಿನ ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ತೆಂಗು ಬೆಳೆಗಾರರ...

ಮುಂದೆ ಓದಿ

ಮನುಷ್ಯತ್ವ ತೋರಿದ ಬಸ್ ಚಾಲಕ, ನಿರ್ವಾಹಕ

ತಿಪಟೂರು: ಶಿವಮೋಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ( ಕೆ.ಎ ೧೭ ಎಫ್ ೧೬೪೭ ) ಭದ್ರಾವತಿ ಘಟಕದ ಬಸ್ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣೀಕರನ್ನು ತಿಪಟೂರು ಬಸ್ ನಿಲ್ದಾಣದಲ್ಲಿ...

ಮುಂದೆ ಓದಿ

ಮಡೆನೂರು ಬಸವೇಶ್ವರ ಇಂಜಿನೀಯರಿಗ್ ಕಾಲೇಜು ಪುನಾರಂಭ : ಸಂಸ್ಥೆಯ ಅದ್ಯಕ್ಷ ಹಾಲಪ್ಪ ಸ್ಪಷ್ಟನೆ

ತಿಪಟೂರು: ಎರಡು ವರ್ಷಗಳ ಹಿಂದೆ ವಿಧ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಪ್ರವೇಶ ಅವಕಾಶ ಸ್ಥಗೀತ ಗೊಂಡಿದ್ದ ನಗರಕ್ಕೆ ಹೊಂದಿಕೊ0ಡಿರುವ ಮಡೇನೂರು ಗೇಟ್ ಬಳಿಯಿರುವ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ...

ಮುಂದೆ ಓದಿ

ಚಂದ್ರಯಾನ-೩ ಉಪಗ್ರಹ ಉಡಾವಣೆ ವೀಕ್ಷಿಸಿದ ಮಕ್ಕಳು…

ತಿಪಟೂರು: ದೀಕ್ಷಾ ಹೆರಿಟೇಜ್ ಶಾಲೆಯಲ್ಲಿ ಮಕ್ಕಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಂದ್ರಯಾನ-೩ ಉಪಗ್ರಹ ಉಡಾವಣೆ ಗೊಂಡ ರಾಕೆಟ್ ಉಪಗ್ರಹವನ್ನು ಶಾಲೆಯ ತರಗತಿಗಳಲ್ಲಿ ವಿಡಿಯೋ ಕಾನ್ಪರೆನ್ಸ್ ದೃಶ್ಯಾವಳಿ ಮೂಲಕ...

ಮುಂದೆ ಓದಿ