ತಿಪಟೂರಿನ ಗುರು ಲೀಲಾ ಕಲ್ಯಾಣ ಮಂಟಪದಲ್ಲಿ ಆಷಾಢ ಮಾಸದ ಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿಶ್ವವಾಣಿ ಕನ್ನಡ ದಿನ ಪತ್ರಿಕೆಯನ್ನು ಓದುತ್ತಿರುವ ಸಂದರ್ಭ.
ತಿಪಟೂರು: ವಾಹನ ಸವಾರರು ರಸ್ತೆ ಸುರಕ್ಷತಾ ಕ್ರಮಗಳನ್ನು ತಿಳಿದುಕೊಂಡು ವಾಹನದಲ್ಲಿ ಸಂಚರಿಸಿದಾಗ ಅಪಘಾತಗಳಿಂದ ದೂರ ಉಳಿಯಬಹುದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ತಿಳಿಸಿದರು....
ತಿಪಟೂರು: ದೇಶದ ಜನರ ಅಭಿಲಾಷೆಗೆ ತಕ್ಕಂತೆ ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅಭಿವೃದ್ಧಿ ಆಶಯ ರೈಲ್ವೆ...
ತಿಪಟೂರು: ನಗರದ ರೈಲ್ವೆ ಸ್ಟೇಷನ್ ರಸ್ತೆ ಬಳಿಯಿರುವ ಮಾವಿನತೋಪು ಗ್ರಾಮದ ಶ್ರೀ ಪ್ಲೇಗಿನಮ್ಮ ದೇವಿಯ ದೇವಾಸ್ಥಾನದ ಜೀಣೋದ್ದಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾಭಿವೃದ್ದಿ ಸಂಸ್ಥೆಯ ವತಿಯಿಂದ ೫೦ ಸಾವಿರ...
ಬಿದರೆಗುಡಿಯಲ್ಲಿ ತಂಗುದಾಣವಿಲ್ಲದೆ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವಿಕೆ: ಗಮನಹರಿಸದ ಜನಪ್ರತಿನಿಧಿಗಳು ಪ್ರಶಾಂತ್ ಕರೀಕೆರೆ ತಿಪಟೂರು: ರಾಷ್ಟಿçÃಯ ಹೆದ್ದಾರಿ 206ರಲ್ಲಿ ಹಾದು ಹೋಗಿರುವ ತಾಲ್ಲೂಕಿನ ಗಡಿಭಾಗವಾದ ಬಿದರೆಗುಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್...
ತಿಪಟೂರು: ಚುನಾವಣಾ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸಮಯದಲ್ಲಿ ತಾಲ್ಲೂಕಿನ ಜನತೆಗೆ ನಿಸ್ವಾರ್ಥವಾಗಿ ಹಾಗೂ ಪ್ರಾಮಾಣಿಕನಾಗಿ ಕಾಯಕವನ್ನು ಮಾಡಿದ್ದೇನೆ ಎಂದು ನಗರ ಪೋಲೀಸ್ ವೃತ್ತ ನಿರೀಕ್ಷಕ ಮಾರ್ಕಂಡೇಯ ತಿಳಿಸಿದರು. ನಗರದ...
ತಿಪಟೂರು: ಜಗತ್ತಿನಲ್ಲಿ ಜೀವಿಸುವ ಪ್ರತಿ ಮನುಷ್ಯರು ತಮ್ಮ ಜೀವವನ್ನು ಕಾಪಾಡಿದಂತೆ ಮರ ಗಿಡಗಳನ್ನು ರಕ್ಷಿಸಿ ಪೋಷಿಸಬೇಕು ಪ್ರತಿ ಜೀವ ಕುಲಕ್ಕೆ ಪ್ರಕೃತಿಯ ಕೊಡುಗೆ ಅಪಾರವಾಗಿದ್ದು ಜಗತ್ತಿನ ಪ್ರತಿ...
ತಿಪಟೂರು: ನಗರದ ದೀನದಯಾಳು ವಿದ್ಯಾ ಶಾಲೆಯ ಕಾರ್ಯದರ್ಶಿಗಳಾದ ಗಂಗಣ್ಣನವರು ವಯೋ ಸಹಜವಾಗಿ ಮೃತ ಪಟ್ಟರು. ಶ್ರೀಯುತರು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗನನ್ನು ಅಗಲಿದ್ದಾರೆ. ತಿಪಟೂರಿನ...
ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಸ್ವಂದಿಸಿ : ಕೊಬ್ಬರಿ ಬೆಲೆಗಾಗಿ ನಿರಂತರ ಹೋರಾಟಕ್ಕೆ ಸಿದ್ದ ತಿಪಟೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದಾರೆ ಬಿಜೆಪಿ ವಿರುದ್ಧದ ಭ್ರಷ್ಟಾಚಾರ,...
ತಿಪಟೂರು: ಕೆಪಿಸಿಸಿಯ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು ಈ ವೇಳೆ ಮಠದಲ್ಲಿ ಸ್ವಾಮೀಜಿಯವರ ಜೊತೆ ಪೂಜಾ ಕಾರ್ಯಗಳಲ್ಲಿ...