Saturday, 27th July 2024

ಕೆಲಸ ಮಾಡುವಾಗ ಮುಂದೆ ಗುರಿ ಹಿಂದೆ ಒಬ್ಬರು ಗುರು ಇರಬೇಕು : ಡಿ.ಕೆ.ಶಿವಕುಮಾರ್

ತಿಪಟೂರು: ಕೆಪಿಸಿಸಿಯ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು ಈ ವೇಳೆ ಮಠದಲ್ಲಿ ಸ್ವಾಮೀಜಿಯವರ ಜೊತೆ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು. ನಾವು ನಾಮಪತ್ರ ಸಲ್ಲಿಸುವಾಗ, ಟಿಕೆಟ್ ಹಂಚಿಕೆ ಮಾಡುವಾಗ ಪ್ರತಿ ಬಾರಿಯೂ ಅಜ್ಜಯ್ಯನ ಆಶೀರ್ವಾದ ಪಡೆದಿದ್ದೇವೆ ನಮ್ಮ ಜೊತೆಯವರು ಎಷ್ಟೊಬ್ಬರು ಹೇಳಿದರು ನಮಗೆ ಸೀಟ್ ಕಡಿಮೆ ಆಗಬಹುದು ಅವರ ಜೊತೆ ಅಥವಾ ಇವರ ಜೊತೆ ಮಾತನಾಡಿ ಎಂದು ಆದರೆ ನಾನು ಸ್ಪಷ್ಟವಾಗಿ ಹೇಳಿದೆ ನಮಗೆ ಗುರು ಇದ್ದಾರೆ ನನಗೆ […]

ಮುಂದೆ ಓದಿ

ಮುಂದೆ ಮೋದಿಯನ್ನು ಪ್ರದಾನಿ ಮಾಡುವ ಸಲುವಾಗಿ ನಾಗೇಶ್ ಗೆಲ್ಲಿಸಿ: ಅಮಿತ್ ಷಾ

ಕೊಬ್ಬರಿ ಬಿಟ್ಟು ಸುಪಾರಿಗೆ ಎಂ.ಎಸ್.ಪಿ ಎಂದ ಅಮಿತ್ ಷಾ ತಿಪಟೂರು : ಮುಸ್ಲಿಂರಿಗೆ ಇದ್ದ ಮೀಸಲಾತಿಯನ್ನು ಮಾಯಮಾಡಿದ್ದೇವೆ, ಅದು ಸಂವಿಧಾನಕ್ಕೆ ವಿರುದ್ದವಾಗಿತ್ತು ಅದನ್ನು ತೆಗೆದು ಸಂವಿಧಾನಿಕವಾಗಿ ಮೀಸಲಾತಿ...

ಮುಂದೆ ಓದಿ

ಕಾಯಕ ಮತ್ತು ದಾಸೋಹದಿಂದ ಮಾನವನ ಪ್ರಗತಿ ಸಾಧ್ಯ

ತಿಪಟೂರು: 12ನೇ ಶತಮಾನದ ಬಸವಾದಿ ಶರಣರು ಶರಣ ರ‍್ಮದ ಆಧಾರದಡಿ ಕಾಯಕದ ಮಹತ್ವವನ್ನು ಅರಿತು ಪ್ರತಿಯೊಬ್ಬ ಮನುಷ್ಯನು ಆಧ್ಯಾತ್ಮ ಜ್ಞಾನದ ಜೊತೆಗೆ ಕಾಯಕ ಮತ್ತು ದಾಸೋಹದ ಮನೋಭಾವವನ್ನು...

ಮುಂದೆ ಓದಿ

ನಾಡ ದೇವತೆ ಬಿದರಾಂಬಿಕ ದೇವಿಯ ಅದ್ದೂರಿ ಸಿಡಿ ಉತ್ಸವ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಬಿದರೆಗುಡಿಯ ನಾಡದೇವತೆಯ ಸಿಡಿ ಉತ್ಸವ ಕಾರ್ಯ ಕ್ರಮವು ಬಹಳ ಅದ್ದೂರಿಯಾಗಿ ಭಕ್ತಿ ಸಮರ್ಪಣೆಯಲ್ಲಿ ಭಾನುವಾರ...

ಮುಂದೆ ಓದಿ

ಗುರು ಹಾಗೂ ಭಕ್ತರ ಸಂಬ0ಧವು ಒಂದು ನಾಣ್ಯದ ಏರಡು ಮುಖಗಳಿಂದ್ದತೆ : ರಂಗಾಪುರ ಶ್ರೀ

ಭಕ್ತಾಧಿಗಳಿಂದ ಏಳನೇ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ೭೧ನೇ ಜನ್ಮವರ್ಧಂತಿ ಆಚರಣೆ ತಿಪಟೂರು : ಮಠದ ವಿದ್ಯಾರ್ಥಿಗಳು ಹಾಗೂ ಭಕ್ತರೊಂದಿಗೆ ಸಿಹಿ ಹಂಚಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿಯವರ...

ಮುಂದೆ ಓದಿ

ಚುನಾವಣಾ ಸಂಚಾರಿ ಜಾಗೃತ ದಳ ತಂಡ ೫ :ಮೂರು ಲಕ್ಷ ಬೆಲೆ ಬಾಳುವ ಬಟ್ಟೆ ವಶ

ತಿಪಟೂರು: ವಿಧಾನ ಸಭಾ ಚುನಾವಣೆಗೆ ಸಂಬ0ಧಿಸಿ ಮತದಾರರಿಗೆ ನೀಡಲು ಕೊಂಡ್ಯೋಯ್ಯುತ್ತಿದ್ದ ಬೆಲೆಬಾಳುವ ವಿವಿಧ ಮಾದರಿಯ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ೫ನೇ ತಂಡದ ಮುಖ್ಯಸ್ಥ ಲೋಕೋಪಯೋಗಿ...

ಮುಂದೆ ಓದಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಕಲ ಸಿದ್ಧತೆ : ಸಿ.ಆರ್.ಕಲ್ಪಶ್ರೀ

ತಿಪಟೂರು : ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು ತಿಪಟೂರು ತಾಲ್ಲೂಕಿನಲ್ಲಿ ಚುನಾವಣೆ ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿರುವುದಾಗಿ ಚುನಾವಣಾಧಿಕಾರಿ ಸಿ.ಆರ್.ಕಲ್ಪಶ್ರೀ...

ಮುಂದೆ ಓದಿ

ಚುನಾವಣಾ ಸಂಚಾರಿ ಜಾಗೃತ ದಳದ ಬೇಟೆ : ಲಕ್ಷಾಂತರ ಮೌಲ್ಯದ ಎಲ್ ಇ ಡಿ ಬಲ್ಬ್ಗಳು ವಶಕ್ಕೆ

ತಿಪಟೂರು : ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಇಂನ್ವೆAಟರ್ ಲ್ಯಾಂಪ್ ಹಾಗೂ ಎಲ್ ಇ ಡಿ ಬಲ್ಬ್ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳ...

ಮುಂದೆ ಓದಿ

ಮೇ ಮೊದಲ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ

ತಿಪಟೂರು : ರಾಜ್ಯದಲ್ಲಿ ಮೇ ಮೊದಲ ವಾರದಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್...

ಮುಂದೆ ಓದಿ

ಲೋಕೇಶ್ವರ್ ರಾಜಕೀಯ ಶ್ರೇಯೋಭಿವೃದ್ದಿಗಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ

ತಿಪಟೂರು: ರಾಜ್ಯ ಕೋಕೋ ಸಂಸ್ಥೆಯ ಅಧ್ಯಕ್ಷರಾದ ಮತ್ತು ತಾಲ್ಲೂಕಿನ ಕಾಂಗ್ರೇಸ್ ಮುಖಂಡರಾದ ಲೋಕೇಶ್ವರರವರ ರಾಜಕೀಯ ಉನ್ನತಿಗಾಗಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲೆಂದು...

ಮುಂದೆ ಓದಿ

error: Content is protected !!